ಈ ಗಿಡಗಳು ನಿಮ್ಮ ಮನೆಯ ಮುಂದೆ ಅಥವಾ ಸುತ್ತಮುತ್ತಲು ಇದ್ದರೆ ಇವುಗಳ ಬಗ್ಗೆ ಗಮನವಿರಲಿ
ಸಾಮಾನ್ಯವಾಗಿ ಎಲ್ಲರ ಮನೆಯ ಸುತ್ತಲೂ ಹಲವಾರು ಗಿಡಗಳು ಇದ್ದೇ ಇರುತ್ತವೆ, ಕೆಲವರು ಮನೆಯ ಶ್ರುಂಗಾರಕ್ಕಾಗಿ ಗಿಡಗಳನ್ನು ಬಳಸುತ್ತಾರೆ ಇನ್ನೂ ಕೆಲವರು ಮನೆಗೆ ತರಕಾರಿ ಮತ್ತು ಸೊಪ್ಪು ಉಪಯೋಗಕ್ಕೆ ಬರಲೆಂದು ಕೆಲವು ತರಕಾರಿ ಮತ್ತು ಸೊಪ್ಪಿನ ಗಿಡಗಳನ್ನು ಬಳಸುತ್ತಾರೆ ಇನ್ನೂ ಕೆಲವರು ಹೂವಿನ…
ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವಂತ ಥೈರಾಯಿಡ್ ಸಮಸ್ಯೆಗೆ ಮನೆ ಮದ್ಧು
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಜೀವನ ಶೈಲಿಯನ್ನು ಆಧುನಿಕತೆಗೆ ಒಗ್ಗಿಸಿಕೊಂಡು ಹೋದಂತೆಲ್ಲಾ ಆವರಿಗೆ ಹಲವಾರು ಕಾಯಿಲೆಗಳು ಬಾದಿಸತೊಡಗಿವೆ ಹೀಗೆ ಮಾನವನ ಜೀವನ ಶೈಲಿಯು ಬದಲಾಗುತ್ತ ಹೋದಂತೆಲ್ಲಾ ಅವನು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟವಾಗುತ್ತ ಬಂದಂತಿದೆ, ಇಂದಿನ ದಿನಗಳಲ್ಲಿ ಅದರಲ್ಲಿಯೂ ಹೆಚ್ಚಿನ…
ಕಫ ಕೆಮ್ಮು ನಿವಾರಿಸುವ ಒಣದ್ರಾಕ್ಷಿ ಮನೆಮದ್ದು
ನಾವುಗಳು ಸೇವನೆ ಮಾಡುವಂತ ಆಹಾರ ಪದ್ದತಿಗಳು ನಮ್ಮ ಆರೋಗ್ಯವನ್ನು ವೃದ್ಧಿಸುವಂತ ಕೆಲಸವನ್ನು ಮಾಡುತ್ತವೆ. ನಮ್ಮ ಪ್ರತಿದಿನದ ಆಹಾರ ಶೈಲಿ ಕೂಡ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ, ಹಾಗಾಗಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಪೌಷ್ಟಿಕಾಂಶ ಭರಿತವಾದ ಹಣ್ಣು ತರಕಾರಿ ಸೊಪ್ಪು ಇವುಗಳನ್ನು…
ಸಪೋಟ ಹಣ್ಣಿನ ಸೇವನೆಯಿಂದ ಎಷ್ಟೊಂದು ಲಾಭವಿದೆ ಗೊತ್ತೇ
ಸಪೋಟ ಹಣ್ಣು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಚಿರಪರಿಚಿತವಾಗಿರುವಂತ ಹಣ್ಣಾಗಿದೆ, ಈ ಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್ ಅಂಶಗಳು ಇದ್ದು, ಇದರ ಸೇವನೆಯಿಂದ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಈ ಹಣ್ಣು ರುಚಿಗೆ ಅಷ್ಟೇ ಅಲ್ಲದೆ ದೇಹಕ್ಕೆ ಔಷಧಿ ಗುಣವಾಗಿ…
ದೇವರ ಕೊಣೆಯಲ್ಲಿ ಇಂತಹ ತಪ್ಪುಗಳನ್ನು ಮಾಡುವುದು ಶುಭವಲ್ಲ
ಪ್ರತಿ ಹಿಂದೂಗಳ ಮನೆಯಲ್ಲಿ ದೇವರ ಕೊಣೆ ಅನ್ನೋದು ಇದ್ದೆ ಇರುತ್ತದೆ, ದೇವರನ್ನು ಪೂಜಿಸಲು ಬರಿ ದೇವಸ್ಥಾನಕ್ಕೆ ಹೋಗುವುದಲ್ಲದೆ, ಮನೆಯಲ್ಲಿಯೇ ದೇವರ ಫೋಟೋಗಳನ್ನು ಇಟ್ಟು ದೇವರನ್ನು ಪೂಜಿಸುವುದರ ಜೊತೆಗೆ ದೇವರನ್ನು ಸ್ಮರಣೆ ಮಾಡುವುದು ಹಿಂದೂಗಳ ಸಂಪ್ರದಾಯವಾಗಿದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧವಾಗಲಿ…
ಮನೆಯಲ್ಲಿ ಗೋಮತಿ ಚಕ್ರ ಇದ್ರೆ ಏನಾಗುತ್ತೆ ಗೊತ್ತೇ ಇದರ ಮಹತ್ವ ತಿಳಿಯಿರಿ
ಹಿಂದೂ ಧರ್ಮದಲ್ಲಿ ಹಲವು ವಿಶೇಷತೆ ಹಾಗೂ ಮಹತ್ವವನ್ನು ನೋಡುವುದಾದರೆ ಹಲವು ಬಗೆಯ ಆಚರಣೆಯನ್ನು ಹಿಂದೂ ಧರ್ಮದಲ್ಲಿ ಕಾಣಬಹುದಾಗಿದೆ, ಸಾಮಾನ್ಯವಾಗಿ ಈ ಗೋಮತಿ ಚಕ್ರದ ಬಗ್ಗೆ ನೀವು ಕೇಳಿರುತ್ತೀರ ಅಥವಾ ನೋಡಿರುತ್ತೀರ. ಒಂದು ವೇಳೆ ಇದರ ಬಗ್ಗೆ ತಿಳಿಯದೆ ಇದ್ರೆ ಈ ಮೂಲಕ…
ಪ್ರತಿದಿನ ಬಾಳೆಹಣ್ಣು ಸೇವನೆಯಿಂದ ಸಿಗುವ ಆರೋಗ್ಯಕರ ಲಾಭಗಳಿವು
ಆರೋಗ್ಯಕ್ಕೆ ಹಲವು ಹಣ್ಣು ತರಕಾರಿಗಳಿವೆ ಹಾಗೆಯೆ ಅದರಲ್ಲಿ ಒಂದಾಗಿರುವಂತ ಬಾಳೆಹಣ್ಣು ಕೂಡ ಉತ್ತಮ ಆರೋಗ್ಯವನ್ನು ವೃದಿಸುವುದರ ಜೊತೆಗೆ ದೇಹಕ್ಕೆ ಪೌಷ್ಟಿಕಾಂಶವನ್ನು ಒದಗಿಸಿಕೊಡುತ್ತದೆ ಹಾಗೂ ವಿಟಮಿನ್ ಅಂಶಗಳನ್ನು ದೇಹಕ್ಕೆ ಪೂರೈಸುತ್ತದೆ. ದೇಹವನ್ನು ಬಲವಾಗಿ ಬೆಳೆಯಲು ಮೂಳೆಗಳ ಬಲವರ್ಧನೆಗೆ ಬಾಳೆಹಣ್ಣು ಸಹಕಾರಿ. ಹಾಗಾಗಿ ಜಿಮ್…
ಕಿವಿಯೊಳಗೆ ಕೀಟಗಳು ಏನಾದರು ಸೇರಿಕೊಂಡರೆ ಸೂಕ್ತ ಪರಿಹಾರ ನೀಡುವ ವಿಧಾನ
ಸಾಮಾನ್ಯವಾಗಿ ಈ ರೀತಿಯ ಸಮಸ್ಯೆ ಬಗ್ಗೆ ನೀವು ಒಮ್ಮೆಯಾದರೂ ಕೇಳಿರುತ್ತೀರ ಅಥವಾ ನಿಮ್ಮ ಮನೆಯಲ್ಲಿಯೇ ಒಂದು ವೇಳೆ ಇಂತಹ ಒಂದು ಸಮಸ್ಯೆಯನ್ನು ನೋಡಿರುತ್ತೀರ. ಮಲಗಿದಾಗ ಆಕಸ್ಮಿಕವಾಗಿ ಕಿವಿಯೊಳಗೆ ಇರುವೆ ಅಥವಾ ಕೀಟಗಳು ಸೇರಿಕೊಂಡರೆ ಕಿವಿಯಲ್ಲಿ ನೋವು ಆಗುವುದು ಹಾಗೂ ನೆಮ್ಮದಿಯಿಂದ ನಿದ್ರಿಸಲು…
ದೇಹಕ್ಕೆ ರಕ್ತಕಣಗಳನ್ನು ವೃದ್ಧಿಸುವ ಆಹಾರಗಳಿವು
ಮನುಷ್ಯನ ದೇಹದಲ್ಲಿ ಸ್ವಲ್ಪ ಮಟ್ಟಿಗೆ ಏನಾದರು ವ್ಯತ್ಯಾಸ ಆದ್ರೂ ಅನಾರೋಗ್ಯ ಸಮಸ್ಯೆ ಕಾಡುತ್ತದೆ, ಹಾಗಾಗಿ ಆರೋಗ್ಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ದೇಹದಲ್ಲಿನ ರಕ್ತ ಕಣಗಳು ಕಡಿಮೆ ಪ್ರಮಾಣದಲ್ಲಿಇದ್ದರೆ ರಕ್ತ ಹೀನತೆ ಸಮಸ್ಯೆ ಕಾಡುತ್ತದೆ ಹಾಗೂ ನಾನಾ ರೀತಿಯ ಸಮಸ್ಯೆಗಳು…
ಗ್ಯಾಸ್ಟ್ರಿಕ್ ಅಜೀರ್ಣತೆ ಸಮಸ್ಯೆಯನ್ನು ಕ್ಷಣದಲ್ಲೇ ನಿವಾರಿಸುವ ಸುಲಭ ಮನೆಮದ್ದು
ಇತ್ತೀಚಿನ ದಿನಗಳ್ಲಲಿ ಚಿಕ್ಕ ಮಕ್ಕಳಿಂದ ವಯಸ್ಸಾದ ಮುದುಕನವರೆಗೂ ಈ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ, ಇದಕ್ಕೆ ಕಾರಣ ಇಂದಿನ ಆಧುನಿಕ ಶೈಲಿ ಅಂದರೆ ತಪ್ಪಾಗಲಾರದು. ಹೌದು ಸಮಯಕ್ಕೆ ಸರಿಯಾಗಿ ಊಟ ಸೇವನೆ ಮಾಡದೇ ಇರುವುದು ಹಾಗೂ ಜಂಕ್ ಫುಡ್ ಸೇವನೆ ಮಾಡುವುದು ಆಹಾರ…