Makara Rashi: ಮಕರ ರಾಶಿಯವರಿಗೆ ಕಷ್ಟದ ಕಾಲ ಕಳೆದು ಸುಖದ ಸಮಯ, ಹೇಗಿರತ್ತೆ ನೋಡಿ ಜೂನ್ ತಿಂಗಳ ಭವಿಷ್ಯ

0 2,948

Makara Rashi june 2023 ಎಲ್ಲರಿಗೂ ಸಹ ಒಂದೇ ತರದ ಫಲಗಳು ಲಭಿಸುವುದು ಇಲ್ಲ ಹನ್ನೆರಡು ರಾಶಿಯವರ ಫಲಾಫಲಗಳು ಬೇರೆ ಬೇರೆಯಾಗಿ ಇರುತ್ತದೆ ಹಾಗೆಯೇ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಯ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವರಿಗೆ ಶುಭ ಅಶುಭ ಮತ್ತು ಮಿಶ್ರ ಫಲಗಳು ಲಭಿಸುತ್ತದೆ 2023 ಜೂನ್ ತಿಂಗಳಲ್ಲಿ ಮಕರ ರಾಶಿಯವರಿಗೆ ಶುಭಫಲ ಲಭಿಸುತ್ತದೆ

ಹಿಂದಿನ ಕಷ್ಟಗಳು ದೂರವಾಗಿ ಸುಖ ಶಾಂತಿ ನೆಮ್ಮದಿಯಿಂದ ಜೀವನವನ್ನು ಸಾಗಿಸುತ್ತಾರೆ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಹಾಗೆಯೇ ಅನಾರೋಗ್ಯ ಸಮಸ್ಯೆಗಳು ಶಮನಗೊಂಡು ಆರೋಗ್ಯವಾಗಿ ಇರುತ್ತಾರೆ .ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ವಿದ್ಯಾರ್ಥಿಗಳಿಗೆ ಶುಭಕರವಾಗಿ ಇರುತ್ತದೆ

ಹಣಕಾಸಿನ ಸಮಸ್ಯೆಗಳು ದೂರ ಆಗಿ ಹಣಕಾಸಿನ ಮೂಲಗಳು ಜಾಸ್ತಿ ಆಗುತ್ತದೆ ಆದಾಯದ ಮೂಲಗಳು ಜಾಸ್ತಿ ಆಗುವ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಹೊಸ ಉದ್ಯಮ ವ್ಯಾಪಾರ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಜೂನ್ ತಿಂಗಳು ಮಕರ ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ಮಕರ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜೂನ್ 7ರಂದು ಬುಧನು ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ ಜೂನ್15ರಂದು ರವಿ ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ 24ನೆಯ ತಾರಿಖಿಗೆ ಬುಧ ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ 30 ನೆಯ ತಾರೀಖಿನಂದು ಕುಜ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಮಕರ ರಾಶಿಯವರಿಗೆ ರವಿ ಆರನೆಯ ಮನೆಯ ಸ್ಥಾನದಲ್ಲಿ ಇರುತ್ತಾನೆ ಕುಜ 7 ಮತ್ತು 8 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಬುಧ 4 ಮತ್ತು 5 ಹಾಗೂ 6 ಮನೆಯಲ್ಲಿ ಸಂಚಾರ ಮಾಡುತ್ತಾನೆ

ಗುರು 4 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಶುಕ್ರ 7 ನೆಯ ಮನೆಯಲ್ಲಿ ಶನಿ 2ನೆಯ ಮನೆಯಲ್ಲಿ ಮತ್ತು ರಾಹು 4 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಮಕರ ರಾಶಿಯವರಿಗೆ ಜೂನ್ ತಿಂಗಳಲ್ಲಿ ಅದೃಷ್ಟ ಕೈ ಹಿಡಿಯುತ್ತದೆ. ಅನಾರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ ಕಾರ್ಯ ಕ್ಷೇತ್ರದಲ್ಲಿನ ಒತ್ತಡಗಳು ನಿವಾರಣೆ ಆಗುತ್ತದೆ ಮಾನಸಿಕ ನೆಮ್ಮದಿ ಕಂಡು ಬರುತ್ತದೆ ಮದುವೆಯ ನಿರೀಕ್ಷೆಯಲ್ಲಿ ಇರುವರಿಗೆ ವಿವಾಹ ಆಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಆದಾಯದ ಮೂಲಗಳು ಜಾಸ್ತಿ ಆಗುತ್ತದೆ ಒಳ್ಳೆಯ ಸಂಗಾತಿ ಸಿಗುವ ಮಾಸ ಇದಾಗಿದೆ ಅಧಿಕಾರವನ್ನು ಕೆಲವರು ಕಳೆದುಕೊಳ್ಳುತ್ತಾರೆ.

ರಾಜಕಾರಣಿಗಳಿಗೆ ಶುಭಕರವಾದ ವಾತಾವರಣ ಕಂಡು ಬರುವುದು ಇಲ್ಲ ವಿದ್ಯಾರ್ಥಿಗಳಿಗೆ ಶುಭಕರವಾಗಿ ಇರುತ್ತದೆ ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಕಂಡು ಬರುತ್ತದೆ ಆದಾಯ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಕಬ್ಬಿಣ ದ ವ್ಯಾಪಾರಿಗಳಿಗೆ ಪೆಟ್ರೋಲ್ ಡೀಸೆಲ್ ವ್ಯಾಪಾರಿಗಳಿಗೆ ರೇಷ್ಮೆ ಬೆಳೆಗಾರರಿಗೆ ತರಕಾರಿ ಮಾರಾಟಗಾರರಿಗೆ ರತ್ನದ ವ್ಯಾಪಾರಸ್ಥರಿಗು ಸಹ ಅಧಿಕ ಲಾಭ ಕಂಡು ಬರುತ್ತದೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ ಆಸ್ತಿಯ ವಿಚಾರದಲ್ಲಿ ಲಾಭಗಳು ಹುಡುಕಿಕೊಂಡು ಬರುತ್ತದೆ

ಆಸ್ತಿಯ ವಿಚಾರದ ಕೋರ್ಟ್ ಕಚೇರಿಯ ವಾದ ವಿವಾದಗಳು ಬಗೆ ಹರಿಯುತ್ತದೆ ಗಾರ್ಮೆಂಟ್ಸ್ ಮಾಡುವರಿಗೆ ಜವಳಿ ಅಂಗಡಿ ಮಾಡುವರಿಗೆ ಪುಸ್ತಕ ವ್ಯಾಪಾರ ಮಾಡುವರಿಗೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ .ಸಂಸಾರದ ಕಲಹಗಳು ಕಡಿಮೆ ಆಗುತ್ತದೆ ಪ್ರತಿಯೊಬ್ಬರೂ ಸಹ ಭೂಮಿಯನ್ನು ರಕ್ಷಣೆ ಮಾಡಬೇಕು ಇರುವಂತಹ ಪ್ರಕೃತಿಯನ್ನು ಉಳಿಸಿಕೊಳ್ಳಬೇಕು

ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡಬೇಕು ಶ್ರವಣ ನಕ್ಷತ್ರದಲ್ಲಿ ಜನಿಸಿದವರು ಲಕ್ಷ್ಮಿ ವೆಂಕಟೇಶ್ವರ ದೇವರ ಅಷ್ಟೋತ್ತರವನ್ನು ಹೇಳಬೇಕು ತುಳಸಿಯ ಅರ್ಚನೆಯನ್ನು ಮಾಡಬೇಕು ಧನಿಷ್ಟ ನಕ್ಷತ್ರದಲ್ಲಿ ಜನಿಸಿದವರು ಮಾರ್ಕಂಡೇಯ ಪುರಾಣವೊಕ್ತ ಸುಬ್ರಮಣ್ಯ ಸಹಸ್ರನಾಮದ ಜಪವನ್ನು ಮಾಡಬೇಕು ಹೀಗೆ ಮಕರ ರಾಶಿಯವರಿಗೆ ಜೂನ್ ತಿಂಗಳಲ್ಲಿ ಅದೃಷ್ಟ ಒದಗಿ ಬರುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ. ಇದನ್ನೂ ಓದಿ: Leo Horoscope June: ಜೂನ್ ತಿಂಗಳಲ್ಲಿ ಬದಲಾಗುತ್ತಾ? ಸಿಂಹ ರಾಶಿಯವರ ಅದೃಷ್ಟ, ಹೀಗಿದೆ ಮಾಸ ಭವಿಷ್ಯ

Leave A Reply

Your email address will not be published.