Pisces Horoscope astrology On today ಮೀನ ರಾಶಿಯವರಿಗೆ ಈ ಹೊಸ ವರ್ಷದಲ್ಲಿ ಗುರುಬಲ ದೊರೆಯಲಿದೆ ವಿಶೇಷವಾಗಿ 12 ವರ್ಷಕ್ಕೊಮ್ಮೆ ಬರಲಿರುವ ಗುರು ಬಲವು ಮೀನ ರಾಶಿಯವರಿಗೆ ಒದಗಿ ಬರಲಿದೆ ಪೂರ್ವಾಭತ್ರ ನಕ್ಷತ್ರದ ಕೊನೆಯ ಪಾದ ಉತ್ತರಾಭಾದ್ರ ನಕ್ಷತ್ರದ ನಾಲ್ಕು ಪಾದಗಳು ರೇವತಿ ನಕ್ಷತ್ರದ ನಾಲ್ಕು ಪಾದಗಳಲ್ಲಿ ಮೀನ ರಾಶಿ ಇರುವುದರಿಂದ ಮೀನ ರಾಶಿಯವರಿಗೆ ಪ್ರಾರಂಭದಲ್ಲಿ ಗುರುವಿನ ಸಂಪೂರ್ಣವಾದಂತಹ ಬಲ ಜನ್ಮ ರಾಶಿಯಲ್ಲಿ ಇರುತ್ತದೆ.

Pisces Horoscope

2023 ಏಪ್ರಿಲ್ 22ರ ವರೆಗೆ ವಿಶೇಷವಾಗಿ 12 ವರ್ಷಕ್ಕೊಮ್ಮೆ ಬರಲಿರುವ ಸಂಪೂರ್ಣ ಗುರುಬಲದ ಅನುಭೋಗಿಗಳು ಮೀನ ರಾಶಿಯವರು ಆಗಲಿದ್ದಾರೆ ಅದರ ನಂತರದಲ್ಲಿಯೂ ದ್ವಿತೀಯ ಭಾಗದ ಗುರುವಿನಿಂದ ಫಲಾಫಲಗಳು ವರ್ಷ ಮುಗಿಯುವುದರೊಳಗೆ ನಿಮ್ಮ ಜೊತೆ ಇರುತ್ತದೆ.

ಧನಕಾರಕನಾಗಿದ್ದ ಗುರುವು ಉದ್ಯೋಗದಲ್ಲಿ ವ್ಯವಹಾರದಲ್ಲಿ ವ್ಯಾಪಾರದಲ್ಲಿ ಹಾಗೂ ಇನ್ನಿತರ ಸ್ಥಿತಿಗತಿಗಳಲ್ಲಿ ಉತ್ತಮವಾಗಿ ಇಟ್ಟಿರುತ್ತಾನೆ. ಆದರೂ ಜನವರಿ 17 ಕಳೆದ ನಂತರದಲ್ಲಿ ಸಾಡೆ ಸಾತ್ ಶನಿ ಕಾಡುವ ಪ್ರಸಂಗ ಬರುತ್ತದೆ ಮುಂಬರುವ ಏಳು ವರ್ಷದವರೆಗೆ ಶನಿ ಪರಮಾತ್ಮನ ಆ ಒಂದು ಕಾಟ ನಿಮ್ಮನ್ನು ಪರೀಕ್ಷಿಸುತ್ತದೆ ಕುಂಭ ರಾಶಿಯನ್ನು ಪ್ರವೇಶಿಸುವ ಶನಿಯಿಂದ ಮೀನ ರಾಶಿಯವರ ಮೇಲೆ ಪ್ರಭಾವ ಬೀಳುತ್ತದೆ ಆದರೂ ಸಹ ಗುರುಬಲ ನಿಮ್ಮ ರಾಶಿಯಲ್ಲಿ ಇರುವುದರಿಂದ ನಿಮಗೆ ಅಷ್ಟೊಂದು ಚಿಂತೆಯ ಅಗತ್ಯ ಇರುವುದಿಲ್ಲ

ಆದರೂ ಕೂಡ ಒಂದು ಕಡೆಯಿಂದ ಸಾಡೇಸಾತ್ ಶನಿಯ ಪ್ರಭಾವ ಇನ್ನೊಂದು ಕಡೆ ಅಕ್ಟೋಬರ್ 30ರವರೆಗೂ ನಿಮ್ಮ ರಾಶಿಯಲ್ಲಿ ರಾಹುವಿನ ಸಂಚಾರ ಇರುವುದರಿಂದ ಸ್ವಲ್ಪ ಮಟ್ಟಿಗೆ ಎಚ್ಚರಿಕೆ ವಹಿಸಬೇಕು. ಯಾವುದೇ ವ್ಯಕ್ತಿಗಾಗಲಿ ಯಾವುದಾದರೂ ಒಂದು ಪ್ರಮಾಣವನ್ನು ಮಾಡಿ ಅದು ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ ಕೊಟ್ಟ ಮಾತನ್ನ ಉಳಿಸಿಕೊಳ್ಳಲು ಆಗದೆ ಇರಬಹುದು ಇದರಿಂದಾಗಿ ಸ್ವಲ್ಪಮಟ್ಟಿಗೆ ಚಿಂತೆ ಕೂಡ ಉಂಟಾಗಬಹುದು ಏಕೆಂದರೆ ರಾಹುವಿನ ಸಂಚಾರ ನಿಮ್ಮ ಮನಸ್ಸಿನ ಮೇಲೆ ಪರಿಣಾಮವನ್ನು ಬೀರುತ್ತದೆ.

ಹಾಗೆಯೇ ವೃಂದ ರಾಹು ದೋಷ ಎನ್ನುವಂತಹ ದೋಷವು ಕೂಡ ಮೀನ ರಾಶಿಗೆ ಪ್ರಭಾವ ಬೀರಲಿದೆ ಇದರಿಂದ ಯಾವುದಾದರೂ ಅಪಘಾತಗಳು ಉಂಟಾಗಬಹುದು ಅಥವಾ ಆರೋಗ್ಯದಲ್ಲಿ ಸಮಸ್ಯೆಗಳು ವರ್ಷದ ಕೊನೆಯ ಎರಡು ತಿಂಗಳುಗಳಲ್ಲಿ ಉಂಟಾಗಬಹುದು ಇದರಿಂದ ಎಚ್ಚರಿಕೆ ವಹಿಸಬೇಕಾಗುತ್ತದೆ.

ಮೀನ ರಾಶಿಯವರಿಗೆ ಈ ವರ್ಷ ಶೇಕಡ 40 ಭಾಗದಷ್ಟು ಅಶುಭ ಫಲಗಳೇ ಇರುತ್ತವೆ ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಉಳಿದ 60 ಭಾಗ ಶುಭಫಲಗಳು ಅಂದರೆ ಗುರು ಬಲ ಮಾತ್ರ ಶುಭ ಫಲವನ್ನು ತಂದು ಕೊಡುವ ಅಂಶವಾಗಿರುತ್ತದೆ ಇದಕ್ಕೆ ಪರಿಹಾರ ಎಂದರೆ ಸರ್ಪಾರಾಧನೆಯನ್ನ ಮಾಡುವುದು ಅಥವಾ ಸುಬ್ರಹ್ಮಣ್ಯನ ಆರಾಧನೆಯನ್ನು ಹೆಚ್ಚಾಗಿ ಮಾಡುವುದರಿಂದ ನಿಮ್ಮ ಸಂಕಷ್ಟಗಳನ್ನು ತಡೆದು ನಿಲ್ಲಿಸಬಹುದು

ಅದೇ ರೀತಿಯಾಗಿ ಶನಿಭರಮಾತ್ಮ ಆಂಜನೇಯ ಹೀಗೇ ಶಿವನ ಅವತಾರಗಳ ನಿತ್ಯ ಆರಾಧನೆ ಹಾಗೂ ಮನೆಯಲ್ಲಿ ಪಾರಾಯಣ ಇತ್ಯಾದಿ ಶುಭ ಕಾರ್ಯಗಳನ್ನು ಮಾಡಿಸುವುದರಿಂದ ದೈವ ಕೃಪೆಗೆ ಪಾತ್ರರಾಗಬಹುದು ಹಾಗೂ ನಿಮ್ಮ ಕಷ್ಟಗಳು ದೂರವಾಗುತ್ತವೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *