Ultimate magazine theme for WordPress.

ಮೇಷ ರಾಶಿಯವರ ಪಾಲಿಗೆ ಫೆಬ್ರವರಿ ತಿಂಗಳು ಭದ್ರ ಬುನಾದಿ ಆಗುತ್ತೆ ಯಾಕೆಂದರೆ..

0 8

Aries astrology Next Month predictions: ಫೆಬ್ರವರಿ ತಿಂಗಳಿನಲ್ಲಿ ನಿಮಗೆ (Shani) ಶನಿಯಿಂದ ಹೇಗೆ ಒಳ್ಳೆಯ ಫಲಗಳು ನಡೆಯುತ್ತಿದೆ ಅದೇ ರೀತಿ ರವಿಯಿಂದ ಕೂಡ ಕಳೆದ ಒಂದು ತಿಂಗಳಿನಿಂದ ತುಂಬಾ ಚೆನ್ನಾಗಿ ಪರಿವರ್ತನೆಗಳು ಆಗುತ್ತಿದ್ದವು ದಶಮದಲ್ಲಿ ಇದ್ದಂತಹ ರವಿ ನಿಮ್ಮ ಕೆಲಸದ ಮೇಲೆ ಕೆಲಸದಲ್ಲಿ ನಿಮಗೆ ಏನು ಯಶಸ್ಸು (Success) ಸಿಗಬೇಕು ಅದರ ಮೇಲೆ ತುಂಬಾ ಒಳ್ಳೆಯ ಪರಿಣಾಮವನ್ನು ಬೀರುತ್ತಿದ್ದಾನೆ

Aries astrology

ನಿಮ್ಮ ಕೆಲಸ ಅಥವಾ (Business) ಬಿಜಿನೆಸ್ ನಲ್ಲಿ ಹೆಚ್ಚಿನ ಶಕ್ತಿಯನ್ನು ಹಾಕಿದ್ದರೆ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತಿದೆ ಫೆಬ್ರವರಿ 13ಕ್ಕೆ ರವಿ ಶನಿ ಮತ್ತು ಶುಕ್ರನನ್ನು ಕುಂಭ ರಾಶಿಯಲ್ಲಿ (Aquarius) ಹುಡುಕಿಕೊಳ್ಳುತ್ತಾರೆ ಈ ಸಂದರ್ಭದಲ್ಲಿ ನಿಮಗೆ ಧನ ಲಾಭ ಆಗಲಿದೆ ಲಾಭದಲ್ಲಿ ಶನಿ, ಶುಕ್ರ ಹಾಗೂ ರವಿ ಈ ಮೂರು ಗ್ರಹಗಳು ಬರುವುದರಿಂದ ನಿಮಗೆ ಅದೃಷ್ಟ ಕೈಹಿಡಿಯಲಿದೆ ವಿಶೇಷವಾಗಿ ರವಿ ಬರುವುದರಿಂದ ನಿಮ್ಮ ಲಾಭಕ್ಕೆ ಇನ್ನಷ್ಟು ಪ್ರಕಾಶಮಾನ ಸಿಗುತ್ತದೆ ಅದರ ಅರ್ಥ ಇನ್ನಷ್ಟು ಲಾಭಗಳು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ

ಕೆಲಸದಲ್ಲಿ ಗೌರವ ಮತ್ತು ತೃಪ್ತಿಗಳನ್ನು ಕೂಡ ಈ ರವಿ ಲಾಭದಲ್ಲಿ ಇದ್ದುಕೊಂಡು ನಿಮಗೆ ತರುತ್ತಾನೆ ಈಗಾಗಲೇ ನಿಮಗೆ ಲಾಭದ ಶನಿ ನಡೆಯುತ್ತಿದೆ ಶನಿ ಕೂಡ ಒಳ್ಳೆಯದನ್ನು ಕೊಡುವುದನ್ನು ಮುಂದುವರಿಸುತ್ತಾನೆ ಈ ಎರಡು ಗ್ರಹಗಳು ಶುಕ್ರ ಮತ್ತು ರವಿ ಕೂಡ ನಿಮಗೆ ಒಳ್ಳೆಯದನ್ನೇ ಮಾಡುತ್ತದೆ ಕುಂಭ ರಾಶಿಯಲ್ಲಿ ಈ ಮೂರು ಗ್ರಾಹಕಗಳು ಇರುವುದರಿಂದ ನಿಮಗೆ ಒಳ್ಳೆಯ ಫಲಿತಾಂಶಗಳು ಸಿಗಲಿದೆ ಫೆಬ್ರವರಿ ತಿಂಗಳಿನಲ್ಲಿ ಇದು ಸಕಾರಾತ್ಮಕ ಬೆಳವಣಿಗೆಗಳು ಎಂದು ಹೇಳಬಹುದು ಹಾಗೆ ಲಾಭದಲ್ಲಿದ್ದ ಶುಕ್ರ 15ನೇ ತಾರೀಕಿಗೆ ನಿಮ್ಮ ಅರ್ಧ ತಿಂಗಳು ಕಳೆದ ನಂತರ ವ್ಯಯಕ್ಕೆ ಹೋಗುತ್ತಾನೆ

ಸೂರ್ಯನಿಂದಾಗಿ ಪ್ರಕಾಶ ಶುಕ್ರನಿಂದಾಗಿ ಹಲವಾರು ಲಾಭಗಳು ಏನಾದರೂ ಉಳಿತಾಯ ಮಾಡಲು ಸಾಧ್ಯವಾಗುವುದು ನಿಮ್ಮ ಖರ್ಚುಗಳೆಲ್ಲ ಕಡಿಮೆಯಾಗಿ ನಿಮ್ಮ ಕೈಯಲ್ಲಿ ಹಣ ಉಳಿಯುವುದು ಈ ರೀತಿ ಆಗುತ್ತದೆ ಈ ಮೂರು ಗ್ರಹ ಗಳ ಚಲನೆಯಿಂದ ಮೇಷ ರಾಶಿಯವರಿಗೆ ಇಂತಹ ಹೆಚ್ಚಿನ ಪರಿಣಾಮಗಳು ಆಗಲಿದೆ ಈ ಮೂರು ಗ್ರಹಗಳು ನಿಮಗೆ ಸಕರಾತ್ಮಕವಾಗಿ ಇದ್ದರೆ ಇದಕ್ಕೆಲ್ಲ ಕಲಸವಿದ್ದಂತೆ ಬುಧ ಗ್ರಹ ಕೂಡ ಫೆಬ್ರವರಿ 7ನೇ ತಾರೀಕಿಗೆ ನಿಮ್ಮ ಹತ್ತನೇ ಮನೆಗೆ ಬರುತ್ತಾನೆ ನಿಮ್ಮ ಭವಿಷ್ಯದ ಕುರಿತು ಸೂಕ್ತ ಮಾಹಿತಿಗಾಗಿ ನಿಮ್ಮ ವೈಯಕ್ತಿಕ ಜಾತಕವನ್ನು ಪರಿಶೀಲಿಸಿ ಕೊಳ್ಳುವುದು ಒಳ್ಳೆಯದು

ಇದನ್ನೂ ಓದಿ..12 ವರ್ಷಕ್ಕೆ ಒಮ್ಮೆ ಬರುವ ಗುರುಬಲ, ಮೀನ ರಾಶಿಯವರ ಲೈಫ್ ಬದಲಾಗುತ್ತೆ ಆದ್ರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.