ಗಂಡ ಹೆಂಡತಿಯರ ಸಂಬಂಧ ಚೆನ್ನಾಗಿರಲು ಏನ್ ಮಾಡಬೇಕು ಗೊತ್ತಾ? ಚಾಣಿಕ್ಯ ಹೇಳಿದ್ದು ಹೀಗೆ
Chanikya nithi: ಚಾಣಕ್ಯರ ಪ್ರಕಾರ ಪತಿ-ಪತ್ನಿಯರ ಸಂಬಂಧ ಸುಖ, ಶಾಂತಿ, ನೆಮ್ಮದಿಯಿಂದ ಇರಬೇಕೆಂದರೆ ಇವುಗಳನ್ನು ಪಾಲಿಸಿ ಎಂದು ಹೇಳಿದ್ದಾರೆ. (Chanikya nithi) ವೈವಾಹಿಕ ಜೀವನ ಮತ್ತು ಗಂಡ ಹೆಂಡತಿಯ ನಡುವಿನ ಸಂಬಂಧವು ಯಾವಾಗಲೂ ಪರಸ್ಪರ ಹೊಂದಾಣಿಕೆಯ ಮೇಲೆ ಅವಲಂಬಿಸಿರುತ್ತದೆ.ಪತಿ- ಪತ್ನಿಯರ ನಡುವೆ…