ಯುಗಾದಿಯಿಂದ ತುಲಾ ರಾಶಿಯವರ ಹೊಸಜೀವನ ಆರಂಭ, ಹೇಗಿರತ್ತೆ ಗೊತ್ತಾ ಇವರ ಲೈಫ್
libra astrology 2023 ಹಳೇದೆಲ್ಲಾವನ್ನು ಹಬ್ಬಕ್ಕೆ ಬಿಟ್ಟು ಹೊಸ ಬದುಕನ್ನು ಸ್ವಾಗತಿಸುವುದೇ ಈ ಯುಗಾದಿಯ ವಿಶೇಷತೆ. ಚಳಿಗಾಲ ಮುಗಿದು ಬೇಸಿಗೆಯ ಆರಂಭದ ಜೊತೆಗೆ ವಸಂತನ ಆಗಮನ ಮೈ ಮನಗಳಿಗೆ ಹೊಸ ಮೆರಗನ್ನು ತಂದುಕೊಡುತ್ತದೆ. ಮಾವಿನ ಚಿಗುರೆಲೆಯ ಸವಿಯನ್ನು ಸವಿದ ಕೋಗಿಲೆಯೂ ಇಂಪಾಗಿ…