Scorpio astrology on today Horoscope predictions: ಇದೇ ಬರುವ ಫೆಬ್ರವರಿ ತಿಂಗಳಿನಂದು ನಾಲ್ಕು ಶುಭ ಫಲಗಳು ಒಂದು ರಾಶಿಗೆ ಅದೃಷ್ಟವನ್ನು ತರಲಿವೆ ರಾಶಿ ಯಾವುದೆಂದರೆ ವೃಶ್ಚಿಕ. ವೃಶ್ಚಿಕ (Scorpio) ರಾಶಿಯವರ ಫೆಬ್ರವರಿ ತಿಂಗಳಲ್ಲಿ ನಾಲ್ಕು ಶುಭ ವಿಚಾರಗಳು ಹೇಗಿರುತ್ತದೆ ಎಂದು ನೋಡೋಣ.

ಫೆಬ್ರವರಿ ಮೊದಲ ವಾರದಲ್ಲಿ ಮೊದಲನೇ ಶುಭ ವಿಚಾರ ನಿಮ್ಮ ವಾಕ್ಚಾತುರ್ಯದ ಮೂಲಕ ಒಳ್ಳೊಳ್ಳೆಯ ಕೆಲಸಗಳು ನಡೆಯಲಿವೆ ಮತ್ತು 15ನೇ ತಾರೀಖಿನ ನಂತರ ಹಣಕಾಸಿನಲ್ಲಿ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರಿ ಪಾರ್ಟ್ನರ್ ಜೊತೆ ಕೆಲಸಕ್ಕೆ ಕೈ ಹಾಕಿದ್ದರೆ ಶುಕ್ರ ನಿಮಗೆ ಧನ ಲಾಭವನ್ನು ಕೊಡುತ್ತಾನೆ. ಇನ್ನು ಜನವರಿ 21ನೇ ತಾರೀಕು ಶನಿವಾರ ಅಮಾವಾಸ್ಯೆ ಪರಮಕಾಲ ವೃಶ್ಚಿಕ ರಾಶಿಯವರ ಎಲ್ಲಾ ಸಮಸ್ಯೆಯ ಪರಿಹಾರವಾಗಲು ಮಹಾ ಸಂದರ್ಶನ ಹೋಮವನ್ನು ಮಾಡಿ.

ಎರಡನೇ ಶುಭ ವಿಚಾರ ಏನೆಂದರೆ ವೃಶ್ಚಿಕ ರಾಶಿಯವರಿಗೆ ಫೆಬ್ರವರಿ ತಿಂಗಳ 13ನೇ ತಾರೀಕಿನ ತನಕ ಮಕರ ರಾಶಿಯಲ್ಲಿರುವ ರವಿ ಕುಂಭ ರಾಶಿಗೆ ಬರುತ್ತಾನೆ ಈ ರವಿ ಸಂಚಾರದಿಂದ ಹಾಗೂ ಬುಧಾದಿತ್ಯ ಯೋಗದಿಂದ ಒಳ್ಳೆಯ ಶುಭ ವಾರ್ತೆಗಳು ಬರುತ್ತದೆ ನಿಮ್ಮ ಉದ್ಯೋಗದ ವಿಚಾರದಲ್ಲಿ ಶುಭವಾರ್ತೆಯನ್ನು ನೋಡಬಹುದು.

ಮೂರನೇ ಶುಭ ವಿಚಾರ ವೃಶ್ಚಿಕ ರಾಶಿಯವರಿಗೆ ಐದನೇ ಮನೆಯಲ್ಲಿ ಗುರು ಸಂಚರಿಸುವುದರಿಂದ ವಿದೇಶಗಳಿಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ ಮತ್ತು ಪ್ರಾಜೆಕ್ಟ್ ಕೆಲಸದ ಮೇಲೆ ವಿದೇಶಕ್ಕೆ ಹೋಗುವ ಅವಕಾಶ ದೊರಕಲಿದೆ ಇದರಿಂದ ನಿಮಗೆ ಹೆಚ್ಚಿನ ಲಾಭವಾಗುತ್ತದೆ. ಈ ಸಮಯದಲ್ಲಿ ಸಾಲವನ್ನು ನೀಡಬಾರದು ಸಾಲವನ್ನು ತೆಗೆದುಕೊಳ್ಳಬಾರದು. ಅಷ್ಟೇ ಅಲ್ಲದೆ ಆರೋಗ್ಯದಲ್ಲಿ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಯಾವುದೇ ವಿಚಾರವೂ ಕೋರ್ಟು ಕಚೇರಿಗೆ ಹೋಗದಂತೆ ನೋಡಿಕೊಳ್ಳಿ.

ನಾಲ್ಕನೇ ಶುಭ ವಿಚಾರ ಏನೆಂದರೆ 6ನೇ ಮನೆಯಲ್ಲಿ ರಾಹು ಸಂಚಾರದ ವೇಳೆ ಆಸ್ತಿ ಮಾರಾಟ ಮಾಡುವುದರಿಂದ ಲಾಭ ಉಂಟಾಗುತ್ತದೆ ಹಾಗೂ ನಿಮಗೆ ಕಡಿಮೆ ಮೊತ್ತಕ್ಕೆ ಜಾಗ ಸಿಗುತ್ತದೆ. ಮಹಾಕಾಳ ಭೈರವೇಶ್ವರನ ಧ್ಯಾನ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ಗಂಡ ಹೆಂಡತಿಯ ಜಗಳ ನಿಲ್ಲುತ್ತದೆ ಅವಿವಾಹಿತರಿಗೆ ವಿವಾಹದ ವಿಚಾರದಲ್ಲಿ ತುಂಬಾ ಅನುಕೂಲಕರವಾಗಿದೆ. ಹೀಗೆ ವೃಶ್ಚಿಕ ರಾಶಿಯವರಿಗೆ ಈ ಫೆಬ್ರವರಿ ತಿಂಗಳು ತುಂಬಾ ಶುಭಕರವಾಗಿ ಇರಲಿದೆ ನಾಲ್ಕು ಯೋಗಗಳು ಒಟ್ಟಿಗೆ ಈ ರಾಶಿಗೆ ಆಗಮಿಸುತ್ತವೆ.

ಇದನ್ನೊಮ್ಮೆ ಓದಿ..ಮಕರ ರಾಶಿ: ಸಾಡೇಸಾತಿ ಕೊನೆಯಹಂತ ಕಳೆದುಕೊಂಡ ಎಲ್ಲವೂ ಮರಳಿ ಪಡೆಯುವ ಯೋಗ ಆದ್ರೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *