ಮಿಥುನ ರಾಶಿಯವರು 2023 ರಲ್ಲಿ ಮುಟ್ಟಿದೆಲ್ಲಾ ಚಿನ್ನ, ಆದ್ರೆ ಈ 2 ವಿಷಯದಲ್ಲಿ ತುಂಬಾ ಎಚ್ಚರದಿಂದಿರಿ

Astrology

Gemini Horoscope predictions on 2023 ಮಿಥುನ ರಾಶಿಯವರ ಸ್ವಭಾವ ಹಾಗೂ ಗುಣಲಕ್ಷಣಗಳು ಮತ್ತು ಅವರಿಗೆ ಹೋದಗಲಿರುವ ಶುಭಫಲಗಳು ಹೇಗಿದೆ ಎಂಬುದನ್ನು ಇಲ್ಲಿ ನಾವು ತಿಳಿಯೋಣ. ಮಿಥುನ ರಾಶಿಯಲ್ಲಿರುವ ಪುರುಷ ಸ್ತ್ರೀಯರು ಬಹಳ ಲಕ್ಷಣವಂತರೂ ಬಹಳ ಸುಖಿ ಜೀವಿಗಳು ಹಾಗೆ ಬಹಳ ಆಕರ್ಷಣೀಯವಾಗಿ ಇರುವಂತವರು ಆದರೆ ಅಲ್ಪ ತೃಪ್ತರು. ಬಹಳ ವಿಶೇಷವಾಗಿ ಮಿಥುನ ರಾಶಿಯವರಿಗೆ ಹಿಡಿದಂತಾ ದರಿದ್ರ ಕಂಟಕ ಲೋಪ ಅಷ್ಟ ದರಿದ್ರ ನಿವಾರಣೆಯಾಗುವಂತಹ ಉತ್ತಮ ಸಮಯ ಈ ಹೊಸ ವರ್ಷ ಆಗಲಿದೆ ಈ ವರ್ಷದಲ್ಲಿ ಮಿಥುನ ರಾಶಿಯವರ ಜೀವನದಲ್ಲಿ ಹೊಸ ತಿರುವ ಮೂಡಲಿದೆ.

Gemini Horoscope

ಈ ವರ್ಷದಲ್ಲಿ ಧನ ದಾನ್ಯ ಸಂಪತ್ತು ಸಮೃದ್ಧಿ ನಿಮ್ಮ ಪಾಲಾಗಲಿಕ್ಕಿದೆ ಆರೋಗ್ಯದಲ್ಲಿ ಬಹಳ ಬೇಗ ಚೇತರಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಶನಿಮಹಾತ್ಮ ಅಷ್ಟಮದಲ್ಲಿದ್ದವನು 9ನೇ ಮನೆಗೆ ಪ್ರವೇಶ ಮಾಡುತ್ತಾನೆ ಇದರಿಂದ ನಿಮ್ಮ ಅಹಿತಕರ ಘಟನೆಗಳೆಲ್ಲವೂ ದೂರ ಮಾಡಿ ಸಂಪತ್ ಪ್ರಭಾವನಾಗಿ ನಿಮ್ಮ ಮುಂದೆ ನಿಲ್ಲುತ್ತಾನೆ ನಿಮ್ಮ ಪ್ರಯತ್ನಕ್ಕೆ ಶನಿಯ ಧರ್ಮದ ದೃಷ್ಟಿ ಇರುವುದರಿಂದ ವ್ಯಾಪಾರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತೀರಿ ಹಾಗೆಯೇ ವಿಶೇಷವಾಗಿ ಕೃಷಿಗೆ ಸಂಬಂಧಪಟ್ಟಂತಹ ರೈತ ಜನಗಳಿಗಾಗಬಹುದು ಹಾಗೂ ವ್ಯವಹಾರ ಕೆಲಸ ಕಾರ್ಯದಲ್ಲಿ ಕ್ಷೀಣವಾಗಿ ತೊಡಗಿಕೊಂಡಿರುವವರಿಗು ಕೂಡ ಉತ್ತಮವಾದ ಭವಿಷ್ಯವಿದೆ.

ಈ ಸಮಯದಲ್ಲಿ ವಿಶೇಷವಾಗಿ ಬಟ್ಟೆ ಕಾರ್ಖಾನೆಗಳಿಗೆ ಒಳ್ಳೆಯ ಲಾಭಗಳಾಗುತ್ತದೆ.
ಕಬ್ಬಿಣದ ಕಾರ್ಖಾನೆ ಬಟ್ಟೆಯ ಬಿಸಿನೆಸ್ ಪೆಟ್ರೋಲ್ ಡೀಸೆಲ್ ಗೆ ಸಂಬಂಧಪಟ್ಟಂತಹ ಕೆಲಸ ಕಾರ್ಯಗಳಲ್ಲೂ ಕೂಡ ಲಾಭಗಳು ಉಂಟಾಗುತ್ತದೆ 9ನೇ ಮನೆಗೆ ಶನಿ ಪ್ರವೇಶ ಮಾಡುತ್ತಿರುವುದು ನಿಮ್ಮ ವ್ಯವಸ್ಥೆಗಳಿಂದ ಪರಿವರ್ತನೆಯಾಗಿ ಆರೋಗ್ಯ ಹಣ ಸಂಪತ್ತು ಪರಿವರ್ತನೆ ಆಗುತ್ತದೆ ಜೊತೆಗೆ ಗೃಹ ಕಟ್ಟಡ ಮಾಡುವಂತಹ ಪ್ರಯತ್ನದಲ್ಲಿ ಇದ್ದವರಿಗೆ ಬಹಳ ಒಳ್ಳೆಯ ಯೋಗ ಕಂಡು ಬರಲಿದೆ ಇದಲ್ಲದೆ ಆರ್ಥಿಕ ವ್ಯವಸ್ಥೆ ಕೂಡ ತುಂಬಾ ಸುಧಾರಿಸುತ್ತದೆ.

ಗುರು ಮತ್ತು ರಾಹುವಿನ ಸಂಚಾರದಿಂದ ಸ್ವಲ್ಪ ಅನಾನುಕೂಲಗಳು ಕೂಡ ಉಂಟಾಗಬಹುದು
ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಅದಾಗಿಯೂ ಮನೆಯಲ್ಲಿ ನೆಮ್ಮದಿ ಮನ ಶಾಂತಿ ನೆಲೆಯುತ್ತದೆ ನಿಂತು ಹೋಗಿರುವ ಎಲ್ಲಾ ಶುಭ ಕಾರ್ಯಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿವೆ. ಮಿಥುನ ರಾಶಿಯವರಿಗೆ ಯೋಗ ಬಹಳ ಉತ್ತಮವಾಗಿರುತ್ತದೆ ಪರಿವರ್ತನೆ ತುಂಬಾ ಚೆನ್ನಾಗಿದೆ

ಇದನೊಮ್ಮೆ ಓದಿ..ಈ ವರ್ಷದ ಮೊದಲ ತಿಂಗಳಲ್ಲಿ ವೃಷಭ ರಾಶಿಯವರಿಗೆ ಸ್ತ್ರೀಯಿಂದ ಲಾಭ ಹೇಗೆ?

ವಿಷ್ಣುವಿನ ಸ್ಮರಣೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ಸ್ತೋತ್ರ ನಾಮಗಳನ್ನು ಹೇಳಿಕೊಳ್ಳುತ್ತಾ ಸತ್ಯನಾರಾಯಣ ಪೂಜೆಯನ್ನು ಮಾಡಿಸುವುದರಿಂದ ಸರ್ವ ಸಂಕಷ್ಟಗಳು ದೂರವಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಒಟ್ಟಾರೆಯಾಗಿ ಮಿಥುನ ರಾಶಿಯವರು ಈ ವರ್ಷದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *