339 ಅರಣ್ಯ ರಕ್ಷಕ ಹುದ್ದೆಗಳ ಪರೀಕ್ಷಾ ದಿನಾಂಕ ಪ್ರಕಟ ಇಲ್ಲಿದೆ ಸಂಪೂರ್ಣ ಮಾಹಿತಿ
ಅರಣ್ಯ ಇಲಾಖೆಯ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿಯನ್ನು ನಾವಿಂದು ತಿಳಿಸುತ್ತೇವೆ. ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ಅರ್ಜಿಯನ್ನು ಕರೆಯಲಾಗಿತ್ತು ಜೊತೆಗೆ ದೈಹಿಕ ಪರೀಕ್ಷೆಯನ್ನು ಕೂಡ ನಡೆಸಲಾಗಿತ್ತು ಇದೀಗ ಅಭ್ಯರ್ಥಿಗಳ ಆಯ್ಕೆಗಾಗಿ ಪರೀಕ್ಷೆ ದಿನಾಂಕವನ್ನು…
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಚೇರಿ ಸಹಾಯಕ ಹಾಗೂ ಅಟೆಂಡರ್ ಹುದ್ದೆಗಳು ಖಾಲಿ ಇವೆ ಆಸಕ್ತರು ಅರ್ಜಿ ಸಲ್ಲಿಸಿ
ಅನೇಕ ಜನರು ಕೆಲಸವಿಲ್ಲದೆ ಯಾವುದಾದರೂ ಒಂದು ಕೆಲಸ ಸಿಕ್ಕರೆ ಸಾಕು ಎಂದು ಎಲ್ಲ ಕಡೆಗಳಲ್ಲಿ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ ಅಂಥವರಿಗೆ ನಾವು ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆಯುತ್ತಿರುವ ನೇಮಕಾತಿಯ ಕುರಿತಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಸರ್ಕಾರದ ನೇಮಕಾತಿ ಎರಡು ಸಾವಿರದ ಇಪ್ಪತ್ತೊಂದರ ಅಡಿಯಲ್ಲಿ ಬ್ಯಾಂಕ್…
ಗ್ರಾಮಲೆಕ್ಕಿಗ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ
ಕೋವಿಡ್ ಕಾರಣದಿಂದಾಗಿ ಅನೇಕ ಕ್ಷೇತ್ರಗಳಲ್ಲಿ ಆಗಬೇಕಾದ ಕೆಲಸ ಕಾರ್ಯಗಳು ಪೂರ್ತಿ ಆಗದೆ ಅರ್ಧಕ್ಕೆ ನಿಂತಿದೆ ಅವುಗಳಲ್ಲಿ ಗ್ರಾಮ ಲೆಕ್ಕಿಗ ಹುದ್ದೆಯ ನೇಮಕಾತಿಯು ಕೂಡ ಒಂದಾಗಿದೆ. ನಾವಿಂದು ನಿಮಗೆ ಗ್ರಾಮ ಲೆಕ್ಕಿಗ ಹುದ್ದೆಗೆ ಸಂಬಂಧಿಸಿದಂತೆ ಯಾವ ಯಾವ ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿಯಿವೆ ಜೊತೆಗೆ…
ಭಜರಂಗಿ 2 ಸಿನಿಮಾ ಕುರಿತು ತೆಲಗು ನಟ ಅಲ್ಲುಅರ್ಜುನ್ ಮಾತು ಹೀಗಿದೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಟಿಸಿರುವ ಭಜರಂಗಿ ಟು ಸಿನಿಮಾದ ಬಗ್ಗೆ ತೆಲುಗು ನಟರಾದ ಅಲ್ಲು ಅರ್ಜುನ್ ಅವರು ಮಾತನಾಡಿರುವುದು ಈಗ ಎಲ್ಲ ಕಡೆಗಳಲ್ಲೂ ತುಂಬಾ ಸುದ್ದಿಯನ್ನುಂಟು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ತುಂಬಾ ಹರಿದಾಡುತ್ತಿದೆ. ಅಲ್ಲು ಅರ್ಜುನ…
ಈರುಳ್ಳಿ ಬೆಳ್ಳುಳ್ಳಿಯಿಂದ ಶರೀರಕ್ಕೆ ಎಷ್ಟೊಂದು ಪ್ರಯೋಜನವಿದೆ ನೋಡಿ
ನಾವು ಪ್ರತಿನಿತ್ಯ ಅಡುಗೆಯಲ್ಲಿ ಬಳಸುವ ಹಲವು ವಸ್ತುಗಳು ನಮ್ಮ ಆರೋಗ್ಯಕ್ಕೆ ತುಂಬಾ ಅನುಕೂಲಕರವಾಗಿರುತ್ತದೆ. ಆದರೆ ನಮಗೆ ಅವುಗಳ ಉಪಯೋಗದ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತಾರೆ ಈರುಳ್ಳಿ ಬೆಳ್ಳುಳ್ಳಿ ಬಳಸದೆ ಅಡುಗೆಗೆ ಅಷ್ಟೊಂದು…
ಕೃಷಿ ಭೂಮಿ ಅಥವಾ ಜಮೀನು ಖರೀದಿಸುವ ಮುನ್ನ ಯಾವ ದಾಖಲೆಗಳು ಪರಿಶೀಲಿಸಬೇಕು ನಿಮಗಿದು ಗೊತ್ತಿರಲಿ
ಪ್ರತಿಯೊಬ್ಬರು ಜಮೀನು ಖರೀದಿಸುವ ಮುನ್ನ ಕೆಲವೊಂದು ದಾಖಲೆಗಳನ್ನು ಗಮಿಸಬೇಕಾಗುತ್ತದೆ ಹಾಗೂ ಕೆಲವು ಜನರು ಮಧ್ಯವರ್ತಿಗಳಿಂದ ಮೋಸ ಹೋಗುತ್ತಾರೆ ಆದರೆ ಜಮೀನು ಖರೀದಿಸುವ ಮುನ್ನ ಕೆಲವು ವಿಷಯ ಮತ್ತು ದಾಖಲೆಗಳು ಪರಿಶೀಲನೆಯನ್ನು ಮಾಡಬೇಕು ಹಾಗೂ ಆಸ್ತಿ ಖರೀದಿ ವೇಳೆ ಆದಷ್ಟು ಜಾಗೃತೆ ವಹಿಸುವುದು…
ಪುನೀತ್ ರಾಜ್ ಕುಮಾರ್ ನಟಿಸಬೇಕಿದ್ದ ಈ ಸಿನಿಮಾಗಳು ಅರ್ಧಕ್ಕೆ ನಿಂತಿವೆ
ಪುನೀತ್ ಕೇವಲ ನಟ, ನಿರ್ಮಾಪಕ ಮಾತ್ರವಲ್ಲದೆ ಉತ್ತಮ ಗಾಯಕ ಕೂಡ ಹೌದು. ಕನ್ನಡದ ಸಿನಿಮಾಗಳಲ್ಲಿ ಪುನೀತ್ ರಾಜ್ಕುಮಾರ್ 95ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆದರೆ ಈಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ…
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ಭಕ್ತಾಧಿಗಳೇ ಇಲ್ಲೊಮ್ಮೆ ಗಮನಿಸಿ ಬದಲಾಗಿದೆ ದರ್ಶನ ಸಮಯ
2019-20 ರಲ್ಲಿ ಚೀನಾದಿಂದ ಬಂದ ಮಹಾಮಾರಿ ಕೊರೋನ ವೈರಸ್ ನಮ್ಮ ದೇಶದಲ್ಲಿ ತೀವ್ರವಾಗಿ ಹರಡಿ ಬಹು ಸಂಖ್ಯೆಯ ಜನರನ್ನು ಬಲಿತೆಗೆದುಕೊಂಡಿತು. ಇಡಿ ದೇಶ ಸ್ತಬ್ಧವಾಗಿತ್ತು ಅದರಂತೆ ದೇವಸ್ಥಾನಗಳಲ್ಲಿ ಕೂಡ ಭಕ್ತರಿಗೆ ಅವಕಾಶ ಕೊಡದೆ ಬೀಗ ಹಾಕಲಾಗಿತ್ತು. ಇತ್ತೀಚೆಗೆ ದೇವಸ್ಥಾನಗಳ ಬಾಗಿಲು ತೆಗೆದು…
ಕರ್ನಾಟಕಕ್ಕೆ ಇದು ಕರಾಳದಿನ ನಿಜಕ್ಕೂ ಅಪ್ಪುಗೆ ಆಗಿದ್ದೇನು? ಸಾವಿನಲ್ಲೂ ಸಾರ್ಥಕತೆ ಮೆರೆದ ಪವರ್ ಸ್ಟಾರ್
ಕನ್ನಡದ ಖ್ಯಾತ ಪ್ರತಿಭಾವಂತ ನಟ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಕಿರಿಯ ಪುತ್ರ, ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರು ಇಂದು ಅಂದರೆ ಶುಕ್ರವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು.…
ಸಾಲುಮರದ ತಿಮ್ಮಕ್ಕ ಅವರ ಮನೆಗೆ ದರ್ಶನ್ ದಿಡೀರ್ ಭೇಟಿ ನೀಡಿದ್ದು ಯಾಕೆ ಗೊತ್ತೇ
ಒಂದು ಕಾಲದಲ್ಲಿ ಮನೆ ಮನೆಗೆ ಹೋಗಿ ಹಾಲು ಮಾರುತ್ತಿದ್ದ ಹುಡುಗ ಇಂದು ಕನ್ನಡದ ನಂಬರ್ ಒನ್ ನಟರಾಗಿ ಬೆಳೆದಿದ್ದಾರೆ. ಅವರು ಬೇರೆ ಯಾರೂ ಅಲ್ಲ ನಟ ದರ್ಶನ್. ಅವರ ಜೀವನದ ಕೆಲವು ಸ್ವಾರಸ್ಯಕರ ಘಟನೆಗಳನ್ನು ಈ ಲೇಖನದ ಮೂಲಕ ತಿಳಿಯೋಣ. ದರ್ಶನ್…