Ultimate magazine theme for WordPress.

ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ನೆನಸಿದ ಖರ್ಜುರವನ್ನು ದಿನಕ್ಕೆರಡು ತಿನ್ನುವುದರಿಂದ ನಿಮ್ಮಲ್ಲಿ ಈ ಸಮಸ್ಯೆ ಇರೋದಿಲ್ಲ

0 290

Eating Dates Benefits: ದೇಹದ ಆರೋಗ್ಯವನ್ನು ಉತ್ತಮವಾಗಿರಿಸಲು ಅನೇಕ ಹಣ್ಣುಗಳು ಅನೇಕ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತವೆ. ಅದರಲ್ಲಿ ವಿಶೇಷವಾಗಿ ಖರ್ಜೂರದಿಂದ ಉಂಟಾಗುವ ಕೆಲವು ಒಳ್ಳೆಯ ಲಕ್ಷಣಗಳನ್ನು ನಾವು ಇಲ್ಲಿ ನೋಡೋಣ.

ಈ ಹಸಿ ಖರ್ಜೂರದಲ್ಲಿ ಕ್ಯಾಲ್ಸಿಯಂ ಅಂಶ ವಿಟಮಿನ್ ಬಿ ಅಂಶ ಹಾಗೂ ಪ್ರೋಟೀನ್ ಪೊಟ್ಯಾಶಿಯಂ ಮೆಗ್ನೀಷಿಯಂ ಖನಿಜಾಂಶಗಳು ಮತ್ತು ಫೈಬರ್ ಮುಂತಾದ ಅಂಶಗಳು ಖರ್ಜೂರದಲ್ಲಿ ಇರುತ್ತದೆ. ಈ ಖರ್ಜೂರದ ವಿಶೇಷತೆ ಎಂದರೆ ಇದು ಸಿಹಿಯಾಗಿದ್ದರೂ ಸಹ ಸಕ್ಕರೆ ಕಾಯಿಲೆಯನ್ನು ದೂರ ಮಾಡುತ್ತದೆ ಆದರೆ ಸಕ್ಕರೆಯ ಅಂಶ ಮಿಶ್ರಿತವಾಗಿರುವ ಖರ್ಜೂರವನ್ನು ಸೇವಿಸಿದರೆ ಸಕ್ಕರೆ ಕಾಯಿಲೆ ಬರುವ ಸಂಭವವಿರುತ್ತದೆ

Eating Dates Benefits ಖರ್ಜುರ ತಿನ್ನುವುದರಿಂದ ಏನು ಪ್ರಯೋಜನ?

ಕಡಿಮೆ ಬೆಲೆಯುಳ್ಳ ಖರ್ಜೂರದಲ್ಲಿ ಹೀಗೆ ಕಲಬೆರಿಕೆಯನ್ನು ಮಾಡಲಾಗುತ್ತದೆ ಕರ್ಜೂರವು ಸಿಪ್ಪೆ ಬರಿತ ಹಣ್ಣಾಗಿರಬೇಕು ಆಗ ಮಾತ್ರ ಅದು ಉತ್ತಮ ಗುಣಮಟ್ಟದ್ದಾಗಿರುತ್ತದೆ ಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೇವಿಸಿದಾಗ ಅದರ ರುಚಿ ಸಪ್ಪಗೆ ಇದ್ದರೆ ಅದು ನಕಲಿ. ಅದರೊಂದಿಗೆ ಬೆರೆಸಿದ ಸಕ್ಕರೆಯ ಮಿಶ್ರಣವೂ ನೆನೆಸುವಿಕೆಯಿಂದ ಬೇರ್ಪಟ್ಟಿರುತ್ತದೆ ಒಂದು ವೇಳೆ ಅದು ಅಸಲಿಯಾಗಿದ್ದರೆ ಅದರ ಸಿಹಿ ಹಾಗೆಯೇ ಇರುತ್ತದೆ.

ಈ ಕರ್ಜೂರವನ್ನು ಸೇವಿಸುವುದರಿಂದ ಹೃದಯದ ಶಕ್ತಿ ವೃದ್ಧಿಯಾಗುತ್ತದೆ ಇನ್ನೂ ಗ್ಯಾಸ್ಟಿಕ್ ಎಸಿಡಿಟಿ ಮಲಬದ್ಧತೆ ಮುಂತಾದ ಸಮಸ್ಯೆಗಳಿಗೆ ದಿವ್ಯ ಔಷಧಿ ಎಂದು ಹೇಳಬಹುದು ಪಿತ್ತಜನ್ಯದಲ್ಲಿರುವ ಗಂಟುಗಳನ್ನು ನಿವಾರಣೆ ಮಾಡುತ್ತದೆ ಕರುಳಿನಲ್ಲಿರುವ ತೊಂದರೆಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಿ ಕರುಳನ್ನು ಸ್ವಚ್ಛಗೊಳಿಸುತ್ತದೆ ಈ ಖರ್ಜೂರವನ್ನು ಬಾಳೆಹಣ್ಣಿನೊಂದಿಗೆ ಸೇವಿಸುವುದರಿಂದ ದೇಹಕ್ಕೆ ಉತ್ತಮವಾದ ಶಕ್ತಿಯು ದೊರೆಯುವುದು ಮತ್ತು ಮಾಂಸ ಖಂಡಗಳು ವೃದ್ಧಿಯಾಗುವುದು

ನಿಮ್ಮ ದೇಹದಲ್ಲಿ ನರಬಲಹೀನತೆ ಸಮಸ್ಯೆ ಇದ್ದರೆ ಅದನ್ನು ಸಹ ಈ ಖರ್ಜೂರವೂ ವಾಸಿಗೊಳಿಸುತ್ತದೆ ಹಾಗೆಯೇ ಲೈಂ ಗಿಕ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದು ಕೆಲವರು ಮಕ್ಕಳಾಗದೆ ಇರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತವರು ಲವಂಗ ದೊಂದಿಗೆ ಖರ್ಜೂರವನ್ನು ಸೇವಿಸುವುದರಿಂದ ಸಂಪೂರ್ಣವಾಗಿ ಅಂತಹ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ರಕ್ತಹೀನತೆಯಿಂದ ಬರುವ ಟಿಬಿ ಎಂತಹ ಮಾರಣಾಂತಿಕ ಕಾಯಿಲೆಗಳನ್ನು ಈ ಖರ್ಜೂರವೂ ನಿಯಂತ್ರಿಸುತ್ತದೆ ದೇಹದ ತೂಕವನ್ನು ಹೆಚ್ಚಿಸುತ್ತದೆ ಮತ್ತು ಬೆಳವಣಿಗೆಯಲ್ಲಿರುವಂತಹ ಮಕ್ಕಳಿಗೆ ದೇಹಕ್ಕೆ ಉತ್ತಮ ಶಕ್ತಿಯೊಂದಿಗೆ ಎತ್ತರದ ಬೆಳವಣಿಗೆಗೂ ಸಹಾಯ ಮಾಡುತ್ತದೆ.

ಇನ್ನು ಪದೇ ಪದೇ ಸುಸ್ತು ನಿಶಕ್ತಿ ನಿತ್ರಾಣ ಹೊಂದುವಂತಹ ವ್ಯಕ್ತಿಗಳು ಬೆಳಿಗ್ಗೆ ಯಾವುದಾದರೂ ಹಣ್ಣಿನ ಪಾನೀಯದೊಂದಿಗೆ ಖರ್ಜೂರವನ್ನು ಬೆರೆಸಿ ಸೇವಿಸಿದರೆ ಈ ಸುಸ್ತಿನಿಂದ ಸಂಪೂರ್ಣವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು ಖರ್ಜೂರವನ್ನು ಸೇವಿಸುವುದರಿಂದ ಮಾನಸಿಕ ಒತ್ತಡ ಮತ್ತು ಅಧಿಕ ರಕ್ತದೊತ್ತಡದಿಂದಲೂ ನಿಯಂತ್ರಣವನ್ನು ಹೊಂದಬಹುದು ಹೀಗೆ ಇಷ್ಟೆಲ್ಲಾ ಆರೋಗ್ಯದ ಲಾಭಗಳನ್ನು ಒದಗಿಸುವ ಖರ್ಜೂರವನ್ನು ಹಿತಮಿತವಾಗಿ ಸೇವಿಸಬೇಕು ಅಂದರೆ ಎರಡ ರಿಂದ ನಾಲ್ಕು ಖರ್ಜೂರಗಳನ್ನು ಸೇವಿಸಬಹುದು ಜಾಸ್ತಿ ಸೇವಿಸಿದರೆ ದೇಹಕ್ಕೆ ಒಳ್ಳೆಯದಲ್ಲ

ಕುಳ್ಳಗಿರುವ ಪುರುಷರಲ್ಲಿ ಹೆಚ್ಚಾಗಿರುತ್ತಂತೆ ಆ ಶಕ್ತಿ, ಸಂಶೋಧನೆ ಬಿಚ್ಚಿಟ್ಟ ಅಸಲಿ ಸತ್ಯ ಏನು ಗೊತ್ತಾ

ಹೆಚ್ಚಾಗಿ ಇದನ್ನು ಮಳೆಗಾಲದಲ್ಲಿ ಸೇವಿಸುವುದು ಉತ್ತಮ ವರ್ಷಕ್ಕೆ ಮೂರರಿಂದ ನಾಲ್ಕು ತಿಂಗಳುಗಳು ಸೇವಿಸಬಹುದು ಹೀಗೆ ಖರ್ಜೂರವು ನಮ್ಮ ದೇಹದಲ್ಲಿನ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಿ ದೇಹಕ್ಕೆ ಉತ್ತೇಜನ ನೀಡುವುದಕ್ಕೆ ಸಹಕಾರಿಯಾಗಿದೆ

Leave A Reply

Your email address will not be published.