Raj Yoga: ಸೋಮವಾರ ಜನಿಸಿದವರು ಈ 2 ರಾಜಯೋಗ ಹೊತ್ತು ಹುಟ್ಟಿರುತಾರೆ, ವಿವರ ವಿಶೇಷತೆ ಹೀಗಿದೆ

0 770

(Raj Yoga) ಎಲ್ಲರಿಗೂ ಸಹ ಒಂದೇ ತೆರನಾದ ಯೋಗಗಳು ಇರುವುದು ಇಲ್ಲ ಹಾಗಾಗಿ ಎಲ್ಲರಿಗೂ ಸಹ ರಾಜಯೋಗ (Raj Yoga) ಲಭಿಸುವುದು ಇಲ್ಲ ಬದಲಾಗಿ ಕೆಲವರಿಗೆ ಮಾತ್ರ ಲಭಿಸುತ್ತದೆ ಜೋತಿಷ್ಯ ಶಾಸ್ತ್ರ ದ ಪ್ರಕಾರ ಪ್ರತಿಯೊಂದು ದಿನಾಂಕ ಹಾಗೂ ಪ್ರತಿಯೊಂದು ವಾರದಲ್ಲಿ ಜನಿಸಿದವರಿಗೆ ಬೇರೆ ಬೇರೆಯಾದ ಗುಣ ಲಕ್ಷಣಗಳು ಇರುತ್ತದೆ ಹಾಗೆಯೇ ಹಾಗಾಗಿ ಎಲ್ಲರೂ ಒಂದೇ ರೀತಿಯ ಗುಣ ಸ್ವಭಾವ ಹೊಂದಿರುವುದು ಇಲ್ಲ ಜೀವನದ ದಿಕ್ಕು ಮತ್ತು ಸ್ಥಿತಿಯನ್ನು ನಿರ್ಧರಿಸುವಲ್ಲಿ ಜನ್ಮ ದಿನಾಂಕವೂ ದೊಡ್ಡ ಪಾತ್ರವನ್ನು ವಹಿಸುತ್ತದೆ ಹಾಗೆಯೇ ದೊಡ್ಡ ಮಟ್ಟದ ಅವರ ಜನ್ಮ ದಿನಾಂಕ ಮತ್ತು ವಾರ ಜೀವನದಲ್ಲಿ ಪ್ರಭಾವವನ್ನು ಬರುತ್ತದೆ.

ಪ್ರತಿಯೊಂದು ವಾರದಲ್ಲಿ ಜನಿಸಿದವರ ಗುಣ ಲಕ್ಷಣ ಸ್ವಭಾವ ಬೇರೆ ಬೇರೆಯಾಗಿ ಇರುತ್ತದೆ ಕೆಲವು ವಾರದಲ್ಲಿ ಜನಿಸಿದವರಿಗೆ ಯೋಗ ಅಥವಾ ರಾಜಯೋಗ (Raj Yoga) ಕಂಡು ಬರುತ್ತದೆ ಸೋಮವಾರದಂದು ಜನಿಸಿದವರಿಗೆ ಶುಭಕರವಾದ ಯೋಗಗಳು ಲಭಿಸುತ್ತದೆ ಹಾಗೆಯೇ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ ನಾವು ಈ ಲೇಖನದ ಮೂಲಕ ಸೋಮವಾರದಂದು ಜನಿಸಿದವರ ಗುಣ ಲಕ್ಷಣ ಸ್ವಭಾವ ಹಾಗೂ ಯೋಗಗಳ ಬಗ್ಗೆ ತಿಳಿದುಕೊಳ್ಳೋಣ .

ಸೋಮವಾರ ಜನಿಸಿದವರು ಎರಡು ರಾಜಯೋಗದ ಗುಣವನ್ನು ಹೊಂದಿರುತ್ತಾರೆ ಜೋತಿಷ್ಯ ಶಾಸ್ತ್ರದ ಪ್ರಕಾರ ನಾವು ಹುಟ್ಟಿದ ದಿನವೂ ಜೀವನದ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ ಜೀವನದ ದಿಕ್ಕು ಮತ್ತು ಸ್ಥಿತಿಯನ್ನು ನಿರ್ಧರಿಸುವಲ್ಲಿ ಜನ್ಮ ದಿನಾಂಕವೂ ದೊಡ್ಡ ಪಾತ್ರವನ್ನು ವಹಿಸುತ್ತದೆ ಜೋತಿಷ್ಯ ಶಾಸ್ತ್ರದ ಪ್ರಕಾರ ಸೋಮವಾರದಂದು ಜನಿಸಿದರೆ ಚಂದ್ರನಿಂದ ಪ್ರಭಾವಿತವಾಗಿರುತ್ತಾರೆ ಸೋಮವಾರ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ ಚಂದ್ರನ ಪ್ರಭಾವ ಹೆಚ್ಚಾಗಿ ಇರುತ್ತದೆ ಈ ಜನರು ಚಂದ್ರನಂತೆ ಶಾಂತವಾಗಿ ಇರುತ್ತಾರೆ ಚಂದ್ರನು ಆಗಾಗ ಬದಲಾಗುತ್ತ ಇರುವುದರಿಂದ ಸೋಮವಾರದಲ್ಲಿ ಜನಿಸಿದವರ ಆಲೋಚನೆ ಗಳು ಬದಲಾಗುತ್ತ ಇರುತ್ತದೆ.

ಸೋಮವಾರದಲ್ಲಿ ಜನಿಸಿದವರ ಅದೃಷ್ಟ ಸಂಖ್ಯೆ 2 ಮತ್ತು ಅದೃಷ್ಟದ ಬಣ್ಣ ಬಿಳಿ ಹಾಗು ವಾರವೆಂದರೆ ಸೋಮವಾರ ಶುಕ್ರವಾರ ಹಾಗೂ ಭಾನುವಾರ ಆಗಿದೆ ಸೋಮವಾರದಲ್ಲಿ ಜನಿಸಿದವರು ಯಾವಾಗಲೂ ಹಸನ್ಮುಖಿಯಾಗಿ ಇರುತ್ತಾರೆ ಕಷ್ಟ ಬಂದರೂ ಸಹ ಎದುರಿಸುವ ತಾಕತ್ತು ಶಕ್ತಿ ಇವರಲ್ಲಿ ಇರುತ್ತದೆ ಸೋಮವಾರದಲ್ಲಿ ಜನಿಸಿದವರು ಬಹಳ ಬುದ್ಧಿವಂತರು ಹಾಗೂ ಕಲಾತ್ಮಕ ವ್ಯಕ್ತಿತ್ವ ಇವರದ್ದು ಬುದ್ದಿವಂತಿಕೆಯಿಂದ ಜೀವನದಲ್ಲಿ ಯಶಸ್ಸನ್ನುಗಳಿಸುತ್ತಾರೆ ಸೋಮವಾರವನ್ನು ಚಂದ್ರನ ದಿನ ಎಂದು ಹೇಳಲಾಗುತ್ತದೆ ಹಾಗೂ ಇವರು ಕುಳ್ಳಗೆ ಇರುತ್ತಾರೆ ಹಾಗೂ ದೊಡ್ಡ ಕಣ್ಣುಗಳನ್ನು ಹೊಂದಿರುತ್ತಾರೆ .

ಕಷ್ಟಗಳನ್ನು ಧೈರ್ಯವಾಗಿ ಎದುರಿಸಿ ಯಶಸ್ಸನ್ನು ಕಾಣುತ್ತಾರೆ ಸೋಮವಾರದಲ್ಲಿ ಜನಿಸಿದ ಪುರುಷರು ಮಹಿಳೆಯರಿಗೆ ಹೆಚ್ಚಿನ ಗೌರವವನ್ನು ಕೊಡುತ್ತಾರೆ ಬಿಳಿ ಬಣ್ಣದಿಂದ ಅದೃಷ್ಟ ಸಿಗುತ್ತದೆ ಯಾವುದೇ ಕೆಲಸಕ್ಕೆ ಹೋಗುವಾಗ ಬಿಳಿ ಬಣ್ಣದ ಬಟ್ಟೆಯನ್ನು ಹಾಕಿಕೊಂಡು ಹೋಗಬೇಕು ಯಾವುದೇ ವ್ಯಕ್ತಿಯನ್ನು ಪ್ರೀತಿಸುವಾಗ ಮತ್ತು ಮದುವೆ ಆಗುವಾಗ ತುಂಬಾ ಯೋಚನೆ ಮಾಡುತ್ತಾರೆ ಇವರಿಗೆ ಪ್ರೇಮವಿವಾಹ ತುಂಬಾ ಇಷ್ಟ ಇರುತ್ತದೆ ಮದುವೆ ಆದವರನ್ನು ಕಣ್ಣಲ್ಲಿ ಕಣ್ಣನ್ನು ಇಟ್ಟು ನೋಡಿಕೊಳ್ಳುತ್ತಾರೆ

ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ದೊಡ್ಡ ಮಟ್ಟದ ತೊಂದರೆಗಳು ಕಂಡು ಬರುವುದು ಇಲ್ಲ ವಿಶೇಷ ಆಕರ್ಷಣೆಯನ್ನು ಹೊಂದಿರುತ್ತಾರೆ. ಒಳ್ಳೆಯ ಸ್ವಭಾವದವರು ಆಗಿರುತ್ತಾರೆ ಬೇರೆಯವರು ಸಹ ಇಷ್ಟ ಪಡುತ್ತಾರೆ ಸೋಮವಾರದಲ್ಲಿ ಜನಿಸಿದವರು ತುಂಬಾ ಭಾವುಕರಾಗಿ ಇರುತ್ತಾರೆ ಹೆಚ್ಚಾಗಿ ಇವರು ಯಾವುದೇ ರೀತಿಯ ಹೊಸ ರಿಸ್ಕ್ ಅನ್ನು ತೆಗೆದುಕೊಳ್ಳುವುದು ಇಲ್ಲ ಸೋಮವಾರವೂ ಚಂದ್ರನ ದಿನವಾಗಿದೆ ಯಾವಾಗಲೂ ಇತರರನ್ನು ತಮ್ಮ ಕಡೆಗೆ ಆಕರ್ಷಿಸುವ ಗುಣವನ್ನು ಹೊಂದಿರುತ್ತಾರೆ.

ಎಲ್ಲರ ಜೊತೆಗೆ ಸೌಹಾರ್ದಯುತ ಮನೋಭಾವವನ್ನು ಹೊಂದಿರುತ್ತಾರೆ ಮಹಿಳೆಯರ ಜೊತೆಗೆ ಬಹಳ ವಿನಯಪೂರ್ವಕವಾಗಿ ಮಾತನಾಡುತ್ತಾರೆ ಇದ್ದಕಿದ್ದಂತೆ ನಿರಾಶೆಗೆ ಒಳಗಾಗುತ್ತಾರೆ ತಾಯಂದಿರಿಗೆ ತುಂಬಾ ಹತ್ತಿರವಾಗಿ ಇರುತ್ತಾರೆ ಮನಸ್ಸಿನಲ್ಲಿ ಬಹಳಷ್ಟು ಪ್ರಶ್ನೆಗಳನ್ನು ಒಳಗೊಂಡಿರುತ್ತಾರೆ ಜೀವನದಲ್ಲಿ ವಿವಾದಗಳಿಂದ ದೂರ ಇರಲು ಬಯಸುತ್ತಾರೆ ಉದ್ಯೋಗವನ್ನು ಆದ್ಯ ಕರ್ತವ್ಯ ಎಂದು ಪರಿಗಣಿಸುತ್ತಾರೆ ನರ್ಸಿಂಗ್ ಹೋಟೆಲ್ ಉದ್ಯಮ ಕಲೆ ಸಾಹಿತ್ಯದಲ್ಲಿ ಹೆಚ್ಚಿನವರು ತೊಡಗಿರುತ್ತಾರೆ ಬೆಣ್ಣೆ ಚಿಸ್ ಹಾಲು ಮುಂತಾದ ವ್ಯವಹಾರವೂ ಅನುಕೂಲಕರವಾಗಿ ಇರುತ್ತದೆ.

ಮನಸ್ಸು ನಿರಂತರವಾಗಿ ಬದಲಾಗುತ್ತ ಇರುತ್ತದೆ ತಮ್ಮ ಭಾವನೆಗಳನ್ನು ಸರಳವಾಗಿ ತೋರಿಸಿಕೊಳ್ಳುತ್ತಾರೆ ಇವರು ಚಂಚಲತೆಯನ್ನು ಕಡಿಮೆ ಮಾಡಿಕೊಳ್ಳಬೇಕು ಇದರಿಂದ ಹೆಚ್ಚಿನ ಅನುಕೂಲಕರವಾಗಿ ಇರುತ್ತದೆ ಕೆಲವೊಮ್ಮೆ ಇದ್ದಕಿದ್ದಂತೆ ಅಳುತ್ತಾರೆ ಮನಸ್ಥಿತಿ ಬದಲಾಗುತ್ತ ಇರುತ್ತದೆ ಸೋಮವಾರದಲ್ಲಿ ಜನಿಸಿದವರಿಗೆ ಸಿಟ್ಟು ಬರುವುದು ಅಪರೂಪವಾಗಿ ಇರುತ್ತದೆ ದೇವರ ಮೇಲೆ ನಂಬಿಕೆಯನ್ನು ಹೊಂದಿರುತ್ತಾರೆ ಶಿವ ಮತ್ತು ಪಾರ್ವತಿಯ ಆಶೀರ್ವಾದ ಇರುತ್ತದೆ ಚಂಚಲ ಮನಸ್ಥಿತಿಯನ್ನು ಕಡಿಮೆ ಮಾಡಲು ಧ್ಯಾನವನ್ನು ಮಾಡಬೇಕು

ನಕಾರಾತ್ಮಕ ಆಲೋಚನೆಗಳು ಬಂದಾಗ ಮನಸ್ಸನ್ನು ಬೇರೆ ಕಡೆಗೆ ತಿರುಗಿಸಬೇಕು ಪ್ರತಿದಿನ ಶಿವನ ದೇವಸ್ಥಾನಕ್ಕೆ ಹೋಗಿ ಶಿವನ ಆರಾಧನೆ ಮಾಡಬೇಕು ಅದೃಷ್ಟ ಬಲಪಡುತ್ತದೆ ಉತ್ತಮ ಆರೋಗ್ಯಕ್ಕಾಗಿ ಬೇಸಿಗೆ ಕಾಲದಲ್ಲಿ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಕುಡಿಯಬೇಕು ಸೋಮವಾರ ಜನಿಸಿದವರು ಒಂದು ಹೊತ್ತು ಊಟಮಾಡಿ ಉಪವಾಸ ಮಾಡಬೇಕು ಹೀಗೆ ಸೋಮವಾರದಲ್ಲಿ ಜನಿಸಿದವರು ಈ ರೀತಿಯ ಗುಣ ಧರ್ಮವನ್ನು ಹೊಂದಿರುತ್ತಾರೆ ಹಾಗೂ ಶಿವ ಮತ್ತು ಪಾರ್ವತಿಯ ಆಶೀರ್ವಾದ ಸದಾ ಕಾಲ ಇವರ ಮೇಲೆ ಇರುತ್ತದೆ. ಇದನ್ನೂ ಓದಿ Temple Story: ನಿಮ್ಮ ಕಣ್ಣೆದುರಲ್ಲೇ ಭವಿಷ್ಯ ನುಡಿಯುವ ಕರ್ನಾಟಕದ ಅಚ್ಚರಿಯ ಗಣಪತಿ

Leave A Reply

Your email address will not be published.