ತೊಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಸಾಕಷ್ಟು ನಟರಲ್ಲಿ ದೇವರಾಜ್ ಕೂಡಾ ಒಬ್ಬರು ಕನ್ನಡದ ಹಲವಾರು ಸಿನಿಮಾಗಳಲ್ಲಿ ಖಳನಾಯಕನಾಗಿ ನಂತರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ ನಟ ದೇವರಾಜ್ ಇನ್ನು ಇವರ ಅನೇಕ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಕೂಡ ಮರೆಯಲಾರದಂತಹ ನೆನಪುಗಳನ್ನು ಹಾಗೂ ಕಥೆಗಳನ್ನು ನೀಡಿವೆ ಇವರ ಮಾಸ್ ಅಭಿನಯ ಹಾಗೂ ಸಂಭಾಷಣೆ ಹಲವಾರು ಜನರ ಮೆಚ್ಚುಗೆಗೆ ಕಾರಣವಾಗಿದೆ.

ಇನ್ನು ಇವರ ಮಗ ಪ್ರಜ್ವಲ್ ದೇವರಾಜ್ ಕೂಡ ಒಬ್ಬ ನಟನಾಗಿದ್ದು ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ಇತ್ತೀಚಿಗೆ ಪ್ರಜ್ವಲ್ ದೇವರಾಜ್ ನಟಿಸಿರುವ ಇನ್ಸ್ಪೆಕ್ಟರ್ ವಿಕ್ರಂಎಂಬ ಸಿನಿಮಾ ಇತ್ತೀಚಿಗಷ್ಟೇ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಂಡಿದೆ.ನಾವು ಈ ಲೇಖನದ ಮೂಲಕ ಪ್ರಜ್ವಲ್ ದೇವರಾಜ್ ಅವರ ಪತ್ನಿಯ ಡ್ಯಾನ್ಸ್ ಬಗ್ಗೆ ತಿಳಿದುಕೊಳ್ಳೊಣ.

ರಾಗಿಣಿ ಪ್ರಜ್ವಲ್ ಅವರು ಸಾಕಷ್ಟು ಟಿವಿ ಆಡ್ ಗಳಲ್ಲಿ ಅಭಿನಯಿಸಿದ್ದಾರೆಈ ಸಿನಿಮಾದಲ್ಲಿ ರಾಗಿಣಿ ಪ್ರಜ್ವಲ್ ಅವರ ಜೊತೆಗೆ ಸೇರಿ ಪ್ರಹ್ಲಾದ್ ಕೃಷ್ಣ ಹೆಬ್ಬಳೆ ರಾಗಿಣಿ ಚಂದ್ರನ್ ಸುಧಾರಾಣಿ ಅಚ್ಯುತ್ ಕುಮಾರ್ ಅವಿನಾಶ್ ಇನ್ನೂ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಬಾಲ್ಯದಿಂದ ಗೆಳತಿಯಾಗಿ ಬಂದಿರುವ ರಾಗಿಣಿ ಚಂದ್ರನ್ ಅವರನ್ನು ಎರಡು ಸಾವಿರದ ಹದಿನೈದರಲ್ಲಿ ಮದುವೆಯಾದರು.ಇನ್ನು ರಾಗಿಣಿ ಅವರು ಮಾಡೆಲ್ ಕಮ್ ಡಾನ್ಸರ್ ಆಗಿದ್ದು ಇವರ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತದೆ ರಾಗಿಣಿ ಅವರು ಭರತನಾಟ್ಯ ಹಾಗೂ ಫ್ರೀಸ್ಟೈಲ್ ನೃತ್ಯದಲ್ಲಿ ಆಸಕ್ತಿ ಹೊಂದಿದ್ದು ಅದರಲ್ಲಿ ಪರಿಣಿತರಾಗಿದ್ದಾರೆ ಇನ್ನು ಅವರ ಪತಿಯೊಂದಿಗೆ ವರ್ಕೌಟ್ ಮಾಡುತ್ತಾ ಹಾಗೂ ಡಾನ್ಸ್ ಮಾಡುತ್ತಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಂಚಿಕೊಳ್ಳುತ್ತಾರೆ.ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ

ತೊಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಸಾಕಷ್ಟು ನಟರಲ್ಲಿ ದೇವರಾಜ್ ಕೂಡಾ ಒಬ್ಬರು ಕನ್ನಡದ ಹಲವಾರು ಸಿನಿಮಾಗಳಲ್ಲಿ ಖಳನಾಯಕನಾಗಿ ನಂತರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ ನಟ ದೇವರಾಜ್ ಇನ್ನು ಇವರ ಅನೇಕ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಕೂಡ ಮರೆಯಲಾರದಂತಹ ನೆನಪುಗಳನ್ನು ಹಾಗೂ ಕಥೆಗಳನ್ನು ನೀಡಿವೆ ಇವರ ಮಾಸ್ ಅಭಿನಯ ಹಾಗೂ ಸಂಭಾಷಣೆ ಹಲವಾರು ಜನರ ಮೆಚ್ಚುಗೆಗೆ ಕಾರಣವಾಗಿದೆ. ಇನ್ನು ಇವರ ಮಗ ಪ್ರಜ್ವಲ್ ದೇವರಾಜ್ ಕೂಡ ಒಬ್ಬ ನಟನಾಗಿದ್ದು ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ಇತ್ತೀಚಿಗೆ ಪ್ರಜ್ವಲ್ ದೇವರಾಜ್ ನಟಿಸಿರುವ ಇನ್ಸ್ಪೆಕ್ಟರ್ ವಿಕ್ರಂಎಂಬ ಸಿನಿಮಾ ಇತ್ತೀಚಿಗಷ್ಟೇ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಂಡಿದೆ.ನಾವು ಈ ಲೇಖನದ ಮೂಲಕ ಪ್ರಜ್ವಲ್ ದೇವರಾಜ್ ಅವರ ಪತ್ನಿಯ ಡ್ಯಾನ್ಸ್ ಬಗ್ಗೆ ತಿಳಿದುಕೊಳ್ಳೊಣ.

ರಾಗಿಣಿ ಪ್ರಜ್ವಲ್ ಅವರು ಸಾಕಷ್ಟು ಟಿವಿ ಆಡ್ ಗಳಲ್ಲಿ ಅಭಿನಯಿಸಿದ್ದಾರೆಈ ಸಿನಿಮಾದಲ್ಲಿ ರಾಗಿಣಿ ಪ್ರಜ್ವಲ್ ಅವರ ಜೊತೆಗೆ ಸೇರಿ ಪ್ರಹ್ಲಾದ್ ಕೃಷ್ಣ ಹೆಬ್ಬಳೆ ರಾಗಿಣಿ ಚಂದ್ರನ್ ಸುಧಾರಾಣಿ ಅಚ್ಯುತ್ ಕುಮಾರ್ ಅವಿನಾಶ್ ಇನ್ನೂ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಬಾಲ್ಯದಿಂದ ಗೆಳತಿಯಾಗಿ ಬಂದಿರುವ ರಾಗಿಣಿ ಚಂದ್ರನ್ ಅವರನ್ನು ಎರಡು ಸಾವಿರದ ಹದಿನೈದರಲ್ಲಿ ಮದುವೆಯಾದರು.

ಇನ್ನು ರಾಗಿಣಿ ಅವರು ಮಾಡೆಲ್ ಕಮ್ ಡಾನ್ಸರ್ ಆಗಿದ್ದು ಇವರ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತದೆ ರಾಗಿಣಿ ಅವರು ಭರತನಾಟ್ಯ ಹಾಗೂ ಫ್ರೀಸ್ಟೈಲ್ ನೃತ್ಯದಲ್ಲಿ ಆಸಕ್ತಿ ಹೊಂದಿದ್ದು ಅದರಲ್ಲಿ ಪರಿಣಿತರಾಗಿದ್ದಾರೆ ಇನ್ನು ಅವರ ಪತಿಯೊಂದಿಗೆ ವರ್ಕೌಟ್ ಮಾಡುತ್ತಾ ಹಾಗೂ ಡಾನ್ಸ್ ಮಾಡುತ್ತಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಂಚಿಕೊಳ್ಳುತ್ತಾರೆ.ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ

Leave a Reply

Your email address will not be published. Required fields are marked *