Kannada Astrology: ರಾಶಿಚಕ್ರಗಳ ಬದಲಾವಣೆಯಿಂದ ಹನ್ನೆರಡು ರಾಶಿಗಳಲ್ಲಿ. ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಶನಿ ಕುಜ ರಾಹು ಕೇತು ಮಂಗಳ ಹಾಗೂ ಗುರು ಸೂರ್ಯ ರವಿ ತನ್ನ ಸ್ಥಾನ ಬದಲಾವಣೆ ಮಾಡುವುದರಿಂದ ಪ್ರತಿಯೊಂದು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಆದರೂ ಸಹ ಸಿಂಹ ರಾಶಿಯವರಿಗೆ ಫೆಬ್ರುವರಿ ತಿಂಗಳು ಮಿಶ್ರ ಫಲದಿಂದ ಕೂಡಿ ಇರುತ್ತದೆ ಕೆಲಸ ಕಾರ್ಯಗಳಲ್ಲಿ ಸಿಂಹ ರಾಶಿಯವರಿಗೆ ಯಶಸ್ಸು ಕಂಡು ಬರುತ್ತದೆ.

ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಫೆಬ್ರುವರಿ ಹದಿನಾರರ ತನಕ ಸಿಂಹ ರಾಶಿಯವರಿಗೆ ಶುಭಫಲ ಲಭಿಸುತ್ತದೆ ಶುಕ್ರ ಹಾಗೂ ಶನಿ ಸಪ್ತಮ ಸ್ಥಾನದಲ್ಲಿ ಉತ್ತಮವಾದ ಸಂಯೋಗ ಕಂಡು ಬರುತ್ತದೆ ಇದರಿಂದ ಶುಭ ಕಂಡುಬರುತ್ತದೆ ರಾಹು ಭಾಗ್ಯ ಸ್ಥಾನದಲ್ಲಿ ಇರುತ್ತಾನೆ ಸಿಂಹ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಉತ್ತಮವಾದ ಲಾಭ ಕಂಡು ಬಂದು ಉತ್ತಮವಾದ ಧನ ಯೋಗ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ಸಿಂಹ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಸಿಂಹ ರಾಶಿಯವರು ಮೂರು ಮುಖದ ರುದ್ರಾಕ್ಷಿಯನ್ನು ಧಾರಣೆ ಮಾಡುವುದರಿಂದ ಸುಖ ಸೌಕರ್ಯಗಳಲ್ಲಿ ವೃದ್ದಿ ಕಂಡು ಬರುತ್ತದೆ ಹಾಗೆಯೇ ಆರೋಗ್ಯ ಹಾಗೂ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಭವಿಷ್ಯದ ಯಾವುದೇ ರೀತಿಯ ಕನಸ್ಸು ಗಳನ್ನು ಪಡೆದುಕೊಳ್ಳುವ ಅವಕಾಶ ದೊರೆಯುತ್ತದೆ ಸಿಂಹ ರಾಶಿಯವರಿಗೆ ಫೆಬ್ರುವರಿ ತಿಂಗಳು ಮಿಶ್ರ ಫಲದಿಂದ ಉತ್ತಮವಾದ ಫಲವನ್ನು ಪಡೆದುಕೊಳ್ಳುತ್ತಾರೆ ಶುಕ್ರ ಹಾಗೂ ಶನಿ ಸಪ್ತಮ ಸ್ಥಾನದಲ್ಲಿ ಉತ್ತಮವಾದ ಸಂಯೋಗ ಕಂಡುಬರುತ್ತದೆ ಇದರಿಂದ ಶುಭ ಕಂಡುಬರುತ್ತದೆ ಹಾಗೆಯೇ ಶುಕ್ರ ಉಚ್ಛ ಸ್ಥಾನಕ್ಕೆ ಹೋಗುತ್ತಾನೆ

ಅಷ್ಟಮ ಸ್ಥಾನದಲ್ಲಿ ಗುರು ಮತ್ತು ಶುಕ್ರನಿಂದ ಉತ್ತಮವಾದ ಫಲವನ್ನು ಪಡೆದುಕೊಳ್ಳುತ್ತಾರೆ ಕೆಲವೊಂದು ವಿಷಯದಲ್ಲಿ ಅನಾನುಕುಲದ ಫಲವನ್ನು ಪಡೆದುಕೊಳ್ಳುತ್ತಾರೆ ಫೆಬ್ರುವರಿ ಹದಿನಾರರ ನಂತರ ರವಿ ಮತ್ತು ಶನಿ ಯಿಂದ ಅನುಕೂಲದ ಜೊತೆಗೆ ಅನಾನುಕೂಲ ಫಲವನ್ನು ಪಡೆದುಕೊಳ್ಳುತ್ತಾರೆ .ಬುಧ ಷಷ್ಟ ಸ್ಥಾನದಲ್ಲಿ ಇರುವುದರಿಂದ ಉತ್ತಮವಾದ ಫಲಗಳು ಲಭಿಸುತ್ತದೆ ಹಾಗೆಯೇ ಮಂಗಳ ದಶಮ ಸ್ಥಾನದಲ್ಲಿ ಸಂಚಾರ ಮಾಡುತ್ತಾನೆ ರಾಹು ಭಾಗ್ಯ ಸ್ಥಾನದಲ್ಲಿ ಇರುತ್ತಾನೆ ಸಿಂಹ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಉತ್ತಮವಾದ ಲಾಭ ಕಂಡು ಬಂದು ಉತ್ತಮವಾದ ಧನ ಯೋಗ ಕಂಡು ಬರುತ್ತದೆ.

ವ್ಯಾಪಾರ ವ್ಯವಹಾರ ಮಾಡುವರಿಗೆ ಹಾಗೂ ಭೂಮಿಗೆ ಸಂಬಂಧಪಟ್ಟ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಎಲೆಟ್ರಿಕ್ ಕೆಲಸ ಕಾರ್ಯಗಳಲ್ಲಿ ಸಹ ಯಶಸ್ಸು ಕಂಡು ಬರುತ್ತದೆ ಫೈನಾನ್ಸ್ ಕೆಲಸ ಕಾರ್ಯಗಳಲ್ಲಿ ತೊಡಗಿದವರಿಗೆ ಸಹ ಲಾಭ ಕಂಡು ಬರುತ್ತದೆ ಶುಕ್ರ ಅಷ್ಟಮ ಸ್ಥಾನಕ್ಕೆ ಸಂಚಾರ ಮಾಡಿದಾಗ ಮಾಡುವ ಕೆಲಸ ಕಾರ್ಯಗಳಲ್ಲಿ ವಿಳಂಬ ಕಂಡುಬರುತ್ತದೆ ಪದೆ ಪದೆ ವಿಳಂಬದಿಂದ ಮಾಡಿದ ಕೆಲಸ ಕಾರ್ಯದಲ್ಲಿ ಯಶಸ್ಸು ಕಂಡು ಬರುತ್ತದೆ.

ಫೆಬ್ರುವರಿ ಹದಿನಾರರ ವರೆಗೆ ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಕಂಡು ಬರುತ್ತದೆ ದೂರದ ಪ್ರಯಾಣದಿಂದ ಅನುಕೂಲಕರವಾಗಿ ಇರುವುದು ಇಲ್ಲ ಭೂಮಿ ಸಂಬಂಧಿಸಿದ ವಿಷಯದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಸಾಮಾಜಿಕ ಜೀವನದಿಂದ ದೂರ ಇರುವ ಸಾಧ್ಯತೆ ಇರುತ್ತದೆ ಮಿತ್ರರ ಜೊತೆಗೆ ಮನಸ್ತಾಪ ಕಂಡು ಬರುವ ಸಾಧ್ಯತೆ ಇರುತ್ತದೆ ರಹಸ್ಯ ಸಂಬಂಧ ಬೆಳೆಸುವ ಸಾಧ್ಯತೆ ಇರುತ್ತದೆ ಸಿಂಹ ರಾಶಿಯವರು ಫೆಬ್ರುವರಿ ತಿಂಗಳಲ್ಲಿ ಉತ್ತಮವಾದ ಜ್ಞಾನವನ್ನು ಪಡೆದುಕೊಳ್ಳುತ್ತಾರೆ ಜೋತಿಷ್ಯ ಹಾಗೂ ಜ್ಞಾನಕ್ಕೆ ಸಂಬಂಧಿಸಿದ ವಿಷಯದಲ್ಲಿ ಹೆಚ್ಚು ಪಾಂಡಿತ್ಯವನ್ನು ಪಡೆದುಕೊಳ್ಳುತ್ತಾರೆ ಬೇರೆಯವರಿಂದ ಸಹ ಹಣದ ಅನುಕೂಲ ಆಗುತ್ತದೆ.

ಆರೋಗ್ಯದ ಮೇಲೆ ಹೆಚ್ಚಿನ ಗಮನವನ್ನು ನೀಡಬೇಕು ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಸಹ ದೀರ್ಘ ಕಾಲದ ವರೆಗೆ ಇರುತ್ತದೆ ಶುಗರ್ ಸಮಸ್ಯೆ ನರಗಳ ಸಮಸ್ಯೆ ಹಾಗೂ ಗಾಯಗಳು ಹಾಗೂ ರಕ್ತ ಕೆಟ್ಟು ಹುಣ್ಣುಗಳು ಆಗುವ ಸಾಧ್ಯತೆ ಇರುತ್ತದೆ ಹೀಗೆ ದೇಹಕ್ಕೆ ತೊಂದರೆಗಳು ಆಗುವ ಸಾಧ್ಯತೆ ಇರುತ್ತದೆ ಆರೋಗ್ಯದಲ್ಲಿ ಹೆಚ್ಚಿನ ಗಮನ ನೀಡಬೇಕು ಶನಿ ಹಾಗೂ ಶುಕ್ರ ಫೆಬ್ರುವರಿ ಹದಿನಾಲ್ಕನೇ ತಾರೀಖಿನಿಂದ ಸಪ್ತಮ ಸ್ಥಾನದಲ್ಲಿ ಇರುವುದರಿಂದ ಕತ್ತು ನೋವು ಗ್ಯಾಸ್ಟ್ರಿಕ್ ಕೀಲು ನೋವು ಎಲ್ಲವೂ ನಿವಾರಣೆ ಆಗುತ್ತದೆ ಮದುವೆ ವಿಚಾರದಲ್ಲಿ ಹೆಚ್ಚು ವಿಳಂಬ ಆಗುವ ಸಾಧ್ಯತೆ ಇರುತ್ತದೆ.

ಪ್ರೀತಿ ಪ್ರೇಮದಲ್ಲಿ ಮನಸ್ತಾಪ ಗಳು ಕಂಡು ಬರುತ್ತದೆ ಸಂಬಂಧಗಳಲ್ಲಿ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ ಮಕ್ಕಳ ಅನಾರೋಗ್ಯದಿಂದ ವಿದ್ಯಾಭ್ಯಾಸದಲ್ಲಿ ಏರುಪೇರು ಆಗುವ ಸಾಧ್ಯತೆ ಇರುತ್ತದೆ ರಾಹು ಭಾಗ್ಯ ಸ್ಥಾನದಿಂದ ಸಂಚಾರ ಆಗುತ್ತಿರುವುದರಿಂದ ದೂರದ ಪ್ರಯಾಣ ಹಾಗೂ ವಿದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ ಗುರು ಹಾಗೂ ಶುಕ್ರ ಅಷ್ಟಮ ಸ್ಥಾನದಲ್ಲಿ ಇರುವುದರಿಂದ ಉಳಿತಾಯ ಮಾಡಿದ ಹಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಹಣದ ವಿಷಯದಲ್ಲಿ ಬಹಳ ಜಾಗರಕರಾಗಿರಬೇಕು

ಉದ್ಯೋಗದಲ್ಲಿ ಇರುವರು ಪ್ರತಿಕುಲವಾದ ಬೆಳವಣಿಗೆ ಕಂಡು ಬರುತ್ತದೆ ಆದರೆ ಶುಕ್ರ ಅಷ್ಟಮ ಸ್ಥಾನಕ್ಕೆ ಹೋದಾಗ ಉದ್ಯೋಗದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ ಮಂಗಳ ದಶಮ ಸ್ಥಾನದಲ್ಲಿ ಇರುವುದರಿಂದ ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಮಂಗಳನಿಂದ ವ್ಯಕ್ತಿತ್ವವನ್ನು ವೃದ್ಧಿ ಮಾಡುತ್ತಾನೆ ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುವ ಸಾಧ್ಯತೆ ಸಹ ಇರುತ್ತದೆ ಹೀಗೆ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಮಿಶ್ರ ಫಲವನ್ನು ಹೊಂದಿದ್ದು ಹಣಕಾಸಿನ ವ್ಯವಹಾರಗಳಲ್ಲಿ ಲಾಭ ಕಂಡು ಬರುತ್ತದೆ ಅನೇಕ ಸಣ್ಣ ಪುಟ್ಟ ಸಂಕಷ್ಟಗಳು ಕಂಡು ಬರುತ್ತದೆ.

ಇದನ್ನೂ ಓದಿ..ಪ್ರೇಮಿಗಳ ದಿನ: ಈ ರಾಶಿಯವರಿಗೆ ಲವ್ ಮ್ಯಾರೇಜ್ ಆಗುವ ಸಾಧ್ಯತೆ ಇದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *