Marriage Couples: ಪ್ರತಿಯೊಬ್ಬ ಹೆಂಡತಿಯು ತನ್ನ ಗಂಡನಿಗೆ ಈ 5 ವಿಷಯಗಳನ್ನು ಹೇಳುವುದಿಲ್ಲವಂತೆ ಇದು ನಿಜವೇ?

0 65

Marriage Couples: ಗಂಡ ಹೆಂಡತಿಯ ನಡುವೆ ಯಾವುದೇ ರಹಸ್ಯ ಇರಬಾರದು ಎಂದು ಹೇಳುತ್ತಾರೆ. ಒಂದು ನಿಜವಾದ ಪ್ರೀತಿ ಎಂದರೆ ಅವರು ಇಷ್ಟು ಪಡುವ ಸಂಗಾತಿ/ ಹೆಂಡತಿಯ ಜೊತೆ ಅಥವಾ ಗಂಡನ ಜೊತೆ ಪ್ರತಿಯೊಂದು ವಿಷಯವನ್ನು ಹೇಳಿಕೊಳ್ಳಬೇಕು. ಆದರೆ ಕೆಲವು ವಿಷಯವನ್ನು ಹೇಳಿಕೊಂಡಾಗ ಸಂಬಂಧದಲ್ಲಿ ಬಿರುಕು ಬೀಳುವ ಸಾಧ್ಯತೆ ಇರುತ್ತದೆ ಅದಕ್ಕಾಗಿ ಕೆಲವು ವಿಷಯಗಳನ್ನು ಮುಚ್ಚಿಡುವ ಪರಿಸ್ಥಿತಿ ಎದುರಾಗುತ್ತದೆ.

ಸಾಮಾನ್ಯವಾಗಿ ಮಹಿಳೆಯರು 5 ರಹಸ್ಯ‌ವನ್ನು ತಮ್ಮ ಗಂಡನಿಂದ ಮುಚ್ಚಿಡುತ್ತಾರೆ ಅದು ಯಾವುದೆಂದರೆ :- ಮಹಿಳೆಯರು ಅನಾರೋಗ್ಯದಿಂದ ಬಳಲುತ್ತಿದ್ದರೆ ತಮ್ಮ ಗಂಡನ ಜೊತೆ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ ಏಕೆಂದರೆ ಅವರು ನೊಂದು ಕೊಳ್ಳಬಹುದು ಎಂದು.

ದುಡ್ಡು: ಮಹಿಳೆಯರು ತಮ್ಮ ಗಂಡನಿಗೆ ಗೊತ್ತಿಲ್ಲದ ಹಾಗೆ ಹಣವನ್ನು ಕೂಡಿಡುತ್ತಾರೆ ಏಕೆಂದರೆ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಮತ್ತು ಕಷ್ಟದ ಸಮಯದಲ್ಲಿ ಆ ಹಣ ಉಪಯೋಗಕ್ಕೆ ಬರುತ್ತದೆ ಎಂದು ಸ್ವಲ್ಪ ಹಣವನ್ನು ಕೂಡಿಡುತ್ತಾರೆ.

ಮನಸ್ಸಿನಲ್ಲಿರುವ ಇಚ್ಛೆ: ಮದುವೆಯಾದ ಪ್ರಾರಂಭ ತಿಂಗಳಲ್ಲಿ ಗಂಡ ಹೆಂಡತಿಯ ಮಧ್ಯೆ ಜಗಳ ಬಂದರೆ ಹೆಂಡತಿ ಎಲ್ಲವನ್ನು ಸಹಿಸಿಕೊಂಡು ಸುಮ್ಮನೆ ಇರುತ್ತಾಳೆ ಮತ್ತು ಜಗಳವನ್ನು ತಪ್ಪಿಸಲು ಇಚ್ಛೆ ಪಡುತ್ತಾಳೆ. ಮನಸ್ಸಿನಲ್ಲಿರುವ ಇಚ್ಛೆಯನ್ನು ಹೇಳಿಕೊಳ್ಳುವುದಿಲ್ಲ.

ಹಳೇಯ ಪ್ರೀತಿಯ ಬಗ್ಗೆ: ಮದುವೆಯ ಮುಂಚೆ ಪ್ರತಿಯೊಂದು ಹೆಣ್ಣಿನ ಜೀವನದಲ್ಲಿ ಒಬ್ಬ ಪುರುಷ ಇದ್ದೇ ಇರುತ್ತಾನೆ ಈ ವಿಷಯವನ್ನು ಹೆಂಡತಿ ಗಂಡನ ಜೊತೆಗೆ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ ಏಕೆಂದರೆ ಸಂಬಂಧದಲ್ಲಿ ಬಿರುಕು ಬಿಟ್ಟರೆ ಎನ್ನುವ ಭಯ ಮಹಿಳೆಯರಿಗೆ ಬರುತ್ತದೆ.

ಇದನ್ನೂ ಓದಿ..Kannada News: ಗಂಡ ಪಾಠ ಮಾಡಲು ಶಾಲೆಗೆ ಹೋದರೆ ಸಾಕು, ಹೆಂಡ್ತಿ ಪ್ರಿಯಕರನೊಂದಿಗೆ ಆಟ ಶುರು ಮಾಡುತ್ತಿದ್ದಳು ನಂತರ ನಡೆದಿದ್ದೇ ಬೇರೆ.

ಸೀಕ್ರೆಟ್ ಕ್ರಶ್: ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಒಬ್ಬ ಕ್ರಶ್ ಇದ್ದೇ ಇರುತ್ತಾರೆ ಅದನ್ನು ಯಾರ ಬಳಿಯು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಒಂದು ವೇಳೆ ಹೇಳಿಕೊಳ್ಳುವುದಾದರೆ ವಿಶ್ವಾಸವುಳ್ಳ ಸ್ನೇಹಿತನ ಜೊತೆ ಮಾತ್ರ ಹೇಳಿಕೊಳ್ಳುತ್ತಾಳೆ.

Leave A Reply

Your email address will not be published.