ಹಳ್ಳಿ ಕಡೆ ಸುಲಭವಾಗಿ ಸಿಗುವ ಈ ಸೊಪ್ಪಿನಲ್ಲಿದೆ 108 ಕಾಯಿಲೆಗೆ ಮದ್ದು
ಇಂದು ಜಗತ್ತು ವೈಜ್ಞಾನಿಕ ದೃಷ್ಟಿಯಿಂದ ಎಷ್ಟೇ ಎತ್ತರದಲ್ಲಿ ಇದ್ದರೂ ಕೆಲವೊಂದು ಕಾಯಿಲೆಯ ವಿಷಯ ಬಂದಾಗ ಇಂತಹ ವಿಶೇಷ ಸತ್ವ ಉಳ್ಳಂತಹ ನಿಸರ್ಗದ ಪ್ರತಿಫಲದ ಮುಂದೆ ತಲೆ ಬಾಗಲೇಬೇಕು ಇದು ಕೇವಲ ಒಂದು ಉದಾಹರಣೆ ಅಷ್ಟೇ ಇದರಲ್ಲಿರುವ ವಿಶೇಷ ರೀತಿಯ ಔಷಧೀಯ ಗುಣಗಳಿಂದ…
ಕೋಳಿಸಾಕಣೆಯಲ್ಲಿ ಪ್ರತಿದಿನ ಅರ್ಧ ಗಂಟೆ ಕೆಲಸ ತಿಂಗಳಿಗೆ 25 ರಿಂದ 30 ಸಾವಿರ ಆಧಾಯಗಳಿಸುತ್ತಿರುವ ಯುವ ರೈತ
ಕೋಳಿ ಸಾಕಾಣಿಕೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಹಿಂದೆ ದೇಶೀಯ ಕೋಳಿಗಳಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿತ್ತು ಆ ನಂತರ ಬಳಕೆಗೆ ಬಂದ ಕ್ರಾಸ್ ಬ್ರೀಡ್ ತಳಿಗಳು ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸೌಕರ್ಯದಿಂದಾಗಿ ಈ ಉದ್ಯಮ ದಿನೇ ದಿನೇ…
ಪಿಎಂ ಆವಾಸ್ ಯೋಜನೆಯಡಿ, ಮನೆ ಕಟ್ಟೋರಿಗೆ ಕೇಂದ್ರದಿಂದ ಸಿಹಿ ಸುದ್ದಿ
ಪ್ರಧಾನ್ ಮಂತ್ರಿ ಆವಾಸ್ ಯೋಜನೆಯನ್ನು ಪುನಃ ಪ್ರಾರಂಭಿಸಬೇಕು ಮತ್ತು ಅದರಲ್ಲಿ ಜೀವ ವಿಮೆಯ ಸೌಲಭ್ಯವನ್ನು ಕಡ್ಡಾಯಗೊಳಿಸಬೇಕು ಎಂದು ಕೈಗಾರಿಕಾ ಸಂಸ್ಥೆ ಸಿಐಐ ಸರ್ಕಾರದಿಂದ ಒತ್ತಾಯಿಸಿದೆ. ಇದರೊಂದಿಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಪಿಎಂಎವೈ ಸಾಲ ಪಡೆಯುವವರಿಗೆ ಕಡ್ಡಾಯವಾಗಿ ವಿಮೆ ನೀಡುವಂತೆ ಒತ್ತಾಯಿಸಲಾಗಿದೆ.…
ಸರ್ಕಾರದಿಂದ ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆಯಾಗಿದೆ ನಿಮ್ಮದು ಇದೆಯಾ ನೋಡಿ
ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅನ್ವಯ ಪ್ರತಿ ಕುಟುಂಬಕ್ಕೆ ಸಾರ್ವಜನಿಕ ಪಡಿತರ ವಿತರಣೆ ಕಡ್ಡಾಯವಾಗಿದೆ ಆದರೆ ಆಹಾರ, ನಾಗರಿಕ ಪೂರೈಕೆ ಗ್ರಾಹಕ ವ್ಯವಹಾರಗಳ ಇಲಾಖೆಯ ಕೆಲವು ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ ರದ್ದಾಗಿರುವಂತಹ ಲಿಸ್ಟ್ ನ್ನು ಬಿಡುಗಡೆ ಮಾಡಿದ್ದಾರೆ. ಅದನ್ನು…
ಮನೆಯಲ್ಲಿನ ಸೊಳ್ಳೆಗಳ ಕಾಟಕ್ಕೆ ಅಷ್ಟೇ ಅಲ್ಲ ಮಕ್ಕಳಿಗೂ ತುಂಬಾನೇ ಒಳ್ಳೇದು ಈ ಗಿಡದ ಬೇರು
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೆರವಾಗುವ ಹಾಗೂ ಅವರು ಚಟುವಟಿಕೆಯಿಂದ ಇರಲು ಗಿಡಮೂಲಿಕೆಗಳ ಪಾಲು ಹಲವಾರು ಅದರಲ್ಲಿ ಸಂಜೆಯ ಬೇರು ಸಹ ಅತ್ಯುತ್ತಮ ಮನೆ ಮುದ್ದಾಗಿದೆ. ಬಜೆ ‘ಏರೇಸಿ’ ಕುಟುಂಬಕ್ಕೆ ಸೇರಿದ ಸಸ್ಯಮೂಲಿಕೆ. ಇದು ಸಾಮಾನ್ಯವಾಗಿ ಜೌಗು ಪ್ರದೇಶದಲ್ಲಿ ಬೆಳೆಯುತ್ತದೆ. ನೀರಿನಂಶ ಜಾಸ್ತಿ…
ತುಳಸಿ ಎಲೆ ತಿನ್ನುತ್ತಿದ್ದೀರಾ, ಸಕ್ಕರೆಕಾಯಿಲೆ ಇರೋರು ತಿಂದ್ರೆ ಏನಾಗುತ್ತೆ ಗೊತ್ತೆ
ಸಾಮಾನ್ಯವಾಗಿ ಎಲ್ಲರೂ ತಮ್ಮ ಮನೆಯ ಎದುರು ತುಳಸಿ ಗಿಡವನ್ನು ನೆಟ್ಟು ಪ್ರತಿದಿನ ಪೂಜೆ ಮಾಡುತ್ತಾರೆ. ಪೂಜೆಗೆ ಒಳಪಡುವ ತುಳಸಿ ಗಿಡ ಅನೇಕ ರೋಗಗಳನ್ನು ನಿವಾರಣೆ ಮಾಡುವ ಶಕ್ತಿಯನ್ನು ಸಹ ಹೊಂದಿದೆ. ಹಾಗಾದರೆ ತುಳಸಿ ಎಲೆಯ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ…
ಇರೋ ಚಿಕ್ಕ ಜಮೀನಿನಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಹೇಗೆ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ ನೋಡಿ
ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಅತಿ ಚಿಕ್ಕ ಜಾಗದಲ್ಲಿ ಚೊಕ್ಕವಾಗಿ ಕೃಷಿಯನ್ನು ಮಾಡುವ ಮೂಲಕ ಹೆಚ್ಚು ಆದಾಯವನ್ನು ಪಡೆಯಬಹುದು ಸುಸ್ಥಿರ ಬದುಕನ್ನು ಕಾಣಬಹುದು ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದನ್ನು ಮಾಡುವುದು ಹೇಗೆ ಎಂಬುದನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತದೆ. ತುಮಕೂರಿನ ಎಂಬಿಎ ಪದವೀಧರರಾದ…
ಜಗತ್ತಿನಲ್ಲಿರುವ ಅತಿ ಆರೋಗ್ಯಕರ ಆಹಾರ, ಇದರಿಂದ ಏನೆಲ್ಲಾ ಲಾಭವಿದೆ ತಿಳಿಯಿರಿ
ಜಗತ್ತಿನಲ್ಲಿರುವ ಅತಿ ಆರೋಗ್ಯಕರ ಆಹಾರಗಳಲ್ಲಿ ಬಾದಾಮಿ ಪ್ರಮುಖ ಸ್ಥಾನ ಪಡೆಯುತ್ತದೆ ಇವುಗಳಲ್ಲಿ ಅದ್ಭುತ ಆರೋಗ್ಯಕರ ಪ್ರಯೋಜನಗಳಿವೆ ಉತ್ತಮ ಹೃದಯದ ಆರೋಗ್ಯಕ್ಕೂ ಬಾದಾಮಿಗೂ ನಿಕಟ ಸಂಬಂಧ ಇರುವುದನ್ನು ಸಂಶೋಧನೆಗಳು ಈಗಾಗಲೇ ಸಾಬೀತುಗೊಳಿಸಿವೆ ಮಧುಮೇಹಿಗಳೂ ಬಾದಾಮಿಯನ್ನು ಸುರಕ್ಷಿತವಾಗಿ ಸೇವಿಸಬಹುದು ಒಣ ಬಾದಾಮಿಯ ಸೇವನೆಗಿಂತಲೂ ರಾತ್ರಿ…
ಪ್ರಧಾನಿ ಮೋದಿ ಅವರ ಉಜ್ವಲ ಯೋಜನೆಯ ಲಾಭಗಳೇನು, ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉಜ್ವಲ 2.0 (Pradhan Mantri Ujjwala Yojana-PMUY) ಯೋಜನೆಯನ್ನು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವಿಡಿಯೊ ಸಂವಾದ ಮೂಲಕ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಎಲ್‌ಪಿಜಿ ಸಂಪರ್ಕಗಳನ್ನು ನೀಡಿದ್ದು ಉಜ್ವಲ ಯೋಜನೆಯ ಫಲಾನುಭವಿಗಳೊಂದಿಗೆ…
ಸ್ವಂತ ವಾಹನ ಕಾರು ಅಥವಾ ಬೈಕ್ ಇದ್ದೋರಿಗೆ ಹೊಸ ನಿಯಮ ಜಾರಿ
ಕೋವಿಡ್ 19 ಸಮಯದಲ್ಲಿ ವಾಹನ ಖರೀದಿಸುವ ಮಂದಿಗೆ ಗುಡ್‌ನ್ಯೂಸ್. ಇಂದಿನಿಂದ ನೀವು ಕಡಿಮೆ ಬೆಲೆಗೆ ವಾಹನಗಳನ್ನು ಖರೀದಿಸಬಹುದು. ಭಾರತದ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎಐ) ದೀರ್ಘಾವಧಿ ವಿಮೆ ಮಾಡಬೇಕೆಂಬ ನಿಯಮವನ್ನು ಕೈಬಿಟ್ಟಿದೆ. ಇಂದಿನಿಂದ ಈ ನಿಯಮ ಜಾರಿಗೆ ಬರುತ್ತಿದ್ದು ನೂತನ…