Leo Horoscope June: ಜೂನ್ ತಿಂಗಳಲ್ಲಿ ಬದಲಾಗುತ್ತಾ? ಸಿಂಹ ರಾಶಿಯವರ ಅದೃಷ್ಟ, ಹೀಗಿದೆ ಮಾಸ ಭವಿಷ್ಯ

Kannada Astrology

Leo Horoscope June Month 2023: ಪ್ರತಿ ತಿಂಗಳು ಕಳೆದಂತೆ ಹನ್ನೆರಡು ರಾಶಿಗಳಲ್ಲಿ ರಾಶಿಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಹಿಂದಿನ ತಿಂಗಳ ಫಲಗಳು ಇದ್ದ ಹಾಗೆ ಪ್ರತಿ ತಿಂಗಳು ಇರುವುದು ಇಲ್ಲ ಗ್ರಹಗಳ ಸ್ಥಾನ ಬದಲಾವಣೆಯಿಂದ ರಾಶಿ ಫಲಗಳಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ 2023 ಜೂನ್ ತಿಂಗಳಲ್ಲಿ ಸಿಂಹರಾಶಿಯವರಿಗೆ ಶುಭಕರವಾಗಿ ಇರುತ್ತದೆ ಯಾವುದೇ ಕೆಲಸ ಕಾರ್ಯಗಳಲ್ಲಿ ಸಹ ಹೆಚ್ಚಿನ ಯಶಸ್ಸು ಕಂಡುಬರುತ್ತದೆ ಹಾಗೆಯೇ ಸಿಂಹ ರಾಶಿಯು ಸೂರ್ಯನ ಒಡೆತನದ ರಾಶಿಯಾಗಿದೆ ಜೂನ್ ತಿಂಗಳಲ್ಲಿ ಅಂದುಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ.

Leo Horoscope June Month 2023

ಜೂನ್ ತಿಂಗಳಲ್ಲಿ ಶನಿ ಯಿಂದಾಗಿ ಸಣ್ಣ ಪುಟ್ಟ ಕಿರಿ ಕಿರಿಗಳು ಕಂಡು ಬಂದರೂ ಸಹ ಅದನ್ನು ಎದುರಿಸುತ್ತಾರೆ ಜೂನ್ ತಿಂಗಳಲ್ಲಿ 9ನೆಯ ಮನೆಯಲ್ಲಿ ಗುರು ಇರುತ್ತಾನೆ ಗುರು ಸಿಂಹ ರಾಶಿಯವರಿಗೆ ಅನುಕೂಲಕರನಾಗಿ ಇರುತ್ತಾನೆ ಹಣಕಾಸಿನ ಕೊರತೆಗಳು ದೂರ ಆಗಿ ಹಣಕಾಸಿನ ಹರಿವು ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಸಿಂಹ ರಾಶಿಯವರಿಗೆ ವೃತ್ತಿಪರ ಜೀವನ ಸುಖಮಯ ಆಗಿ ಇರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ನಾವು ಈ ಲೇಖನದ ಮೂಲಕ2023 ಜೂನ್ ತಿಂಗಳಲ್ಲಿ ಸಿಂಹ ರಾಶಿಯ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

2023 ಜೂನ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಮಂಗಳಕರವಾದ ಹಾಗೂ ಅದೃಷ್ಟವನ್ನು ತಂದು ಕೊಡುತ್ತದೆ ಪ್ರತಿ ಹಂತದಲ್ಲಿ ಸಹ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಒಳ್ಳೆಯ ಸ್ನೇಹಿತರ ಬೆಂಬಲವನ್ನು ಪಡೆದುಕೊಳ್ಳುತ್ತಾರೆ ಪುರುಷ ಚಲಿಸುವ ಮತ್ತು ಉರಿಯುತ್ತಿರುವ ಚಿನ್ಹೆಯಾಗಿದೆ ಹಾಗೆಯೇ ಸೂರ್ಯನ ಒಡೆತನದ ರಾಶಿಯಾಗಿದೆ ಈ ರಾಶಿಯಲ್ಲಿ ಜನಿಸಿದವರು ಸ್ವಭಾವದಲ್ಲಿ ತ್ವರಿತವಾಗಿ ಇರುತ್ತಾರೆ

ಸಿಂಹ ರಾಶಿಯವರು ತಮ್ಮ ಕೆಲಸದಲ್ಲಿ ಬದ್ಧರಾಗಿ ಇರುತ್ತಾರೆ ಸಿಂಹ ರಾಶಿಯಲ್ಲಿ ಜನಿಸಿದವರು ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಹೆಚ್ಚು ಉತ್ಸಾಹ ಬರಿತರಾಗಿ ಇರುತ್ತಾರೆ ಜೂನ್ ತಿಂಗಳಲ್ಲಿ 9ನೆಯ ಮನೆಯಲ್ಲಿ ಗುರು ಇರುತ್ತಾನೆ ಚಂದ್ರನ ಚಿನ್ಹೆಯನ್ನು ಹೊಂದಿರುವ ಕಾರಣ ಸಿಂಹ ರಾಶಿಗೆ ಸೇರಿದ ಜನರು ಹೆಚ್ಚು ಅನುಕೂಲವಂತರಾಗಿ ಇರುತ್ತಾರೆ

ತಿಂಗಳ ಆರಂಭದಲ್ಲಿ ಕೆಲಸದಲ್ಲಿ ಗೌರವವನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ತೆಗೆದುಕೊಂಡ ನಿರ್ಧಾರವನ್ನು ಕುಟುಂಬದ ಸದಸ್ಯರು ಸಹ ಮೆಚ್ಚುತ್ತಾರೆ ಶನಿಯು ಉತ್ತಮ ಸ್ಥಿತಿಯಲ್ಲಿ ಇರುವುದು ಇಲ್ಲ ಇದರಿಂದ ಕೆಲವು ಹಿನ್ನೆಡೆಗಳಿಗೆ ಕಾರಣ ಆಗುತ್ತದೆ ಆದರೆ ಗುರು ಹಣದ ವಿಷಯದಲ್ಲಿ ಒಳ್ಳೆಯ ಫಲಿತಾಂಶವನ್ನು ನೀಡುತ್ತಾನೆ ಮದುವೆ ಹೀಗೆ ಮಂಗಳಕರ ಸಮಾರಂಭ ನಡೆಯುತ್ತದೆ.

ಹೊಸ ಉದ್ಯಮ ಮಾಡುವರಿಗೆ ಹಾಗೂ ಹೊಸ ಹೂಡಿಕೆ ಮಾಡುವರರಿಗೆ ಒಳ್ಳೆಯ ಸಮಯ ಇದಾಗಿದೆ ರಾಜಕೀಯ ರಂಗದಲ್ಲಿ ಇರುವರಿಗೆ ದೊಡ್ಡ ಹುದ್ದೆಯನ್ನು ಅಧಿಕಾರವನ್ನು ಪಡೆದುಕೊಳ್ಳುತ್ತಾರೆ ಹೊಸ ಕಟ್ಟಡ ಮನೆ ಖರೀದಿ ಮಾಡುವರಿಗೆ ಇದೊಂದು ಸೂಕ್ತವಾದ ಸಮಯ ಇದಾಗಿದೆ ಹಾಗೆಯೇ ಐಶಾರಾಮಿ ವಸ್ತುಗಳನ್ನು ಖರೀದಿಸುವಾಗ ಎಚ್ಚರವಹಿಸಬೇಕು ತೆಗೆದುಕೊಂಡ ನಿರ್ಧಾರ ಸರಿಯಾದ ಮಾರ್ಗದಲ್ಲಿ ಹೋಗುವ ಹಾಗೆ ನೋಡಿಕೊಳ್ಳಬೇಕು 9ನೆಯ ಮನೆಯಲ್ಲಿ ಗುರುವಿನ ಉಪಸ್ಥಿತಿ ಇರುವುದರಿಂದ ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಯಾಣ ಕಂಡು ಬರುತ್ತದೆ

ಜೂನ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಅನಾರೋಗ್ಯದ ಸಮಸ್ಯೆ ಕಂಡು ಬರುವುದು ಇಲ್ಲ ಹಾಗೆಯೇ ಸಣ್ಣ ಪುಟ್ಟ ಸಮಸ್ಯೆಗಳನ್ನು ಅದನ್ನು ಯಶಸ್ವಿಯಾಗಿ ಎದುರಿಸುತ್ತಾರೆ. ತಿಂಗಳ ಮಧ್ಯಭಾಗದಲ್ಲಿ ವೃತ್ತಿಪರ ಜೀವನ ಹಾಗೂ ವೈಯಕ್ತಿಕ ಜೀವನ ಸುಖಮಯ ಆಗಿ ಇರುತ್ತದೆ ಸರಕಾರಿ ಉದ್ಯೋಗದಲ್ಲಿ ಇರುವರು ವರ್ಗಾವಣೆಯ ನಿರೀಕ್ಷೆಯಲ್ಲಿ ಇರುವರಿಗು ಸಹ ಸಫಲ ಆಗುತ್ತದೆ ಒಂದು ವೇಳೆ ಪೀತಿ ಮಾಡಿದ್ದರೆ ಮದುವೆ ವಿಷಯವಾಗಿ ಕುಟುಂಬದಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆ ಇರುತ್ತದೆ ದಾಂಪತ್ಯ ಜೀವನ ಸುಖಮಯ ಆಗಿ ಇರುತ್ತದೆ ಕೇತು ಮೂರನೆಯ ಮನೆಯಲ್ಲಿಇರುತ್ತಾನೆ

ಗುರು ಗ್ರಹದ ಲಾಭದಾಯಕ ಅಂಶವನ್ನು ಕೇತು ಸ್ವೀಕರಿಸುತ್ತಾನೆ ಹಾಗೆಯೇ ಅದೃಷ್ಟ ಕಂಡುಬರುತ್ತದೆ ಸಿಂಹ ರಾಶಿಯವರು ಪ್ರತಿದಿನ ಬೆಳಿಗ್ಗೆ ಸೂರ್ಯ ದೇವರನ್ನು ಆರಾಧನೆ ಮಾಡಬೇಕು ಪ್ರತಿದಿನ ಮೂರು ಬಾರಿ ಆದಿತ್ಯ ಹೃದಯ ಸ್ತೋತ್ರವನ್ನು ಹೇಳಬೇಕು ಇದರಿಂದ ಹೆಚ್ಚಿನ ಫಲಗಳು ಲಭಿಸುತ್ತದೆ ಹಾಗೆಯೇ ಕಷ್ಟಗಳು ನಿವಾರಣೆ ಆಗುತ್ತದೆ ಹೀಗೆ ಜೂನ್ ತಿಂಗಳು ಸಿಂಹ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಶನಿಯಿಂದ ಸಣ್ಣ ಪುಟ್ಟ ತೊಂದರೆಯನ್ನು ಅನುಭವಿಸಿದರು ಸಹ ಗುರು ಸಿಂಹ ರಾಶಿಯವರಿಗೆ ಲಾಭದಾಯಕವಾಗಿ ಇರುತ್ತಾನೆ.

Leave a Reply

Your email address will not be published. Required fields are marked *