ಅಡುಗೆ ಮನೆಯಲ್ಲಿ ಉಪಯೋಗವಾಗುವ 10 ಟಿಪ್ಸ್ ನಿಮಗಿ
ಮಹಿಳೆಯರು ಅಡುಗೆ ಮಾಡುವಾಗ ಕೆಲವು ಕೆಲಸಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಜಾಬ್ ಮಾಡುವ ಮಹಿಳೆಯರಿಗೆ ಅಡುಗೆ ಮಾಡುವುದು ಸ್ವಲ್ಪ ಕಷ್ಟ ಆಗುತ್ತದೆ ಆದರೆ ಅಡುಗೆಮನೆಯಲ್ಲಿ ನಾವು ಪ್ರತಿನಿತ್ಯ ಮಾಡುವ ಕೆಲಸಗಳಲ್ಲಿ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದರಿಂದ ಬೇಕಾದಷ್ಟು ಸಮಯವನ್ನು ಉಳಿಸಬಹುದು. ಹಾಗಾದರೆ…
ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಮಧ್ಯಾಹ್ನದ ಊಟ ಯೋಜನೆಯಡಿ ವಿದ್ಯಾರ್ಥಿಗಳ ಖಾತೆಗೆ ಹಣ ಜಮೆ
2002-03ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ರಾಜ್ಯಾದ್ಯಂತ ಆರಂಭಿಸಿತು. ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರವು ಊಟದಲ್ಲಿ ತೊಗರಿಬೇಳೆ, ಸಂಸ್ಕರಿತ ತಾಳೆಎಣ್ಣೆ ಮತ್ತು ಕಡಲೆಬೇಳೆಗಳನ್ನೊಳಗೊಂಡ ಆಹಾರವನ್ನು ಒದಗಿಸಲು ನಿರ್ಧರಿಸಿತ್ತು. ಸರಕಾರ ಪ್ರಾಯೋಜಿತ ಬಿಸಿಯೂಟ…
ಶರೀರದಲ್ಲಿ ರಕ್ತವೃದ್ಧಿಯಾಗಲು ಈ ಒಣಹಣ್ಣುಗಳನ್ನು ತಿನ್ನಿ
ನಿಸರ್ಗದತ್ತವಾಗಿರುವಂತಹ ಕೆಲವು ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹವು ಫಿಟ್ ಆಗಿರುತ್ತದೆ. ಮುಖ್ಯವಾಗಿ ನಾವು ಸಿಹಿ ತಿನಿಸುಗಳು ಹಾಗೂ ಇತರ ಕೆಲವೊಂದು ಖಾದ್ಯಗಳು ಹಾಗೂ ಐಸ್ ಕ್ರಿಮ್ ಗಳಲ್ಲಿ ಬಳಸುವಂತಹ ಒಣ ದ್ರಾಕ್ಷಿಯು ನಮ್ಮ ಆರೋಗ್ಯಕ್ಕೆ ಅತೀ ಉತ್ತಮ. ದ್ರಾಕ್ಷಿ ಹಣ್ಣುಗಳು…
ನಿಮಗೆ ಲೇಟಾಗಿ ಮುಟ್ಟಾಗುತ್ತಿದೆಯೇ, ಈ ಆಹಾರಗಳನ್ನು ಸೇವಿಸಿ ಮುಟ್ಟಿನ ಸಮಸ್ಯೆಗೆ ತಿಂಗಳಲ್ಲೇ ಪರಿಹಾರ
ಸ್ತ್ರೀಯರ ಆರೋಗ್ಯ ಅವರ ಪೀರಿಯಡ್ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಸ್ತ್ರೀಯರಿಗೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಪೀರಿಯಡ್ ಆಗಬೇಕು ಲೇಟ್ ಪೀರಿಯಡ್ ಆಗುವುದು ಒಳ್ಳೆಯದಲ್ಲ ಹಾಗೆಯೇ ಅರ್ಲಿ ಪೀರಿಯಡ್ ಆಗುವುದು ಒಳ್ಳೆಯದಲ್ಲ. ಬಹಳಷ್ಟು ಮಹಿಳೆಯರು ಲೇಟ್ ಪೀರಿಯಡ್ ಸಮಸ್ಯೆಯನ್ನು…
ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ
ನಮ್ಮ ಸುತ್ತಮುತ್ತ ಇರುವ ಹಲವು ಗಿಡಗಳು ಔಷಧೀಯ ಗುಣವನ್ನು ಹೊಂದಿರುತ್ತದೆ. ಔಷಧೀಯ ಸಸ್ಯಗಳನ್ನು ಬಳಸಿ ಮನೆಯಲ್ಲೇ ಸುಲಭವಾಗಿ ಮನೆಮದ್ದನ್ನು ತಯಾರಿಸಿ ರೋಗವನ್ನು ಗುಣ ಮಾಡಿಕೊಳ್ಳಬಹುದು. ಅಂತಹ ಔಷಧೀಯ ಗುಣ ಹೊಂದಿರುವ ಗಿಡಗಳಲ್ಲಿ ಮುಳ್ಳು ಹರಿವೆ ಗಿಡವು ಒಂದು ಪ್ರಮುಖ ಔಷಧೀಯ ಗಿಡವಾಗಿದೆ.…
ಒಂದೇ ಒಂದು ಸಪೋಟ ಹಣ್ಣು ತಿನ್ನೋದ್ರಿಂದ ಶರೀರಕ್ಕೆ ಎಷ್ಟೊಂದು ಲಾಭ ನೋಡಿ
ಸಪೋಟಗೆ ವಿವಿಧ ರೀತಿಯ ಹೆಸರುಗಳು ಕೂಡ ಇದೆ. ಇದನ್ನು ಚಿಕ್ಕ, ಚಿಕ್ಕೂ, ಲಮೂತ್, ಸಪೊಡಿಲ್ಲಾ, ನೋಸ್ ಬೆರ್ರಿ ಮತ್ತು ಸಪೋಟಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಭಾರತದಲ್ಲಿ ಸಪೋಟ ಹಣ್ಣನ್ನು ಹೆಚ್ಚಾಗಿ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಮತ್ತು…
ಕನ್ನಡದ ಮಗಳು ತಮಿಳುನಾಡು ಸಿಎಂ ವಿಶೇಷ ಅಧಿಕಾರಿ
ಮಹಿಳೆಯರು ಪುರುಷರಿಗೆ ಸಮಾನವಾಗಿ ಎಲ್ಲಾ ರಂಗದಲ್ಲಿಯೂ ಕೆಲಸ ಮಾಡುತ್ತಿದ್ದಾರೆ, ಕೆಲಸ ಮಾಡುವುದಷ್ಟೇ ಅಲ್ಲದೆ ಮಾದರಿಯಾಗಿದ್ದಾರೆ. ಅಂಥವರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಲ್ಪಾ ಪ್ರಭಾಕರ್ ಅವರು ಕೂಡ ಒಬ್ಬರು. ಶಿಲ್ಪಾ ಅವರು ಕರ್ನಾಟಕದ ಹಿಂದುಳಿದ ಜಿಲ್ಲೆಯವರಾಗಿದ್ದು ಇಂದು ತಮಿಳುನಾಡು ರಾಜ್ಯದ ಜಿಲ್ಲಾಧಿಕಾರಿಯಾಗಿ ಜನಕಲ್ಯಾಣ ಕಾರ್ಯಕ್ರಮಗಳನ್ನು…
ಬ್ಲಾಕ್ ಪಂಗಸ್ ಬಗ್ಗೆ ಡಾ. ಅಂಜಿನಪ್ಪ ಸಲಹೆ
ದೇಶದ ಜನತೆ ಕೋವಿಡ್ ನೈಂಟೀನ್ ಎಂಬ ವೈರಸ್ ನಿಂದ ಕಳೆದ ಒಂದು ವರ್ಷದಿಂದ ಹೈರಾಣಾಗಿದ್ದಾರೆ. ಬಹಳಷ್ಟು ಜನರು ಕೊರೋನ ವೈರಸ್ ನಿಂದ ಸಾವನ್ನಪ್ಪಿದ್ದಾರೆ, ಇನ್ನೂ ಕೆಲವರು ವೆಂಟಿಲೇಟರ್ ಸಹಾಯದಿಂದ ಬದುಕಿ ಬಂದಿದ್ದಾರೆ. ಕೊರೋನ ವೈರಸ್ ನಿಂದ ಜೀವ ಉಳಿಸಿಕೊಂಡು ಬಂದವರು ಸ್ವಲ್ಪ…
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ಡಾನ್ಸ್ ನೋಡಿ ಅಭಿಮಾನಿಗಳು ಫುಲ್ ಫಿದಾ
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಾಗುವ ಈ ಜೋಡಿ ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿರುತ್ತಾರೆ. ಇವರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಎಂದು ಪ್ರಸಿದ್ಧರಾಗಿರುವ ಚಂದನ್ ಶೆಟ್ಟಿ ಅವರು 17…
ಅಡುಗೆಗೆ ಬಳಸುವ ಪುದಿನಾ ಯಾವೆಲ್ಲ ರೋಗಕ್ಕೆ ಔಷಧಿ ಗೊತ್ತೇ?
ನಾವು ತಿಳಿದು ಅಥವಾ ತಿಳಿಯದೆಯೇ ಪ್ರತಿನಿತ್ಯ ಪುದೀನಾವನ್ನು ಬಳಸುತ್ತಿದ್ದೇವೆ. ತುಂಬಾ ಜನರಿಗೆ ಪುದೀನಾ ಎಲೆಯ ಔಷದೀಯ ಗುಣಗಳು ಹಾಗೂ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಪುದೀನಾ ಎಲೆಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಪುದೀನಾ ಒಂದು ಗಿಡ ಮೂಲಿಕೆಯಾಗಿದ್ದು ವಿಶೇಷ ಔಷಧಿ ಗುಣಗಳಿವೆ.…