ತೊಡೆಗಳ ಸಂಧಿಯ ಗಜಕರ್ಣ ಸಮಸ್ಯೆಗೆ ಇಲ್ಲಿದೆ ಮನೆಯದ್ದು
ಸಾಮಾನ್ಯವಾಗಿ ದೇಹದ ಉಷ್ಣತೆ ಹೆಚ್ಚಾಗಿ ತೊಡೆಗಳ ಸಂಧಿಯಲ್ಲಿ ಗಜ ಕರ್ಣಗಳಾಗುತ್ತವೆ. ಬೇವರು ಯಾವಾಗಲೂ ನಿಲ್ಲುವಂತ ಜಾಗ ಸ್ವಚ್ಛ ತೆಯ ಕೊರತೆ, ಗಾಳಿಯೇ ಆಡದಂತಹ ಒಳ ಉಡುಪುಗಳನ್ನು ಧರಿಸುವುದು. ಹೆಚ್ಚುಕಾಲ ಕುಳಿತಲ್ಲಿಯೇ ಕೆಲಸ ಮಾಡುವಂತದ್ದು ಗಜಕರ್ಣಕ್ಕೆ ಮುಖ್ಯ ಕಾರಣವಾಗಿರುತ್ತದೆ.ಎಲ್ಲಿ ಹೆಚ್ಚು ಬೆವರು ಇರುತ್ತದೆ…
ಬೆಳಗ್ಗೆ ಎದ್ದ ತಕ್ಷಣ ಹೀಗೆ ಮಾಡಿದ್ರೆ ಲಕ್ಷ್ಮೀ ದೇವಿ ಅನುಗ್ರಹ ಸದಾ ನಿಮ್ಮ ಮೇಲಿರುತ್ತೆ
ಪ್ರಾಚೀನ ಕಾಲದಲ್ಲಿ ಮಹಿಳೆಯರು ಬೇಗ ಎದ್ದು ಮನೆಕೆಲಸವನ್ನು ಮಾಡಿ ಸೂರ್ಯ ಉದಯಿಸುವ ವೇಳೆಗೆ ದೇವರ ಪೂಜೆಯನ್ನು ಮಾಡುತ್ತಿದ್ದರು.ಈಗ ಕಾಲ ಬದಲಾಗಿದೆ ಮಹಿಳೆಯರು ಪುರುಷರಂತೆ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿನ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಮಹಿಳೆ ಕೆಲಸ ಮಾಡುತ್ತಾಳೆ. ಯಾವ ಮನೆಯಲ್ಲಿ…
ಜೀವನವೇ ಬೇಡ ಅನ್ನೋ ಸ್ಥಿತಿಯಲ್ಲಿದ್ದ ಮಹಿಳೆ ಇಂದು 200 ಕ್ಕೂ ಹೆಚ್ಚು ಮಹಿಳೆಯರಿಗೆ ಕೆಲಸ ಕೊಟ್ಟ ರೋಚಕ ಕಥೆ
ಜೀವನವೇ ಬೇಡ ಸಾಯಬೇಕು ಅನ್ನೋ ಅಷ್ಟು ಜಿಗುಪ್ಸೆ ಹೊಂದಿದ್ದ ಮಹಿಳೆ ಇಂದು ೨೦೦ ಮಹಿಳೆಯರಿಗೆ ಕೆಲಸ ಕೊಟ್ಟ ಆಶ್ರಯದಾತೆ ಎಂದರೆ ತಪ್ಪಾಗಲಾರದು ನಿಜಕ್ಕೂ ಇವರ ಈ ಕೆಲ್ಸಕ್ಕೆ ಮೆಚ್ಚಲೇ ಬೇಕು. ಯಾಕೆಂದರೆ ಜೀವನದಲ್ಲಿ ಕಷ್ಟಗಳನ್ನು ಎದುರಿಸಿದ ಈ ಮಹಿಳೆ ಆ ದಿನದಲ್ಲಿ…
ಮನೆಯಲ್ಲಿ ತುಳಸಿ ಗಿಡ ಬೆಳೆಸಿದ್ದರೆ ಈ ಗಿಡವನ್ನು ಯಾವ ದಿಕ್ಕಿಗೆ ಇಟ್ಟರೆ ಶುಭಕರ ಗೊತ್ತೇ
ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದರೆ ಅಪ್ಪಿತಪ್ಪಿ ಇಂತಹ ತಪ್ಪುಗಳನ್ನ ಮಾಡಬಾರದು. ತುಳಸಿ ಗಿಡ ಯಾರ ಮನೆಯಲ್ಲಿ ಇರುತ್ತೋ ಅಂತಹವರ ಮನೆಯಲ್ಲಿ ಆರೋಗ್ಯ, ಹಣಕಾಸಿನ ಸಮಸ್ಯೆ ಇರೋದಿಲ್ಲ. ತುಳಸಿ ಎಷ್ಟು ಚೆನ್ನಾಗಿ ಹಸಿರಾಗಿ ಬೆಳೆಯುತ್ತೋ ಅಷ್ಟೇ ಚೆನ್ನಾಗಿ ನಿಮ್ಮ ಮನೆ ಕೂಡ…
2 ಸಾವಿರಕ್ಕೂ ಹೆಚ್ಚು ನಾರ್ಮಲ್ ಹೆರಿಗೆ ಮಾಡಿಸಿ ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದ ಮಹಿಳೆ
ಹಿಂದಿನ ಕಾಲದಿಂದಲೂ ಕೂಡ ಗ್ರಾಮೀಣ ಭಾಗದಲ್ಲಿ ಈ ರೀತಿಯ ಕೆಲಸವನ್ನು ಮಾಡುವಂತ ಮಹಿಳೆಯರು ಕಾಣಬಹುದು ಇಂದಿನ ದಿನಗಳಲ್ಲಿ ಆಸ್ಪತ್ರೆಗಳು ಹೆಚ್ಚಾಗಿರುವ ಕಾರಣದಿಂದ ಈ ರೀತಿಯ ಹರಿಗೆ ಮಾಡಿಸುವ ಸೂಲಗಿತ್ತಿಯರು ಕಡಿಮೆಯಾಗಿದ್ದಾರೆ. ಅದೇನೇ ಇರಲಿ ಇಂದಿನ ದಿನಗಲ್ಲಿ ಸಹ ವೈದ್ಯರಿಗೆ ಸವಾಲು ಅನಿಸಿದ…
ಮೂಲವ್ಯಾಧಿಗೆ ಶಾಶ್ವತ ಪರಿಹಾರ ನೀಡುವ ಮನೆಮದ್ದು
ಇತ್ತೀಚಿನ ದಿನಗಳಲ್ಲಿ ಮೂಲವ್ಯಾಧಿ ಅನ್ನೋದು ಬಹು ದೊಡ್ಡ ಸಮಸ್ಯೆ ಆಗಿದೆ ಇಂದು ನಾವು ಅದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳೋಣ. ಅಂದರೆ, ಮೂಲವ್ಯಾಧಿ ಗೆ ಕಾರಣ ಹಾಗೂ ಅದಕ್ಕೆ ಮನೆಮದ್ದುಗಳು ಏನು ಅಂತ ನೋಡೋಣ. ನಾವು ತಿಳಿಸುವ ಈ ಔಷಧಿಗಳನ್ನು ನೀವು ಮನೆಯಲ್ಲಿಯೇ…
ಮಲಬದ್ಧತೆ ಸೇರಿದಂತೆ ಹತ್ತಾರು ಸಮಸ್ಯೆಗಳಿಗೆ ರಾಮಬಾಣ ಈ ಗಿಡ
ಹಿತ್ತಲಗಿಡ ಮದ್ದಲ್ಲ ಅನ್ನೋ ಮಾತಿದೆ. ಆದ್ರೆ ಇಲ್ಲೊಂದು ಗಿಡ ಇದೆ. ಅದು ಸಾಕಷ್ಟು ರೋಗಗಳಿಗೆ ಸಂಜೀವಿನಿ.ಅದನ್ನ ಮ್ಯಾಜಿಕ್ ಗಿಡ ಅಂತನೂ ಕರಿತಾರೆ. ಅಗಿಡ ಯಾವುದು ಅಂದ್ರೆ ಮುಟ್ಟಿದರೆ ಮುನಿ ಎನ್ನುವ ಗಿಡ. ನೋಡೊದಕ್ಕೆ ಹುಣಸೆ ಎಲೆ ಸಸ್ಯದಂತೆ ಕಾಣುವ ಎಲೆಗಳು ಮುಟ್ಟಿದರೆ…
ಹೃದಯಾಘಾತಕ್ಕೂ ಮುನ್ನ ಸಿಗುವ ಸೂಚನೆಗಳಿವು
ಹೃದಯಾಘಾತ ಇವತ್ತು ಸರಿಸುಮಾರು 40% ರಷ್ಟು ಜನರಲ್ಲಿ ಕಾಡುತ್ತಿರುವ ಸಮಸ್ಯೆಮಾಗಿದೆ. ಜಗತ್ತಿನ ಜನಸಂಖ್ಯೆಯಲ್ಲಿ ಪ್ರತಿ ಸೆಕೆಂಡ್ ಗೆ ಒಬ್ಬರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಅಮೇರಿಕಾ ದೇಶದಲ್ಲಂತೂ ಸುಮಾರು 14 ಮಿಲಿಯನ್ ಹೃದ್ರೋಗಿಗಳಿದಾರಂತೆ. ಅಷ್ಟಕ್ಕೂ ಹೃದಯಾಘಾತ ಹೇಗೆ ಆಗುತ್ತೆ. ನಮಗೆ ಕೊಡೋ ಸೂಚನೆಗಳೇನು.ಹೃದಯಾಘಾತದಿಂದ ನಮ್ಮ…
ಅಕ್ಕಿ ತೊಳೆದ ನೀರನ್ನು ಹೊರಚೆಲ್ಲುವ ಮುನ್ನ ಇದರಲ್ಲಿ ಇರುವಂತ ಪ್ರಯೋಜನಗಳನ್ನೊಮ್ಮೆ ತಿಳಿಯಿರಿ
ಸಾಮಾನ್ಯವಾಗಿ ನಾವೆಲ್ಲಾ ಅಕ್ಕಿ ತೊಳೆದ ನೀರನ್ನು ಚೆಲ್ಲಿ ಬಿಡುತ್ತೇವೆ.ಆದರೆ ಇದರಿಂದ ಎಷ್ಟೊಂದು ಔಷಧಿ ಗುಣಗಳಿವೆ ಗೊತ್ತಾ. ಈ ಅಕ್ಕಿಯ ತೊಳೆದ ನೀರು ನಮ್ಮ ಚರ್ಮ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು.ಇದರಲ್ಲಿ ಅಮೀನೋ ಆಸಿಡ್ಸ್, ವಿಟಮಿನ್ ಬಿ, ವಿಟಮಿನ್ ಇ, ಆಂಟಿ ಆಕ್ಸಿಡೆಂಟ್,…
ಕಿಡ್ನಿಯಲ್ಲಿನ ಕಲ್ಲು ಕರಗಿಸುವ ಸುಲಭ ಕಷಾಯ
ಆಹಾರದಲ್ಲಿನ ವ್ಯತ್ಯಾಸಗಳಿಂದ ದೇಹದಲ್ಲಿ ಹಲವಾರು ಸಮಸ್ಯೆಗಳು ಉದ್ಭವವಾಗುತ್ತದೆ. ಆಹಾರವು ಸರಿಯಾಗಿ ಜೀರ್ಣವಾಗದಿದ್ದರೆ ಹೊಟ್ಟೆ ಉಬ್ಬುವುದು, ಗ್ಯಾಸ್ ಸ್ಟ್ರೀಕ್, ಮಲಬದ್ಧತೆ, ಕಿಡ್ನಿಯಲ್ಲಿ ಕಲ್ಲುಗಳಾಗುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರಮುಖವಾಗಿ ಕಿಡ್ನಿಯಲ್ಲಿ ಕಲ್ಲುಗಳಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಮನೆಯಲ್ಲೇ ಮದ್ದು ತಯಾರಿಸಿ ಪರಿಹಾರ ಕಂಡುಕೊಳ್ಳಬಹುದು. ಅದು…