Leo astrology: ಸಿಂಹ ರಾಶಿಯವರು ಜೀವನಪೂರ್ತಿ ಈ ದೇವರನ್ನು ಪೂಜಿಸಬೇಕು ಯಾಕೆ ಗೊತ್ತಾ..

Astrology

Leo astrology Horoscope prediction today: ಸಿಂಹ ರಾಶಿಯವರ ವ್ಯಕ್ತಿತ್ವ ಮತ್ತು ಸ್ವಭಾವಗಳು ವಿಶೇಷವಾಗಿರುತ್ತದೆ ಇಂತಹ ವಿಶೇಷ ವ್ಯಕ್ತಿತ್ವಗಳು ಯಾವ ರೀತಿಯಾಗಿರುತ್ತವೆ ಮತ್ತು ಯಾವ ದೇವರ ಆರಾಧನೆಯನ್ನು ಮಾಡುವುದರಿಂದ ಸಿಂಹ ರಾಶಿಯವರ ಭಾಗ್ಯ ವೃದ್ಧಿಸುತ್ತದೆ ಎಂಬುದನ್ನು ನಾವು ಇಲ್ಲಿ ತಿಳಿಯೋಣ.

Leo astrology Horoscope

ಸಿಂಹ ರಾಶಿಯವರ ವ್ಯಕ್ತಿತ್ವ ಕಠಿಣವಾಗಿ ಕಾಣಿಸಿಕೊಂಡರು ಸಹ ಅಂತರ್ಯವಾಗಿ ತುಂಬಾ ಮೃದು ಸ್ವಭಾವದವರಾಗಿರುತ್ತಾರೆ ಅವರು ಪ್ರೀತಿಸುವ ಯಾವುದೇ ವ್ಯಕ್ತಿಯೊಂದಿಗೆ ಆದರೂ ಅವರು ವಾದಗಳನ್ನು ಮಾಡಿದರೆ ಅವರ ಹೃದಯ ಬಡಿತವೂ ಕೂಡ ಹೆಚ್ಚಾಗುತ್ತದೆ ಅವರು ಬೇರೆಯವರ ಕಣ್ಣೆದುರು ಗಟ್ಟಿಮುಟ್ಟಾಗಿ ಕಂಡರೂ ಸಹ ವಾಸ್ತವವಾಗಿ ತುಂಬಾ ಸೂಕ್ಷ್ಮ ವ್ಯಕ್ತಿಗಳಾಗಿರುತ್ತಾರೆ

ಅಂತೆಯೇ ಸಿಂಹ ರಾಶಿಯವರು ಪ್ರತಿಯೊಂದರಲ್ಲೂ ಮೊದಲ ಸ್ಥಾನವನ್ನು ಪಡೆಯುವುದಕ್ಕೆ ಯಾವಾಗಲೂ ಶ್ರಮಿಸುತ್ತಾರೆ ಹಾಗೆ ಹೆಚ್ಚಿನ ಜನರು ಸಿಂಹ ರಾಶಿಯವರೊಂದಿಗೆ ಚರ್ಚೆ ಮಾಡುವುದು ಅಸಾಧ್ಯ ಎಂದು ತಿಳಿದಿರುತ್ತಾರೆ ಕೆಲವೊಮ್ಮೆ ಅದು ನಿಜವಾಗಲೂ ಬಹುದು.

ಇವರು ಜನರಲ್ಲಿ ಹೆಚ್ಚಿನ ನಂಬಿಕೆಯನ್ನು ಇಡುತ್ತಾರೆ ಮತ್ತು ನಿರಂತರವಾಗಿ ಇತರರ ಮೇಲೆ ದಯೆಯನ್ನು ತೋರುತ್ತಾರೆ ತಮ್ಮ ಸಂಗಾತಿಯ ಸಂತೋಷವನ್ನು ಕಾಪಾಡಿಕೊಳ್ಳುವುದಕ್ಕೆ ಇವರು ತುಂಬಾ ಶ್ರಮಿಸುತ್ತಾರೆ ಮತ್ತು ಅಚಲವಾದ ಪ್ರೀತಿಯನ್ನು ಅವರೊಂದಿಗೆ ಹೊಂದಿರುತ್ತಾರೆ.

ಸಿಂಹ ರಾಶಿಯವರನ್ನ ವಂಚಿಸಿದ ನಂತರವೂ ಅವರು ಪದೇಪದೇ ನಿಮಗೆ ಗೌರವವನ್ನು ನೀಡಿದರೆ ಅದು ನಿಮಗೆ ದೊರಕಿದ ಇನ್ನೊಂದು ಅವಕಾಶ ಎಂದೇ ತಿಳಿದುಕೊಳ್ಳಬಹುದು ಏಕೆಂದರೆ ಒಮ್ಮೆ ಯಾರಾದರೂ ಸಿಂಹ ರಾಶಿಯವರ ನಂಬಿಕೆಯನ್ನು ಕಳೆದುಕೊಂಡರೆ ಅದನ್ನ ಮರಳಿ ಪಡೆಯುವುದು ತುಂಬಾ ಕಷ್ಟವಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯ ಜನರು ತುಂಬಾ ಶ್ರಮಜೀವಿಗಳು ಎಂದು ಪರಿಗಣಿಸಲಾಗುತ್ತದೆ ಗೋಪಾಲನ ಕೃಪೆಯಿಂದ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ ಇನ್ನು ಭಗವಾನ್ ಶಿವ ಸಿಂಹ ರಾಶಿಯವರ ಅಧಿದೇವತೆಯಾಗಿದ್ದಾನೆ ಭಗವಂತ ಶಿವನು ಸೂರ್ಯನ ಪ್ರಜ್ವಲತೆಯನ್ನು ಕಡಿಮೆ ಮಾಡಿ ಜೀವನದಲ್ಲಿ ಶಾಂತಿ ನೆಮ್ಮದಿಯನ್ನು ಕಾಪಾಡುತ್ತಾನೆ.

ಪ್ರತಿದಿನ ಸಿಂಹ ರಾಶಿಯವರು ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಿ ಬಡ ಜನರಿಗೆ ಆಹಾರವನ್ನು ನೀಡುವುದರಿಂದ ಒಳ್ಳೆಯ ಫಲಗಳನ್ನು ಪಡೆಯಬಹುದು ಆರ್ಥಿಕ ಸಮಸ್ಯೆಯ ಪರಿಹಾರಕ್ಕಾಗಿ ಸಿಂಹ ರಾಶಿಯವರು ಬುಧ ನ ಆರಾಧನೆಯನ್ನು ಮಾಡಬೇಕು.

ಬುಧವಾರದಂದು ಹೆಸರುಕಾಳನ್ನು ದಾನ ಮಾಡಬೇಕು ಬುಧನ ಅಭಿಮಾನಿ ದೇವರು ವಿಷ್ಣು ಹೀಗಾಗಿ ಭಗವಾನ್ ವಿಷ್ಣುವಿನ ದೇವಸ್ಥಾನಗಳಿಗೆ ತುಳಸಿ ಅರ್ಚನೆ ಮಾಡಿಸಬೇಕು ಹಾಗೆ ವಿಷ್ಣು ಸಹಸ್ರನಾಮವನ್ನು ಪಠಿಸಬೇಕು ಮತ್ತು ತಾಮ್ರದ ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡುವುದರಿಂದ ಧನ ಲಾಭ ಉಂಟಾಗುತ್ತದೆ.

ಸಿಂಹ ರಾಶಿಯವರು ಯಾವಾಗಲೂ ಸಹ ಸೂರ್ಯನನ್ನು ಪೂಜಿಸಬೇಕು ಅಂದರೆ ಸೂರ್ಯನಾರಾಯಣನ ಆರಾಧನೆ ಹಾಗೆ ಮಂತ್ರವನ್ನು ಪಠಣ ಮಾಡುತ್ತಾ ಹೋದರೆ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು ಹಾಗೆ ಸೂರ್ಯನಾರಾಯಣನ ಆರಾಧನೆಯಿಂದ ಮಾನಸಿಕ ನೆಮ್ಮದಿಯು ಲಭಿಸುತ್ತದೆ, ವಿಶೇಷವಾಗಿ ಆರೋಗ್ಯವು ವೃದ್ಧಿಯಾಗುತ್ತದೆ

ಹಣಕಾಸಿನ ಸಮಸ್ಯೆ ವ್ಯಾಪಾರ ನಷ್ಟ ಇತ್ಯಾದಿ ಸಮಸ್ಯೆಗಳು ದೂರವಾಗುತ್ತದೆ ಜೀವನದಲ್ಲಿ ದೈವಬಲ ಎನ್ನುವುದು ಯಾವಾಗಲೂ ಜೊತೆ ಇರಬೇಕು ಎನ್ನುವುದಾದರೆ ಸೂರ್ಯನಿಗೆ ನಮಸ್ಕಾರವನ್ನು ಮಾಡಬೇಕು ಇದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಸೂರ್ಯನಿಗೆ ಸಂಬಂಧಿಸಿದ ಡಾಲರ್ ಗಳು ಅಥವಾ ಉಂಗುರಗಳನ್ನ ಧರಿಸಿದರೆ ತುಂಬಾ ಒಳ್ಳೆಯದಾಗುತ್ತದೆ.

ಈ ರಾಶಿಯವರು ಬೇರೆಯವರಿಂದ ಮೋಸ ಹೋಗುವುದು ಹೆಚ್ಚು ಏಕೆಂದರೆ ಇವರು ಆತ್ಮೀಯರನ್ನು ಅತಿಯಾಗಿ ನಂಬುತ್ತಾರೆ ಅದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಭಗವಾನ್ ಗಣೇಶ ತನ್ನ ಭಕ್ತರು ಯಾವ ರೀತಿಯಲ್ಲಿ ಪೂಜೆ ಮಾಡಿದರು ಅದನ್ನು ಸ್ವೀಕರಿಸುತ್ತಾನೆ ಆದರೂ ಗಣೇಶನನ್ನು ರಾಶಿಯ ಪ್ರಕಾರ ಆರಾಧಿಸುವುದಕ್ಕೆ ಕೆಲವು ಕ್ರಮಗಳು ಇವೆ.

ಈ ಪ್ರಕಾರ ಸಿಂಹ ರಾಶಿಯವರು ಪಿತಾಂಬರ ಗಣೇಶನ ಆರಾಧನೆಯನ್ನು ಮಾಡಬೇಕು ಇದರಿಂದ ದಾಂಪತ್ಯ ಜೀವನದಲ್ಲಿನ ಕಷ್ಟಗಳು ನಿವಾರಣೆಯಾಗುತ್ತದೆ ಸಿಂಹ ರಾಶಿಯವರು ಬಹು ಮುಖ್ಯವಾಗಿ ತಮ್ಮ ದಾಂಪತ್ಯದಲ್ಲಿ ಯಾವುದಾದರೂ ಬಾಹ್ಯ ಕಾರಣಗಳಿಂದ ತೊಂದರೆಯನ್ನು ಅನುಭವಿಸಿರಬಹುದು ಇದಕ್ಕೆ ಪರಿಹಾರವಾಗಿ ಗಣೇಶನನ್ನು ಆರಾಧಿಸುವುದು ಉತ್ತಮ. ಹಾಗೆಯೇ ಸಿಂಹ ರಾಶಿಯವರು ತಮ್ಮ ತಾಯಿಯೊಂದಿಗೆ ವಿಶೇಷವಾದ ಭಾಂದವ್ಯವನ್ನು ಹೊಂದಿರುತ್ತಾರೆ.

ಇದನೊಮ್ಮೆ ಓದಿ..ಮಿಥುನ ರಾಶಿಯವರು 2023 ರಲ್ಲಿ ಮುಟ್ಟಿದೆಲ್ಲಾ ಚಿನ್ನ, ಆದ್ರೆ ಈ 2 ವಿಷಯದಲ್ಲಿ ತುಂಬಾ ಎಚ್ಚರದಿಂದಿರಿ

ಸಿಂಹ ರಾಶಿಯವರ ಅದೃಷ್ಟ ಅವರ ಜೀವನದ ಹದಿನಾರನೆಯ ವರ್ಷ 22ನೇ ವರ್ಷ 26ನೇ ವರ್ಷ 28ನೇ ವರ್ಷ ಮತ್ತು 32ನೇ ವರ್ಷದಲ್ಲಿ ಉನ್ನತ ಮಟ್ಟದಲ್ಲಿ ಇರುತ್ತದೆ ಸಿಂಹ ರಾಶಿಯವರ ಅದೃಷ್ಟ ಸಂಖ್ಯೆ ಒಂದರಿಂದ ನಾಲ್ಕು ಆಗಿರುತ್ತದೆ ಸಿಂಹ ರಾಶಿಯವರ ಅದೃಷ್ಟದ ಬಣ್ಣಗಳು ಚಿನ್ನದ ಬಣ್ಣ ಕೆಂಪು ಕಿತ್ತಾಳೆ ನೀಲಿ ಇತ್ಯಾದಿ ಹಾಗೂ ಅದೃಷ್ಟದ ದಿನಗಳು ಭಾನುವಾರ ಹಾಗೂ ಮಂಗಳವಾರ ಆಗಿರುತ್ತದೆ ಈ ವಾರಗಳಲ್ಲಿ ಮಾಡಿದ ಕೆಲಸಗಳು ಉತ್ತಮ ರೀತಿಯಲ್ಲಿ ಮುಕ್ತಾಯವಾಗುತ್ತವೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *