ಕಷ್ಟ ಪಟ್ಟು ದುಡಿದು ಜೀವನದಲ್ಲಿ ಮುಂದೆ ಬರುವ ಈ ಮೇಷ ರಾಶಿಯವರ ಗುಣಸ್ವಭಾವ ಹೇಗಿರತ್ತೆ ತಿಳಿಯಿರಿ

0 4,375

ಪ್ರತಿಯೊಂದು ರಾಶಿಯವರಿಗೆ ಒಂದಲ್ಲ ಒಂದು ಗುಣ ಸ್ವಭಾವ ಹೊಂದಿರುತ್ತಾರೆ ಹಾಗೆಯೇ ಮೇಷ ರಾಶಿಯವರು ಕೂಡ ಹಾಗೆ ಈ ರಾಶಿ ಉತ್ಸಾಹ ಭಾವೋದ್ರೇಕ ಮತ್ತು ಹುಮ್ಮಸ್ಸು ಈ ರಾಶಿಯನ್ನು ಪ್ರತಿನಿಧಿಸುತ್ತದೆ ಬೆಂಕಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯನ್ನು ಮಂಗಳನು ಆಳುವನು ಈ ರಾಶಿಯಡಿಯಲ್ಲಿ ಜನಿಸಿದವರು ಜೀವನದ ಎಲ್ಲಾ ಆಯಾಮದಲ್ಲೂ ತಾವೇ ಮೊದಲ ಸ್ಥಾನದಲ್ಲಿ ಇರುತ್ತೇವೆ ಎಂದು ಭಾವಿಸುತ್ತಾರೆ

ಅಶ್ವಿನಿ ಒಂದರಿಂದ ನಾಲ್ಕನೇ ಪಾದದಲ್ಲಿ ಬರುತ್ತದೆ ಹಾಗೆಯೇ ಭರಣಿ ನಕ್ಷತ್ರ ಒಂದರಿಂದ ನಾಲ್ಕನೇ ಪಾದ ಹಾಗೂ ಕೃತಿಕಾ ನಕ್ಷತ್ರ ಒಂದನಪಾದ ಮಾತ್ರ ಒಂದು ರಾಶಿಯಲ್ಲಿ ಮೂರು ನಕ್ಷತ್ರಗಳು ಬರುತ್ತದೆಹಾಗೆಯೇ ಒಂಬತ್ತು ನಕ್ಷತ್ರ ಪಾದಗಳು ಬರುತ್ತದೆ ನಾವು ಈ ಲೇಖನದ ಮೂಲಕ ಮೇಷ ರಾಶಿಯ ಗುಣ ಸ್ವಭಾವವನ್ನು ತಿಳಿದುಕೊಳ್ಳೋಣ.

ಮೇಷ ರಾಶಿಯಲ್ಲಿ ಬರುವ ನಕ್ಷತ್ರ ಅಶ್ವಿನಿ ಒಂದರಿಂದ ನಾಲ್ಕನೇ ಪಾದದಲ್ಲಿ ಬರುತ್ತದೆ ಹಾಗೆಯೇ ಭರಣಿ ನಕ್ಷತ್ರ ಒಂದರಿಂದ ನಾಲ್ಕನೇ ಪಾದ ಹಾಗೂ ಕೃತಿಕಾ ನಕ್ಷತ್ರ ಒಂದನಪಾದ ಮಾತ್ರ ಒಂದು ರಾಶಿಯಲ್ಲಿ ಮೂರು ನಕ್ಷತ್ರಗಳು ಬರುತ್ತದೆಹಾಗೆಯೇ ಒಂಬತ್ತು ನಕ್ಷತ್ರ ಪಾದಗಳು ಬರುತ್ತದೆ ಅಶ್ವಿನಿ ನಕ್ಷತ್ರಕ್ಕೆ ಕೇತು ಅಧಿಪತಿ ಆಗುತ್ತಾನೆ ಹಾಗೆಯೇ ಭರಣಿ ನಕ್ಷತ್ರಕ್ಕೆ ಶುಕ್ರ ಅಧಿಪತಿ ಆಗಿರುತ್ತಾನೆ ಹಾಗೆಯೇ ಕೃತಿಕಾ ನಕ್ಷತ್ರಕ್ಕೆ ರವಿಯು ಅಧಿಪತಿ ಆಗುತ್ತಾನೆ ಆದರೆ ರಾಶಿಯ ಅಧಿಪತಿ ಕುಜ ಆಗಿರುತ್ತಾನೆ ಅಂದರೆ ಮಂಗಳ ಗ್ರಹವಾಗಿದೆ.
ಮೇಷ ರಾಶಿಯವರಿಗೆ ಕುಜನ ಪ್ರಭಾವದಿಂದ ಕೋಪ ಜಾಸ್ತಿ ಬರುತ್ತದೆ ಒಂದು ತರದ ಕೆಟ್ಟ ಕೋಪ ಮೇಷ ರಾಶಿಯವರಿಗೆ ಬರುತ್ತದೆ ಪ್ರತಿಯೊಂದು ಬದಲಾವಣೆಯನ್ನು ಸ್ವೀಕರಿಸುತ್ತಾರೆ ಒಂದು ಕೆಲಸ ಮಾಡಬೇಕು ಎಂದು ಕೊಂಡರೆ ಮಾಡಿಯೇ ತೀರುತ್ತಾರೆ ಅಷ್ಟರ ಮಟ್ಟಿಗೆ ಇಚ್ಛಾ ಶಕ್ತಿ ಇರುತ್ತದೆ.

ಮೇಷ ರಾಶಿಯವರನ್ನು ನೋಡಲು ಕೆಂಪು ವರ್ಣದಲ್ಲಿ ಇರುತ್ತಾರೆ ಎಲೆಟ್ರಿಕ್ ಎಂಜಿನಿಯರ್ ಕ್ಷೇತ್ರದಲ್ಲಿ ಮುಂದು ವರಿಯ ಬಹುದು ಬೇರೆ ಬೇರೆ ರೀತಿಯ ಭೂ ಗರ್ಭ ಶಾಸ್ತ್ರವನ್ನು ಅಭ್ಯಾಸ ಮಾಡುವಷ್ಟು ನಿಪುಣರಾಗಿ ಇರುತ್ತಾರೆ ಹಿಡಿದ ನಡೆಯನ್ನು ಬಿಡದೆ ಸಾಗಿಸುತ್ತಾರೆ ಮೇಷ ರಾಶಿಗೆ ಶತ್ರು ಗ್ರಹ ಎಂದರೆ ಶುಕ್ರ ಹಾಗೆಯೇ ಬುಧ ಶನಿ ಶುಕ್ರ ಗ್ರಹಗಳು ಬಹಳ ಕೆಟ್ಟದಾಗಿ ಕೆಲಸ ಮಾಡುತ್ತದೆ ಮೇಷ ರಾಶಿಯವರು ಪ್ರಾರಂಭದ ಹಂತದಲ್ಲಿ ಬಹಳ ಕಷ್ಟ ಎದುರಿಸಬೇಕಾಗುತ್ತದೆ.

ಕಷ್ಟ ಪಟ್ಟು ದುಡಿದು ಜೀವನದಲ್ಲಿ ಮುಂದೆ ಬರುತ್ತಾರೆ ಮೇಷ ರಾಶಿಯವರಿಗೆ ಎಷ್ಟು ಒಳ್ಳೆ ಗುಣಗಳು ಇರುತ್ತದೆಯೋ ಅಷ್ಟೇ ಕೆಟ್ಟ ಗುಣಗಳು ಇರುತ್ತದೆ ನಾನ್ಯದಲ್ಲಿ ಎರಡು ಮುಖ ಉದ್ದ ಹಾಗೆ ಇರುತ್ತಾರೆ ಮೇಷ ರಾಶಿಯವರಿಗೆ ಅಕ್ರಮ ಸಂಬಂಧದಿಂದ ಕೆಲವು ಕಷ್ಟಗಳು ಬರುತ್ತದೆ ಹೆಂಡತಿಯನ್ನು ತುಂಬಾ ಪ್ರೀತಿಸುವ ಗುಣ ಇವರಿಗೆ ಇರುತ್ತದೆ ಹೀಗೆ ಮೇಷ ರಾಶಿಯವರಿಗೆ ಒಳ್ಳೆಯ ಗುಣಗಳು ಇರುತ್ತದೆ .

Leave A Reply

Your email address will not be published.