Astrology Kannada: ಪ್ರತಿಯೊಂದು ತಿಂಗಳು ಸಹ ತನ್ನದೇ ಆದ ವೈಶಿಷ್ಟ್ಯತೆ ಯನ್ನು ಹೊಂದಿರುತ್ತದೆ ಹಾಗೆಯೇ ಜಾತಕದ ಪ್ರಕಾರ ಪ್ರತಿಯೊಂದು ತಿಂಗಳು ದಿನಾಂಕ ವಾರ ಪ್ರತಿಯೊಂದು ಸಹ ಜೀವನದ ನಡೆ ನುಡಿ ಗುರಿ ಸಾಧನೆ ಏಳಿಗೆ ಪ್ರಗತಿ ಅಭಿವೃದ್ದಿಯ ಮೇಲೆ ಪ್ರಭಾವ ಬೀರುತ್ತದೆ ಹಾಗೆಯೇ ತಿಂಗಳಲ್ಲಿ ಜನಿಸಿದವರ ಗುಣ ಸ್ವಭಾವ ಸಹ ಭಿನ್ನ ಭಿನ್ನವಾಗಿ ಇರುತ್ತದೆ ಹಾಗೆಯೇ ಪ್ರತಿಯೊಂದು ತಿಂಗಳಲ್ಲಿ ಜನಿಸಿದವರ ಗುಣ ಹಾವ ಭಾವ ಸ್ವಭಾವ ಸಹ ಒಂದಕ್ಕಿಂದ ಇಂದು ಬೇರೆ ಬೇರೆಯ ಲಕ್ಷಣವನ್ನು ಹೊಂದಿರುತ್ತಾರೆ

ಪ್ರತಿಯೊಂದು ತಿಂಗಳಲ್ಲಿ ಜನಿಸಿದವರ ಲಕ್ಷಣ ಸ್ವಭಾವ ಬೇರೆ ಬೇರೆಯಾಗಿರುತ್ತದೆ. ವರ್ಷದ ಹನ್ನೆರಡು ತಿಂಗಳಲ್ಲಿ ಜನಿಸಿದವರ ಗುಣ ಮಾತುಗಾರಿಕೆ ಬುದ್ದಿವಂತಿಕೆ ಯಲ್ಲಿ ಭಿನ್ನ ಭಿನ್ನವಾದ ಗುಣ ಇರುತ್ತದೆ ಹಾಗಾಗಿ ಎಲ್ಲರೂ ಒಂದೇ ರೀತಿಯ ಗುಣ ಸ್ವಭಾವ ಹೊಂದಿರುವುದು ಇಲ್ಲ ಜೀವನದ ದಿಕ್ಕು ಮತ್ತು ಸ್ಥಿತಿಯನ್ನು ನಿರ್ಧರಿಸುವಲ್ಲಿ ಜನ್ಮ ತಿಂಗಳು ದೊಡ್ಡ ಪಾತ್ರವನ್ನು ವಹಿಸುತ್ತದೆ ನಾವು ಈ ಲೇಖನದ ಮೂಲಕ ಯಾವ ಯಾವ ತಿಂಗಳಲ್ಲಿ ಜನಿಸಿದವರ ಗುಣ ಲಕ್ಷಣವನ್ನು ಹೇಗಿರುತ್ತದೆ ಹಾಗೂ ಬುದ್ದಿವಂತ ಮಕ್ಕಳು ಜನಿಸುವ ತಿಂಗಳುಗಳ ಬಗ್ಗೆ ತಿಳಿದುಕೊಳ್ಳೋಣ.

ವರ್ಷದ ಹನ್ನೆರಡು ತಿಂಗಳು ಸಹ ಮಹತ್ತರವಾಗಿ ಇರುತ್ತದೆ ಹಾಗೆಯೇ ಪ್ರತಿ ತಿಂಗಳಲ್ಲಿ ಜನಿಸಿದವರ ಗುಣ ಸ್ವಭಾವ ಸಹ ಭಿನ್ನ ಭಿನ್ನವಾಗಿ ಇರುತ್ತದೆ ಪ್ರತಿ ತಿಂಗಳು ಸಹ ಮಹತ್ತರವಾದ ಪ್ರಾಧಾನ್ಯತೆ ಹೊಂದಿರುತ್ತದೆ ವರ್ಷದ ಮೊದಲ ತಿಂಗಳು ಹೆಚ್ಚಿನ ಪ್ರಾಧ್ಯನ್ಯತೆ ಹೊಂದಿರುತ್ತದೆ ಜನವರಿಯಲ್ಲಿ ಜನಿಸಿದವರು ಬಟ್ಟೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ ತುಂಬಾ ಶಕ್ತಿವಂತರಾಗಿ ಇರುತ್ತಾರೆ ತಮ್ಮ ಭಾವನೆಗಳನ್ನು ತಮ್ಮಲ್ಲಿಯೆ ಇಟ್ಟುಕೊಳ್ಳುತ್ತಾರೆ ಭಾವನಾತ್ಮಕವಾಗಿ ದುರ್ಬಲವಾಗಿ ಇರುತ್ತಾರೆ.

ಸಣ್ಣ ಪುಟ್ಟ ವಿಷಯಗಳಲ್ಲಿ ಕಿರಿಕಿರಿಯನ್ನು ಅನುಭವಿಸುತ್ತಾರೆ ಫೆಬ್ರುವರಿ ತಿಂಗಳಲ್ಲಿ ಜನಿದುದವರ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿ ಇರುತ್ತದೆ ಸ್ವಭಾವದಲ್ಲಿ ನಾಚಿಕೆಯುಳ್ಳ ವ್ಯಕ್ತಿಗಳು ಆಗಿರುತ್ತಾರೆ ಇವರ ಜೀವನ ಶೈಲಿ ದುಬಾರಿಯಾಗಿ ಇರುತ್ತದೆ ಮಾರ್ಚ್ ತಿಂಗಳಲ್ಲಿ ಜನಿಸಿದವರು ಸ್ವಭಾವ ಆಕರ್ಷಕವಾಗಿ ಇರುತ್ತದೆ ಬಹುಬೇಗನೆ ಜನರೊಂದಿಗೆ ಬೆರೆಯುತ್ತಾರೆ ಪರಿಶ್ರಮ ಪಡುತ್ತಾರೆ ಅನಗತ್ಯ ಸಿಟ್ಟನು ಹೊಂದಿರುತ್ತಾರೆ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟಕರವಾಗಿ ಇರುತ್ತದೆ .

ಏಪ್ರಿಲ್ ತಿಂಗಳಲ್ಲಿ ಜನಿಸಿದವರು ಕಷ್ಟಗಳ ಜೊತೆಗೆ ಜೀವನ ಮಾಡುತ್ತಾರೆ ಪ್ರತಿಯೊಂದು ಕಷ್ಟವೂ ಸಹ ಯಶಸ್ವಿಯಾಗಿ ಎದುರಿಸುತ್ತಾರೆ ಮೇ ತಿಂಗಳಲ್ಲಿ ಜನಿಸಿದವರು ತಮ್ಮ ಸುತ್ತ ಮುತ್ತಲಿನ ಜನರೊಂದಿಗೆ ಖುಷಿಯಾಗಿ ಬೆರೆಯುತ್ತಾರೆ ಆಲೋಚನೆ ಮತ್ತು ಅರ್ಥ ಮಾಡಿಕೊಳ್ಳುವ ಸಮರ್ಥ ಹೆಚ್ಚಾಗಿ ಇರುತ್ತದೆ ಕಲಿಕೆಯಲ್ಲಿ ಯಶಸ್ಸನ್ನು ಹೊಂದುತ್ತಾರೆ ನೋಡಲು ಸುಂದರವಾಗಿ ಇರುತ್ತದೆ ಇವರನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟಕರವಾಗಿ ಇರುತ್ತದೆ ಜೂನ್ ತಿಂಗಳಲ್ಲಿ ಜನಿಸಿದವರು ಪ್ರಾಮಾಣಿಕವಾಗಿ ಇರುತ್ತಾರೆ ತುಂಬಾ ಸ್ನೇಹ ಪರವಾಗಿ ಇರುತ್ತಾರೆ

ಮಾನಸಿಕವಾಗಿ ಬುದ್ಧಿವಂತರಾಗಿರುತ್ತಾರೆ. ಉತಮ ಸ್ನೇಹಿತರಾಗಿ ಇರುತ್ತಾರೆ ಹಾಗೆಯೇ ಜುಲೈ ತಿಂಗಳಲ್ಲಿ ಜನಿಸಿದವರು ಪ್ರಯಾಣ ಪ್ರಿಯರು ಆಗಿರುತ್ತಾರೆ ಅನೇಕ ಸ್ನೇಹಿತರನ್ನು ಹೊಂದಿರುತ್ತಾರೆ ಇವರ ಜೀವನವು ಅಲ್ಹಾದಕರವಾಗಿ ಇರುತ್ತದೆ ಹಾಗೆಯೇ ಜೀವನದಲ್ಲಿ ವಸ್ತುಗಳನ್ನು ಸಂಗ್ರಹಿಸಲು ಆಸಕ್ತಿ ಹೊಂದಿರುತ್ತಾರೆ ಸಿನಿಮಾಗಳಲ್ಲಿ ಆಸಕ್ತಿ ಹೊಂದಿರುತ್ತಾರೆ ಹಾಗೆಯೇ ಇತರರನ್ನು ಸಂತೋಷ ಪಡಿಸುವ ಗುಣವನ್ನು ಹೊಂದಿರುತ್ತಾರೆ .

ಆಗಸ್ಟ ತಿಂಗಳಲ್ಲಿ ಜನಿಸಿದವರು ಹೆಚ್ಚು ಯೋಜನಾ ಶಕ್ತಿಯನ್ನು ಹೊಂದಿರುತ್ತದೆ ಬೇರೆಯವರ ಜೊತೆಗೆ ಸುಲಭವಾಗಿ ಬೆರೆಯುತ್ತಾರೆ ನೋಡಲು ತುಂಬಾ ಸುಂದರವಾಗಿ ಇರುತ್ತಾರೆ ಸಪ್ಟೆಂಬರ್ ತಿಂಗಳಲ್ಲಿ ಜನಿಸಿದವರು ತುಂಬಾ ಶಕ್ತಿಯುತವಾಗಿ ಇರುತ್ತಾರೆ ಇವರು ತೆಗೆದುಕೊಳ್ಳುವ ನಿರ್ಧಾರದಿಂದ ನಂತರ ಪಶ್ಚಾತಾಪ ಪಡುತ್ತಾರೆ ತುಂಬಾ ಬುದ್ದಿವಂತರಾಗಿ ಇರುತ್ತಾರೆ ಹೊಸದನ್ನು ಕಲಿಯಲು ಇಷ್ಟ ಪಡುತ್ತಾರೆ ಸ್ನೇಹಿತರ ಸಂಖ್ಯೆ ಹೆಚ್ಚಾಗಿ ಇರುತ್ತದೆ ಪ್ರಯಾಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ ಅಕ್ಟೋಬರ್ ತಿಂಗಳಲ್ಲಿ ಜನಿಸಿದವರು ಮಾತಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ.

ತಮ್ಮ ಭಾವನೆಗಳನ್ನು ಮರಮಾಚುವುದು ಇಲ್ಲ ಹಾಗೆಯೇ ನವೆಂಬರ್ ತಿಂಗಳಲ್ಲಿ ಜನಿಸಿದವರು ತುಂಬಾ ಪ್ರಾಮಾಣಿಕರಾಗಿ ಇರುತ್ತಾರೆ ಯಾವುದೇ ಕೆಲಸವನ್ನು ಪ್ರಾರಂಭ ಮಾಡಿದರು ಸಹ ಯಶಸ್ಸನ್ನು ಪಡೆಯುತ್ತಾರೆ ವಿಶ್ರಾಂತಿಯನ್ನು ತೆಗೆದುಕೊಳ್ಳುವ ಸ್ವಭಾದದವರು ಬೇಗನೆ ಕೋಪಗೊಳ್ಳುತ್ತಾರೆ ತುಂಬಾ ಸಂತೋಷವಾಗಿ ಇರುವ ವ್ಯಕ್ತಿಗಳು ಪ್ರತಿಯೊಂದು ಸಂಬಂಧವನ್ನು ಸಂತೋಷವಾಗಿ ಸ್ವೀಕರಿಸುತ್ತಾರೆ ಡಿಸೆಂಬರ್ ತಿಂಗಳಲ್ಲಿ ಜನಿಸಿದವರು ಆಕರ್ಷಕವಾಗಿ ಇರುತ್ತಾರೆ ಈ ತಿಂಗಳಲ್ಲಿ ಜನಿಸಿದವರು ಎಲ್ಲರೊಂದಿಗೆ ನಗುವದು ಮತ್ತು ತಮಾಷೆ ಮಾಡುವ ಸ್ವಭಾವ ಇವರದ್ದಾಗಿ ಇರುತ್ತದೆ

ಜನರು ಬೇಗನೆ ಸ್ನೇಹಿತರಾಗಿ ಇರುತ್ತಾರೆ ಸಂಖ್ಯಾ ಶಾಸ್ತ್ರದಲ್ಲಿ ಜನಿಸಿದವರು ಮಾರ್ಚ್ ತಿಂಗಳಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರಾಗಿ ಇರುತ್ತಾರೆ ತಮ್ಮ ಗುರುಗಳನ್ನು ಸುಲಭವಾಗಿ ಸಾಧಿಸುತ್ತಾರೆ ಪ್ರತಿ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಾರೆ ಹಾಗೆಯೇ ಎತ್ತರದ ಹೊಸ ಆಯಾಮವನ್ನು ತಲುಪುತ್ತಾರೆ ಕಷ್ಟ ಪಟ್ಟು ಕೆಲಸವನ್ನು ಮಾಡುತ್ತಾರೆ ತಮ್ಮ ಗುರಿಯನ್ನು ಸಾಧಿಸುತ್ತಾರೆ ಅಂದು ಕೊಂಡ ಕೆಲಸವನ್ನು ಮಾಡಿಯೇ ತಿರುತ್ತಾರೆ ಯಾವುದೇ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ

ಮಾರ್ಚ್ ತಿಂಗಳಲ್ಲಿ ಜನಿಸಿದವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತದೆ ಉದ್ಯೋಗದಲ್ಲಿ ಅಭಿವೃದ್ದಿಯನ್ನು ಸಾಧಿಸುತ್ತಾರೆ ಹೆಚ್ಚು ಬುದ್ದಿಶಾಲಿ ಮಕ್ಕಳು ಇದೆ ತಿಂಗಳು ಜನಿಸುತ್ತಾರೆ ಹೀಗೆ ಪ್ರತಿಯೊಂದು ತಿಂಗಳು ಸಹ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು ಆದರಲ್ಲಿ ಮಾರ್ಚ್ ತಿಂಗಳು ತುಂಬಾ ಪ್ರಮುಖವಾಗಿ ಇರುತ್ತದೆ ಹಾಗೆಯೇ ಅದೃಷ್ಟವಂತ ತಿಂಗಳಾಗಿದೆ.

Leave a Reply

Your email address will not be published. Required fields are marked *