ಕೇವಲ ಒಂದು ಬಾರಿ ಸೇರಿದ್ರೆ ಮಗು ಆಗುತ್ತಾ? ಇಲ್ಲಿದೆ ನೋಡಿ ವೈದ್ಯರ ಉತ್ತರ

0 17,199

Marriage Couples: ಪತಿ ಪತ್ನಿಯರ ಸಂಬಂಧವನ್ನು ಇಡೀ ಪ್ರಪಂಚದಲ್ಲಿ ಅತ್ಯಂತ ಪವಿತ್ರ ಸಂಬಂಧ ಎನ್ನಲಾಗುತ್ತದೆ. ಇನ್ನೂ ಇವರಿಬ್ಬರ ದಾಂಪತ್ಯ ಜೀವನ ಎನ್ನುವುದು ಸಂಪೂರ್ಣವಾಗುವುದು ಮಗುವಿನ ಜನನದಿಂದಲೇ. ಆದರೆ ಇಬ್ಬರಲ್ಲಿ ಒಬ್ಬರಿಗೆ ಸಮಸ್ಯೆ ಇದ್ದರೂ ಕೂಡ ಮಗು ಆಗುವುದಿಲ್ಲ.

ಇಂದು ನಮ್ಮ ಜಗತ್ತಿನಲ್ಲಿ ಹೀಗೆ ಮಕ್ಕಳಾಗದೆ ಇರುವ ದಂಪತಿಗಳು ಅದೆಷ್ಟೋ ಮಂದಿ ಇದ್ದಾರೆ. ಇಂದಿನ ಯುವಜನತೆಯಲ್ಲಿ ಕೂಡ ಮಗು ಆಗಬೇಕೆಂದರೆ ಪತಿ-ಪತ್ನಿಯರು ಎಷ್ಟು ಬಾರಿ ಸೇರಬೇಕು ಎನ್ನುವುದರ ಕುರಿತಂತೆ ಗೊಂದಲಗಳಿವೆ. ಇಂದಿನ ಲೇಖನಿಯಲ್ಲಿ ನಾವು ಇದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಇಂದಿನ ಯುವ ಜನತೆ ಎಷ್ಟು ಫಾಸ್ಟ್ ಆಗಿದ್ದಾರೆ ಎಂದರೆ, ಮದುವೆಗೂ ಮುನ್ನವೇ ಮಕ್ಕಳನ್ನು ಮಾಡಿಕೊಂಡು ನಂತರ ಆ ಮಕ್ಕಳನ್ನು ತಿಪ್ಪಿಗೆ ಎಸೆಯುವ ಅಥವಾ ಮಕ್ಕಳನ್ನೇ ತೆಗೆಸುವ ಕೆಲಸವನ್ನು ಕೂಡ ಮಾಡುತ್ತಾರೆ. ಇನ್ನು ಕೆಲವರಿಗೆ ಮದುವೆ ಆದ ನಂತರ ಎಷ್ಟೋ ವರ್ಷಗಳವರೆಗೆ ಮಕ್ಕಳೇ ಆಗಿರುವುದಿಲ್ಲ.

ಗೂಗಲ್ ನಲ್ಲಿ ಕೂಡ ಅತ್ಯಂತ ಹೆಚ್ಚು ಸರ್ಚ್ ಮಾಡಲಾಗಿರುವ ಪ್ರಶ್ನೆ ಕೂಡ ಇದಾಗಿದೆ. ಸಾಮಾನ್ಯವಾಗಿ ವೈದ್ಯಕೀಯ ಲೋಕದ ಆಧಾರವಾಗಿ ತೆಗೆದುಕೊಂಡರೆ ಮಕ್ಕಳಾಗುವುದು ಮಹಿಳೆಯರ ಋತುಚಕ್ರದ ಆಧಾರದ ಮೇಲೆ ನಿಂತಿರುತ್ತದೆ. ಪತಿ ಪತ್ನಿಯರ ಅಂಡಾಣು ಹಾಗೂ ವೀರ್ಯಾಣುಗಳ ಮೇಲೆ ಅವುಗಳು ಎಷ್ಟು ಬಲಿಷ್ಠವಾಗಿದ್ದಾವೆ ಎನ್ನುವುದರ ಮೇಲೆ ಮಕ್ಕಳು ಆಗುವುದು ನಿಂತಿರುತ್ತದೆ.

ಋತುಚಕ್ರ ಮುಗಿದ ಕೆಲವೇ ದಿನಗಳ ಅಂತರದಲ್ಲಿ ಪತಿ-ಪತ್ನಿಯರು ಸೇರಿದರೆ ಮಕ್ಕಳಾಗುವ ಸಾಧ್ಯತೆ ಕಡಿಮೆ ಇರುತ್ತದೆ. 14 ರಿಂದ 18 ದಿನಗಳ ನಡುವೆ ಪ್ರಯತ್ನ ಪಟ್ಟರೆ ಮಕ್ಕಳಾಗುವ ಸಾಧ್ಯತೆ ಹೆಚ್ಚು ಎಂಬುದಾಗಿ ವೈದ್ಯಕೀಯ ರಿಸರ್ಚ್ ನಲ್ಲಿ ಸಾಬೀತಾಗಿದೆ. ಈ ಅವಧಿಯಲ್ಲಿ ಮಹಿಳೆಯರ ಅಂಡಾಣುಗಳು ಉತ್ಪತ್ತಿಯಾಗುವ ಸಮಯ ಸ್ಟ್ರಾಂಗ್ ಆಗಿರುತ್ತದೆ ಹೀಗಾಗಿ ವೈದ್ಯರು ಕೂಡ ಇದೇ ಸಲಹೆಯನ್ನು ನೀಡುತ್ತಾರೆ.

ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ನೆನಸಿದ ಖರ್ಜುರವನ್ನು ದಿನಕ್ಕೆರಡು ತಿನ್ನುವುದರಿಂದ ನಿಮ್ಮಲ್ಲಿ ಈ ಸಮಸ್ಯೆ ಇರೋದಿಲ್ಲ

ಇದೆಲ್ಲ ಬದಿಗೆ ಇಟ್ಟು ನೋಡುವುದಾದರೆ ಕೆಲವೊಂದು ದಂಪತಿಗಳಿಗೆ ಮದುವೆಯಾಗಿ ಆರೋಗ್ಯದಲ್ಲಿ ಉತ್ತಮವಾಗಿದ್ದರೂ ಕೂಡ ಕೆಲವೊಮ್ಮೆ ಮಕ್ಕಳಾಗಿರುವುದಿಲ್ಲ. ಆಗ ಅವರು ವೈದ್ಯಕೀಯ ವಿಚಾರಗಳನ್ನು ಬದಿಗೆ ಇಟ್ಟು ದೇವರಲ್ಲಿ ಮೊರೆ ಹೋಗುವುದನ್ನು ಕೂಡ ನೀವು ನೋಡಿರುತ್ತೀರಿ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ಭಾವಿಸುವುದು ಮದುವೆಯಾದ ಕೂಡಲೇ ಮಕ್ಕಳನ್ನು ಪಡೆಯುವುದೇ ಉತ್ತಮ ಎಂಬುದಾಗಿ. ಈ ರೀತಿಯ ಯಾವುದೇ ವಿಚಾರಗಳಲ್ಲಿ ಗೊಂದಲ ಇದ್ದರೆ ಮೊದಲು ವೈದ್ಯರಲ್ಲಿ ಇದರ ಕುರಿತಂತೆ ಮುಕ್ತವಾಗಿ ಸಮಾಲೋಚನೆ ನಡೆಸಿ ನಂತರ ನಿರ್ಧಾರಕ್ಕೆ ಬರುವುದು ಉತ್ತಮ.

Leave A Reply

Your email address will not be published.