Ultimate magazine theme for WordPress.

Mithuna Rashi: ಮಿಥುನ ರಾಶಿಯವರಿಗೆ ಜೂನ್ ತಿಂಗಳಲ್ಲಿ ದೈವ ಬಲ ಜಾಸ್ತಿ ಇರೋದ್ರಿಂದ ಏನೆಲ್ಲಾ ಬದಲಾವಣೆ ಆಗಲಿದೆ ತಿಳಿದುಕೊಳ್ಳಿ

0 17

Mithuna Rashie Bavishya June 2023: ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಕೆಲವು ರಾಶಿಯವರಿಗೆ ಶುಭ ಮತ್ತು ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ 2023 ಜೂನ್ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಮಂಗಳಕರವಾಗಿ ಇರುತ್ತದೆ ಶನಿಯು ಅನುಕೂಲಕರನಾಗಿ ಇರುತ್ತದೆ ಶನಿಯು ಭಾಗ್ಯ ಸ್ಥಾನದಲ್ಲಿ ಇರುತ್ತಾನೆ ಈ ತಿಂಗಳಲ್ಲಿ ದೈವಾನುಗ್ರಹದಿಂದ ಉತ್ತಮವಾದ ಫಲಗಳು ಲಭಿಸುತ್ತದೆ

ದೈವ ಬಲ ಇರುತ್ತದೆ ಎರಡನೆಯ ಸ್ಥಾನದ ಶುಕ್ರ ಆರ್ಥಿಕ ಅಭಿವೃದ್ದಿಯನ್ನು ತಂದು ಕೊಡುತ್ತಾನೆ ಹಾಗೆಯೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ. ಹಣಕಾಸಿನ ಕೊರತೆ ಶಮನಗೊಂಡು ಹಣಕಾಸಿನ ಒಳ ಹರಿವು ಜಾಸ್ತಿ ಇರುತ್ತದೆ ಸಣ್ಣ ಪುಟ್ಟ ವ್ಯಾಪಾರ ಮಾಡುವರಿಗು ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ವ್ಯಾಪಾರ ವ್ಯವಹಾರ ಹಾಗೂ ಬಿಸ್ನೆಸ್ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಹೊಸ ಉದ್ಯಮ ಆರಂಭ ಮಾಡುವ ಒಳ್ಳೆಯ ಸಮಯ ಇದಾಗಿದೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕು ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ಮಿಥುನ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಜೂನ್ 15ರಂದು ರವಿಯ ಆಗಮನ ಉಂಟಾಗುತ್ತದೆ 12ನೆಯ ಸ್ಥಾನದಲ್ಲಿ ಬುಧ ಇರುತ್ತಾನೆ 11ನೆಯ ಸ್ಥಾನದಲ್ಲಿ ಗುರು ಮತ್ತು ರಾಹು ಇರುತ್ತಾರೆ ಭಾಗ್ಯ ಸ್ಥಾನದಲ್ಲಿ ಶನಿ ಇರುತ್ತಾನೆ ರಾಶಿಯ ಅಧಿಪತಿ ಬುಧನು ವ್ಯಯ ಸ್ಥಾನದಲ್ಲಿ ಇರುತ್ತಾನೆ ಜೂನ್ 4ರಂದು ಭೂಮಿ ಹುಣ್ಣಿಮೆ ಇರುತ್ತದೆ ಏಕಾಧಶದಲ್ಲಿ ಗುರು ಇರುತ್ತಾನೆ ಇದು ತುಂಬಾ ಶುಭಕರಾವಾಗಿ ಇರುತ್ತದೆ ಅಷ್ಟಮ ಶನಿ ಮುಗಿದು ಭಾಗ್ಯದ ಶನಿ ಆಗಿರುತ್ತಾನೆ ದೈವಾನು ಗ್ರಹ ಕಂಡು ಬರುತ್ತದೆ

ದೈವಾನುಗ್ರಹದಿಂದ ಉತ್ತಮವಾದ ಫಲಗಳು ಲಭಿಸುತ್ತದೆ ಹೆಚ್ಚು ಪ್ರಯತ್ನವನ್ನು ಮಾಡಬೇಕು ಇದರಿಂದ ಹೆಚ್ಚಿನ ಫಲಗಳು ಲಭಿಸುತ್ತದೆ ಊಹಾ ಪೋಹಗಳಿಗೆ ತಲೆ ಕೊಡದೆ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು .ಹಗ್ಗದಿಂದ ಹಾವಿನ ಕಲ್ಪನೆ ಮಾಡುವ ಹಾಗೆ ಊಹಾಪೋಹಗಳು ಕೂಡಿ ಇರುತ್ತದೆ ಹಾಗಾಗಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎರಡನೆಯ ಸ್ಥಾನದ ಶುಕ್ರ ಆರ್ಥಿಕ ಅಭಿವೃದ್ದಿಯನ್ನು ತಂದು ಕೊಡುತ್ತಾನೆ ಹಾಗಾಗಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಜೂನ್ ತಿಂಗಳಲ್ಲಿ ದೈವ ಬಲ ಹೆಚ್ಚಾಗಿ ಕಂಡುಬರುವ ಕಾರಣ ಹೆಚ್ಚಿನ ಶುಭ ಫಲಗಳೂ ಲಭಿಸುತ್ತದೆ.

ಹೊಸ ಕೆಲಸವನ್ನು ಪ್ರಾರಂಭ ಮಾಡುವ ಅಥವಾ ಹೊಸ ಹೊಸ ಉದ್ಯಮ ಆರಂಭ ಮಾಡುವ ಒಳ್ಳೆಯ ಸಮಯ ಇದಾಗಿದೆ ಬೇರೆಯವರಿಗೆ ಸಹ ಸಹಾಯ ಮಾಡಬೇಕು ಉಪಕಾರ ಮಾಡುವ ಕೆಲಸ ಕಾರ್ಯವನ್ನು ಮಾಡಬೇಕು ಅಂದು ಕೊಂಡ ಕೆಲಸ ಕಾರ್ಯ ಅಥವಾ ಯಾವುದೋ ಇಂದು ಆಸೆ ಇಟ್ಟುಕೊಂಡಿದ್ದರೆ ಈ ತಿಂಗಳಲ್ಲಿ ನೆರವೇರುತ್ತದೆ ಗ್ರಹ ಸ್ಥಿತಿಗಳು ಅನುಕೂಲಕರವಾಗಿ ಇರುತ್ತದೆ ಶನಿ ಭಾಗ್ಯವನ್ನು ತಂದು ಕೊಡುತ್ತಾನೆ ಪ್ರಯಾಣ ಮಾಡುವ ಯೋಗ ಸಹ ಕಂಡು ಬರುತ್ತದೆ ಧಾರ್ಮಿಕ ಕೆಲಸ ಕಾರ್ಯವನ್ನು ಈ ತಿಂಗಳಲ್ಲಿ ಕೈಗೊಳ್ಳುತ್ತಾರೆ

ವಿದ್ಯಾರ್ಥಿಗಳಿಗೆ ಸಹ ಜೂನ್ ತಿಂಗಳು ಶುಭಕರವಾಗಿ ಇರುತ್ತದೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ. ಅದರಲ್ಲಿ ಸಹ ತಲೆ ನೋವು ಕಂಡು ಬರುವ ಸಾಧ್ಯತೆ ಇರುತ್ತದೆ ಭಾಗ್ಯದ ವೃದ್ಧಿ ಆಗುತ್ತದೆ ಕುಜನಿಂದ ಸ್ವಲ್ಪ ಜಾಗೃತೆ ವಹಿಸಬೇಕು ಅದರಲ್ಲಿ ಸಹ ಮನೆ ಖರೀದಿ ಮಾಡುವಾಗ ಭೂಮಿ ಖರೀದಿ ಮಾಡುವಾಗ ಹಾಗೂ ಹತ್ತಿರದ ಸಂಬಂಧಿಕರರಿಂದ ಬಹಳ ಜಾಗೃತೆ ವಹಿಸಬೇಕು ದೃಢ ನಿರ್ಧಾರವನ್ನು ತೆಗೆದುಕೊಂಡು ಕೆಲಸ ಕಾರ್ಯವನ್ನು ಮಾಡಬೇಕು ಹಾಗೆಯೇ ದೃಢ ನಿರ್ಧಾರವನ್ನು ತೆಗೆದುಕೊಂಡು ಪ್ರಯಾಣ ಮಾಡಬೇಕು

ಯಾವುದೇ ಕೆಲಸ ಕಾರ್ಯಗಳಲ್ಲಿ ದ್ವಂದ್ವ ಸ್ವಭಾವವನ್ನು ಬಿಡಬೇಕು ಹಾಗೆಯೇ ಪುನರ್ವಸು ನಕ್ಷತ್ರ ಹಾಗೂ ಆರಿದ್ರಾ ನಕ್ಷತ್ರದವರು ಧ್ಯಾನ ಮಾಡಬೇಕು ಧನ ಲಕ್ಷ್ಮಿಯನ್ನು ಪೂಜೆ ಮಾಡಬೇಕು ಆರಿದ್ರಾ ನಕ್ಷತ್ರದವರು ಅರ್ಧ ನಾರಿಶ್ವರನ ಪ್ರಾರ್ಥನೆಯನ್ನು ಮಾಡಬೇಕು ಹೀಗೆ ಮಾಡುವುದರಿಂದ ಹೆಚ್ಚಿನ ಫಲಗಳು ಲಭಿಸುತ್ತದೆ ಮಿಥುನ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಅಂದುಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಇದನ್ನೂ ಓದಿ: Makara Rashi: ಮಕರ ರಾಶಿಯವರಿಗೆ ಕಷ್ಟದ ಕಾಲ ಕಳೆದು ಸುಖದ ಸಮಯ, ಹೇಗಿರತ್ತೆ ನೋಡಿ ಜೂನ್ ತಿಂಗಳ ಭವಿಷ್ಯ

Leave A Reply

Your email address will not be published.