Aadhaar Free Update: ನಿಮ್ಮ ಆಧಾರ ಕಾರ್ಡ್ ನಲ್ಲಿ ಯಾವುದೇ ತಿದ್ದುಪಡಿ ಉಚಿತ ಹಾಗೂ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ
ನಮ್ಮ ಎಲ್ಲ ವ್ಯಾಪಾರ ವ್ಯವಹಾರದ ವಹಿವಾಟುಗಳಿಗೆ ಆಧಾರ್ ಕಾರ್ಡ್(Aadhaar Card) ಪಾತ್ರ ಅತಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. 10 ವರ್ಷದ ಆಧಾರ್ ಕಾರ್ಡ್ (Aadhaar Card) ಅನ್ನು ಕೂಡ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು ಮತ್ತು ಅಪ್ಡೇಟ್ ಮಾಡುವುದು ಕೂಡ ಕಡ್ಡಾಯವಾಗಿದೆ ಉಚಿತ…
ATM Card New Rules: ಎಟಿಎಂ ಕಾರ್ಡ್ ಇದ್ದವರಿಗೆ ಹೊಸ ನಿಯಮ ಜಾರಿ, ಎಟಿಎಂ ನಲ್ಲಿ ಹಣ ತೆಗೆಯುವ ಮುನ್ನ ಈ ಕೆಲಸ ಮಾಡಿ.
ATM Card New Rules: ಎಟಿಎಂ (ATM) ಎಂದರೆ ಹಣಕಾಸು ವಹಿವಾಟುಗಳಿಗೆ ಬಳಸುವ ಎಲೆಕ್ಟ್ರಾನಿಕ್ ಯಂತ್ರ. ಇದು ಸ್ವಯಂ ಚಾಲಿತ ಯಂತ್ರವಾಗಿರುವುದರಿಂದ ಇದರ ಕೆಲಸಕ್ಕೆ ಬ್ಯಾಂಕಿಂಗ್ ಪ್ರತಿನಿಧಿ ಅಥವಾ ಯಾವುದೇ ಮಾನವ ಕ್ಯಾಷಿಯರ್ ಅಗತ್ಯವಿರುವುದಿಲ್ಲ. ನೀವು ಹಣವನ್ನು ಹೊರತೆಗೆಯಬಹುದು, ನಿಮ್ಮ ಹಣ…
Health: ಮೈದಾ, ಸಕ್ಕರೆ, ಉಪ್ಪು ಇವುಗಳನ್ನು ಊಟದಲ್ಲಿ ಹೆಚ್ಚಾಗಿ ಸೇವಿಸಿದ್ರೆ ಏನಾಗುತ್ತಾ? ಮೊದಲು ತಿಳಿದುಕೊಳ್ಳಿ
Health Tips In Kannada: ಮೈದಾ, ಸಕ್ಕರೆ, ಉಪ್ಪು ಇವು ಬಿಳಿ ವಿಷಗಳು. ಇವುಗಳನ್ನು ಸೇವಿಸದರೆ ನರಕಕ್ಕೆ ಒಂದು ಹೆಜ್ಜೆ ಮುಂದೆ. ಬಾಯಿಗೆ ತುಂಬಾ ರುಚಿ ನೀಡುವ ಮೃದುವಾಗಿರುವ ಹಾಗೂ ತಯಾರಿಕೆಗೆ ಸುಲಭವಾದ ಮೈದಾ ಎಂಬ ಬಿಳಿ ಹಿಟ್ಟು ಇಲ್ಲದೆ ಆಹಾರ…
Petrol Diesel Price: ವಾಹನ ಸವಾರರಿಗೆ ಬಂಪರ್ ಗುಡ್ ನ್ಯೂಸ್, ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ದಿಡೀರ್ ಇಳಿಕೆ, ಪ್ರತಿ ಲೀಟರ್ ಬೆಲೆ ಹೀಗಿದೆ
Petrol Diesel Price: ಕಚ್ಚಾತೈಲ ಬೆಲೆ ಇಳಿಕೆ ಹಾಗೂ ತೈಲ ಕಂಪನಿಗಳು ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಗಳ ಬೆಲೆ (Petrol Diesel Price) ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳು ತಿಳಿಸಿವೆ. ತೈಲ ರಪ್ತು…
Ration Card: ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಗುಡ್ ನ್ಯೂಸ್, ರೇಷನ್ ನಲ್ಲಿ ಮಹತ್ವದ ಬದಲಾವಣೆ
ಕರ್ನಾಟಕದ ಜನತೆಗೆ ಒಂದು ಶುಭ ಸಮಾಚಾರವನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ (Karnataka Congress Government) ನೀಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ (CM Siddharamayya) ಅವರು ಆಯ್ಕೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕ ಸರ್ಕಾರಕ್ಕೆ ರಾಜ್ಯದ…
LPG Gas Price: ಎಲ್‌ಪಿಜಿ ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್, ಗ್ಯಾಸ್ ಬೆಲೆಯಲ್ಲಿ ಮಹತ್ವದ ಬದಲಾವಣೆ
LPG Gas Price: ಎಲ್‌ಪಿಜಿ ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಎಲ್‌ಪಿಜಿ ಮಾರಾಟ ಮಾಡುವ ಕಂಪನಿಗಳು ದರವನ್ನು ಕಡಿಮೆ ಮಾಡಿವೆ. ಸಿಲಿಂಡರ್ ಬೆಲೆಯಲ್ಲಿ ದೊಡ್ಡ ಇಳಿಕೆ ಕಂಡುಬರುತ್ತದೆ. ತೈಲ ಕಂಪನಿಗಳು ಜೂಲೈ 1 ರಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (LPG gas…
Daily Horoscope: ಈ ದಿನ ಬುಧವಾರ ಶಿರಡಿ ಸಾಯಿಬಾಬಾನ ವಿಶೇಷ ಕೃಪೆ ಈ ರಾಶಿಯವರ ಮೇಲಿದೆ, ಇಂದಿನ ರಾಶಿ ಭವಿಷ್ಯ ನೋಡಿ
Daily Horoscope: ಮೇಷ ರಾಶಿ ಇಂದು ನಿಮಗೆ ಆರ್ಥಿಕವಾಗಿ ಉತ್ತಮ ದಿನವಾಗಲಿದೆ. ಮುಂಜಾನೆಯೇ ನೀವು ಯಾರೊಬ್ಬರಿಂದ ಒಳ್ಳೆಯ ಸುದ್ದಿ ಪಡೆಯಬಹುದು. ಗೌರವದಲ್ಲಿ ಹೆಚ್ಚಳವಾಗಲಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ವ್ಯಾಪಾರ-ವ್ಯವಹಾರದಲ್ಲಿ ಲಾಭವಾಗಲಿದೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ, ಇಲ್ಲದಿದ್ದರೆ ಅಪಘಾತ…
Shani Sade Sati: ಇದೆ ಜೂನ್ 18ರಿಂದ, ಈ ರಾಶಿಯವರಿಗೆ ಶನಿಯ ವಕ್ರದೃಷ್ಟಿ ಬೀಳಲಿದೆ ಎಚ್ಚರಿಕೆ ಇರಿ
Shani Sade Sati: ಶನಿಯು ಒಲಿದರೆ ಜೀವನದ ಸ್ಥಿತಿಗತಿಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಭಿಕ್ಷುಕರು ಸಹ ಶ್ರೀಮಂತರಾಗುವ ಯೋಗ ಕಂಡು ಬರುತ್ತದೆ ಆದರೆ ಶನಿಯ ವಕ್ರ ದೃಷ್ಠಿಯಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ ಹಾಗೆಯೇ ಶನಿ (Shani) ಹಾಗಾಗಿ…
Cancer Horoscope: ಈ ರಾಶಿಯವರಿಗೆ ಸಾಲಗಳು ಕಳೆದು, ಮನೆ ಹಾಗೂ ಜಮೀನು ಖರೀದಿಗೆ ಒಳ್ಳೆಯ ಸಮಯ
Cancer Horoscope: ತಿಂಗಳುಗಳು ಬದಲಾದಂತೆ ಪ್ರತಿಯೊಬ್ಬರಿಗೂ ರಾಶಿ ಫಲಾಫಲಗಳನ್ನು ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಕೆಲವರಿಗೆ ಶುಭ ಹಾಗೂ ಕೆಲವರಿಗೆ ಅಶುಭ ಮತ್ತು ಮಿಶ್ರ ಫಲಗಳು…
Libra Horoscope: ತುಲಾ ರಾಶಿಯವರಿಗೆ ಇಷ್ಟುದಿನ ಒಂದು ಲೆಕ್ಕ, ಇನ್ಮುಂದೆ ಲೆಕ್ಕಾಚಾರ ಬೇರೆ ಲೇವೆಲ್
Libra Horoscope June 2023: ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಕಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಎಲ್ಲರಿಗೂ ಸಹ ಒಂದೇ ರೀತಿಯ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೂ ಕೆಲವರು ಅಶುಭ ಫಲಗಳು ಲಭಿಸುತ್ತದೆ…