Rahu ketu transit 2023: ರಾಹು ಮತ್ತು ಕೇತುವಿನ ಸಂಚಾರದ ಫಲಗಳು ಮೇಷ ರಾಶಿಯವರಲ್ಲಿ ಹೇಗಿರುತ್ತವೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಅಕ್ಟೋಬರ್ 30ನೇ ತಾರೀಕು ಮಧ್ಯಾಹ್ನ 2 ಗಂಟೆ 15 ನಿಮಿಷಕ್ಕೆ ಬದಲಾವಣೆ ಯಾಗುತ್ತಿರುವಂತಹ ರಾಹು ಕೇತುಗಳು ತಮ್ಮ ಸ್ಥಾನಗಳನ್ನು ಬದಲಾವಣೆ ಮಾಡುತ್ತಿದ್ದು ರಾಹು ಮೇಷದಿಂದ ಮೀನ ರಾಶಿಗೆ ಹಾಗೂ ಕೇತುವು ತುಲಾ ರಾಶಿಯಿಂದ ಕನ್ಯಾ ರಾಶಿಗೆ ಪರಿವರ್ತನೆ ಆಗುತ್ತಿದ್ದಾರೆ ಈ ಪರಿವರ್ತನೆಯ ಆಧಾರದ ಮೇಲೆ ರಾಶಿಯ ಫಲಾನುಫಲಗಳು ಯಾವ ರೀತಿ ಇರುತ್ತದೆ ಎಂಬುದನ್ನು ಇಲ್ಲಿ ನಾವು ನೋಡಬಹುದು.

ರಾಹು ಕೇತುಗಳು ಯಾವ ರಾಶಿಗಳಿಗೆ ಪ್ರವೇಶ ಮಾಡುತ್ತಾರೋ ಆ ರಾಶಿಯ ಅಧಿಪತಿಗಳು ಕೊಡಬಹುದಾದಂತಹ ಫಲಾನುಫಲಗಳನ್ನು ಇವರು ಸೂಚಿಸುತ್ತಾರೆ ಹಾಗಾಗಿ ನಿಮ್ಮ ನಿಮ್ಮ ಜನ್ಮ ಜಾತಕದ ಅನ್ವಯ ಗುರು ಮತ್ತು ಬುಧ ಚೆನ್ನಾಗಿದ್ದರೆ ತುಂಬಾ ರಾಜಯೋಗಗಳನ್ನು ನೀವು ನೋಡಬಹುದು ಆದ್ದರಿಂದ ನಿಮ್ಮ ಜನ್ಮ ಜಾತಕಗಳನ್ನ ಪರಿಶೀಲಿಸಿಕೊಳ್ಳಿ ನಿಮ್ಮ ಜಾತಕದಲ್ಲಿರುವಂತಹ ರಾಹು ಕೇತುಗಳ ಸ್ಥಿತಿಯನ್ನು ತಿಳಿದುಕೊಳ್ಳಿ. ಆದ್ದರಿಂದ ಈಗ ಬದಲಾವಣೆಯಾಗುತ್ತಿರುವಂತಹ ರಾಹು ಕೇತುಗಳ ಸ್ಥಾನಕ್ಕೂ ಹಾಗೂ ನಿಮ್ಮ ಜನ್ಮ ಜಾತಕ ಹೊಂದಾಣಿಕೆಯನ್ನು ನೋಡಿ ನೀವು ಸಂಪೂರ್ಣ ಫಲಗಳನ್ನು ಪಡೆಯಬಹುದಾಗಿದೆ.

ಈ 30ನೇ ತಾರೀಖಿನಿಂದ 18 ತಿಂಗಳು ಈ ರಾಹು ಕೇತುಗಳು ಒಂದು ರಾಶಿಯಲ್ಲಿ ಸಂಚಾರ ಮಾಡುತ್ತವೆ ಆದ್ದರಿಂದ ಮೇಷ ರಾಶಿಯವರಿಗೆ ದಾಂಪತ್ಯ ಜೀವನಗಳಲ್ಲಿ ಇದ್ದ ಏರಿಳಿತಗಳು ನಿವಾರಣೆಯಾಗುತ್ತದೆ ಇದರ ಜೊತೆಗೆ ಕೇತುವಿನಿಂದ ಉತ್ತಮವಾದ ಯೋಗ ಫಲಗಳನ್ನು ಕಾಣಲು ಸಹಾಯವಾಗುತ್ತದೆ ಸಂಸಾರದಲ್ಲಿ ಒಳ್ಳೆಯ ನೆಮ್ಮದಿ ನೆಲೆಸಲು ಕಾರಣವಾಗುತ್ತದೆ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ದೊರೆಯುತ್ತದೆ ಹಾಗೆ ಒಳ್ಳೆಯ ರೀತಿಯ ಆರ್ಥಿಕ ಬೆಳವಣಿಗೆಯು ಸಹ ನಿಮ್ಮಲ್ಲಿ ಉಂಟಾಗುತ್ತದೆ ವಿಶೇಷವಾಗಿ ವಿದೇಶಕ್ಕೆ ಹೋಗುವ ಇಚ್ಛೆ ಹೊಂದಿದವರಿಗೆ ಈ ಸಮಯದಲ್ಲಿ ಉತ್ತಮವಾದ ಫಲಗಳು ಸಿಗುತ್ತವೆ

Rahu ketu transit 2023

ಈ ರಾಹು ಕೇತುಗಳ ಬದಲಾವಣೆಯಿಂದ ನಿಮ್ಮ ರಾಶಿಯಲ್ಲಿ ಉನ್ನತವಾದ ಅಂತಹ ಬದಲಾವಣೆ ಉಂಟಾಗುತ್ತದೆ ಅದರಲ್ಲೂ ಧಾರ್ಮಿಕ ಜೀವನದಲ್ಲಿ ಗುರುತಿಸಿಕೊಂಡವರಿಗೆ ವಿಶೇಷವಾದ ಅನುಕೂಲತೆಗಳು ಕಂಡುಬರುತ್ತವೆ. ವಿಶೇಷವಾಗಿ ಗಮನಹರಿಸಬೇಕಾದಂತ ವಿಚಾರ ಏನೆಂದರೆ ಇದ್ದಕ್ಕಿದ್ದಂತೆ ಬಂದ ಹಣ ನಷ್ಟ ಆಗಬಹುದು ಆದ್ದರಿಂದ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗೃತೆ ವಹಿಸಬೇಕು ಹಣವನ್ನು ಜೋಪಾನ ಮಾಡಿಕೊಳ್ಳಬೇಕು. ಆದ್ದರಿಂದ ಮೇಷ ರಾಶಿಯವರು ಸಂತೋಷದ ಜೊತೆಗೆ ಈ ಸಮಯ ಅತಿ ಹೆಚ್ಚು ಜಾಗರೂಕತೆಯನ್ನು ವಹಿಸಬೇಕು.

ಇನ್ನು ನಿಮ್ಮ ರಾಶಿಯಲ್ಲಿ ಬರುವ ಕೆಲವೊಂದು ಸಮಸ್ಯೆಗಳಿಗೆ ಪರಿಹಾರವಾಗಿ ನಿಮ್ಮ ಮನೆಯಲ್ಲಿ ಔದಂಬರ ಗಿಡವನ್ನ ನೆಟ್ಟು ಬೆಳೆಸಿ ಪೋಷಣೆಯನ್ನ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ನಿಮ್ಮ ಮನೆಯಲ್ಲಿ ಆ ಗಿಡವನ್ನು ಬೆಳೆಸಲು ಆಗದಿದ್ದರೆ ಯಾವುದಾದರೂ ಒಳ್ಳೆಯ ಜಾಗದಲ್ಲಿ ನೆಟ್ಟು ಪೋಷಣೆ ಮಾಡಿ ಇದರಿಂದ ನಿಮ್ಮ ಕಷ್ಟದಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು. ಇದನ್ನೂ ಓದಿ ಈ ವರ್ಷದ ಕೊನೆಯ ಸೂರ್ಯಗ್ರಹಣ ಇದೆ ತಿಂಗಳು ಅಕ್ಟೋಬರ್ 14 ರಂದು, ಕರ್ನಾಟಕದಲ್ಲಿ ಗ್ರಹಣದ ಸಮಯ ಯಾವಾಗ ತಿಳಿದುಕೊಳ್ಳಿ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *