ಪ್ರತಿ ಗ್ರಾಮ ಪಂಚಾಯ್ತಿಗೆ ಸಿಗುವ ಅನುಧಾನ ಎಷ್ಟು ಕೋಟಿ ಗೊತ್ತೇ.!
2020 ರ ಗ್ರಾಮ ಪಂಚಾಯತಿ ಚುನಾವಣೆ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದ್ದು ಗ್ರಾಮ ಪಂಚಾಯತಿ ಚುನಾವಣೆಯ ಮೂಲ ಆಶಯ ಏನು, ಯಾರೆಲ್ಲ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಹಾಗೂ ಗ್ರಾಮ ಪಂಚಾಯತಿಯ ಯಾವ ಯೋಜನೆಗೆ ಸರ್ಕಾರದಿಂದ ಎಷ್ಟು ಅನುದಾನ ಸಿಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ…
ಕಡಿಮೆ ಪ್ರಮಾಣದಲ್ಲಿ ಕುರಿ ಸಾಕಣೆ ಮಾಡುವುದರಿಂದ ಏನು ಲಾಸ್ ಆಗೋದಿಲ್ಲ, ಹೆಚ್ಚು ಲಾಭ ಗಳಿಸುವ ಉಪಾಯ
ಕುರಿಗಳನ್ನು ಸಾಕುವುದರಿಂದ ಆದಾಯ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ಕುರಿಯ ಕೂದಲಿನಿಂದ ಉಣ್ಣೆ ಬಟ್ಟೆಯನ್ನು ತಯಾರಿಸುತ್ತಾರೆ. ಹಾಗೆಯೇ ಕುರಿಯ ಹಾಲನ್ನು ಸಹಬಳಕೆ ಮಾಡುತ್ತಾರೆ. ಇದನ್ನು ಮಾರಾಟ ಮಾಡಿಕೊಂಡು ಹಳ್ಳಿಯಕಡೆಗಳಲ್ಲಿ ಜೀವನ ಸಾಗಿಸುತ್ತಾರೆ. ಹಳ್ಳಿಗಳಲ್ಲಿ ಹೈನುಗಾರಿಕೆ ಮತ್ತು ಕೋಳಿಸಾಕಣಿಕೆ ಇವನ್ನೆಲ್ಲ ಅವರ ಜೀವನೋಪಾಯಕ್ಕೆ ಮಾಡುತ್ತಾರೆ.ಆದ್ದರಿಂದ ನಾವು…
ಇವತ್ತೇ ಕೊನೆ ಮತ್ತೆ ಎಂದಿಗೂ ಎದೆ ಉರಿ, ಅಸಿಡಿಟಿ, ಹುಳಿತೇಗು ಸಮಸ್ಯೆ ಕಾಣಿಸೋದಿಲ್ಲ ಮನೆಮದ್ದು
ಅಸಿಡಿಟಿ ಹುಳಿತೇಗು ಎನ್ನುವುದು ಈಗಿನ ಜನರಲ್ಲಿ ಸರ್ವೇಸಾಮಾನ್ಯವಾದ ಒಂದು ಕಾಯಿಲೆಯಾಗಿದೆ. ಇದನ್ನು ನಿರ್ಲಕ್ಷ ಮಾಡುವುದರಿಂದ ಇನ್ನೂ ಅನೇಕ ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಆಸಿಡಿಟಿಯನ್ನು ನಮ್ಮ ಆಹಾರದ ಕ್ರಮದಲ್ಲಿಯೇ ಹೆಚ್ಚಾಗಿ ಕಡಿಮೆ ಮಾಡಿಕೊಳ್ಳಲು ಅವಕಾಶವಿದೆ. ಆದ್ದರಿಂದ ನಾವು ಇಲ್ಲಿ ಈ…
ರೈತನ ಸಕತ್ ಪ್ಲಾನ್ ಇಲ್ಲಿ ಯಾವುದು ವೆಸ್ಟ್ ಅಲ್ಲ ನೋಡಿ
ಚಿಕ್ಕಬಳ್ಳಾಪುರ ಇದು ಜಿಲ್ಲೆಗಳಲ್ಲಿ ಒಂದು. ಬರಪೀಡಿತ ಜಿಲ್ಲೆ ಎಂದು ಚಿಕ್ಕಬಳ್ಳಾಪುರವನ್ನು ಕರೆಯುತ್ತಾರೆ. ಇಲ್ಲಿ ನೀರಿನ ಮೂಲಗಳು ಬಹಳ ಕಡಿಮೆ. ಇಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬ ರೈತ ಇಲ್ಲಿ ಸಾಧನೆ ಮಾಡಿದ್ದಾರೆ. ಹಿಪ್ಪುನೇರಳೆ ಸೊಪ್ಪನ್ನು ಇಲ್ಲಿ ಬೆಳೆದಿದ್ದಾರೆ. ಆದ್ದರಿಂದ…
ರೈತರಿಗೆ ನೀರಾವರಿ ಮಾಡಲು ಈ ಯೋಜನೆಯಡಿಯಲ್ಲಿ ಉಚಿತ ಉಪಕರಣಗಳು
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಎಲ್ಲಾ ಯೋಜನೆಗಳು ಜನರಿಗೆ ಬಹಳ ಅನುಕೂಲಕರವಾಗಿವೆ. ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ,ವಯಸ್ಸಾದವರಿಗೆ ಹಾಗೆಯೇ ರೈತರಿಗೂ ಸಹ ಅನುಕೂಲಕರವಾಗಿದೆ. ಪ್ರಧಾನಿ ಮೋದಿ ಅವರು ರೈತರಿಗೆ ಪಿಎಂ ಕೃಷಿ ಸಿಂಚಾಯೀ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆದ್ದರಿಂದ ನಾವು…
2021 ರಲ್ಲಿ ಲಾಭ ಕೊಡುವ 6 ಕೃಷಿ ಉದ್ಯಮದ ಬಗ್ಗೆ ತಿಳಿಯಿರಿ
ಕೊರೊನಾ ಎಂಬ ಮಹಾಮಾರಿಯಿಂದಾಗಿ ಎಷ್ಟೋ ಜನ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಎಷ್ಟೋ ಮಂದಿ ನಗರಗಳಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡು ಹಳ್ಳಿಗೆ ಬಂದಿದ್ದಾರೆ. ಹಾಗೆಯೇ ನಗರಗಳಲ್ಲಿ ಎಷ್ಟೋ ಬಿಸನೆಸ್ ಗಳು ಮತ್ತು ಎಷ್ಟೋ ಕಂಪನಿಗಳು ಮುಚ್ಚಿ ಹೋಗಿವೆ. ಅಂತಹವರು ಹಳ್ಳಿಯಲ್ಲಿ ಕೃಷಿ ಎಂಬ…
ರೈತರ ಕೃಷಿ ಕೆಲಸಕ್ಕೆ ಹೆಚ್ಚು ಸಹಕಾರಿ, ಈ ಯಂತ್ರ, ಯಾವೆಲ್ಲ ಕೆಲಸ ಮಾಡುತ್ತೆ ನೋಡಿ
ದೇಶದ ಬೆನ್ನೆಲುಬು ಎಂದು ರೈತರನ್ನು ಕರೆಯುತ್ತಾರೆ ಆದರೆ ದೇಶಕ್ಕೆ ಅನ್ನ ನೀಡುವ ರೈತರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುತ್ತಿದ್ದಾರೆ. ರೈತರ ಸಾವಿಗೆ ಅವರು ಅನುಭವಿಸುತ್ತಿರುವ ಸಮಸ್ಯೆಗಳೇ ಕಾರಣ. ರೈತರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಡಾಕ್ಟರ್ ನಾಗರಾಜ್ ಸಿ ಅವರು ಒಂದು ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ…
ಸಿಟಿ ಬಿಟ್ಟು ಹಳ್ಳಿಗೆ ಬಂದು ಕೃಷಿಯಲ್ಲಿ ಸಾಧನೆ ಮಾಡಿದ ದಂಪತಿ ವಿಡಿಯೋ.
Achievement in agriculture: ಕೃಷಿ ಇದು ನಮ್ಮ ದೇಶದ ಒಂದು ಅವಿಭಾಜ್ಯ ಅಂಗ ಎಂದು ಹೇಳಬಹುದು. ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ. ಎಲ್ಲರೂ ಹೆಚ್ಚಾಗಿ ಉದ್ಯೋಗಕ್ಕಾಗಿ ಬೆಂಗಳೂರನ್ನು ಹಿಡಿಯುತ್ತಾರೆ. ಅಲ್ಲಿಯೇ ಸೆಟಲ್ ಆಗುತ್ತಾರೆ. ಆದರೆ ಇಲ್ಲಿ…
ದ್ರಾಕ್ಷಿ ಬೇಳೆ ಎಕರೆಗೆ 5 ಲಕ್ಷ ಆದಾಯ ಪಡೆದ ರೈತ
ನೋಡಲು ಹಸಿರಾಗಿ ಕಾಣುವ, ತಿಂದರೆ ಸಿಹಿಯಾಗಿರುವ, ಒಣಗಿದರೂ, ಹಸಿ ಇದ್ದರು ಪ್ರಯೋಜನಕ್ಕೆ ಬರುವ ಪ್ರಮುಖವಾದ ಹಣ್ಣು ದ್ರಾಕ್ಷಿ ಹಣ್ಣು. ದ್ರಾಕ್ಷಿ ಬೆಳೆಯನ್ನು ಬೆಳೆಯಲು ಎಷ್ಟು ಖರ್ಚಾಗುತ್ತದೆ, ಅದರ ನಿರ್ವಹಣೆ ಹಾಗೂ ಲಾಭದ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.…
ಬೆಳ್ಳುಳ್ಳಿ ಕೃಷಿ ಮಾಡಿ ಉತ್ತಮ ಇಳುವರಿ ಪಡೆಯಲು ಇಲ್ಲಿದೆ ಸುಲಭ ಉಪಾಯ
ಅಡುಗೆಗೆ ಹಾಕಿದರೆ ವಿಶೇಷವಾದ ರುಚಿ ಕೊಡುವ ಒಂದು ಉತ್ತಮ ಮಸಾಲೆ ಪದಾರ್ಥ ಬೆಳ್ಳುಳ್ಳಿ. ಬೆಳ್ಳುಳ್ಳಿ ಕೆಲವು ರೋಗಗಳಿಗೆ ಮದ್ದು ಕೂಡ ಹೌದು. ಇಂತಹ ಬೆಳ್ಳುಳ್ಳಿ ಬೆಳೆಯನ್ನು ಬೆಳೆಯುವುದು ಹೇಗೆ, ಬೆಳ್ಳುಳ್ಳಿ ಬೆಳೆಯನ್ನು ಬೆಳೆಯಲು ಬೇಕಾಗುವ ಬೇಸಾಯ ಸಾಮಗ್ರಿಗಳು, ಯಾವ ತಳಿಯನ್ನು ಬೆಳೆದರೆ…