ಪೇರಳೆ ಎಲೆಯಲ್ಲಿದೆ ಬಿಳಿಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ

0 64

ಪೇರಳೆ ಹಣ್ಣಿನ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಕೊಲೆಸ್ಟ್ರಾಲ್‌ ನಿಯಂತ್ರಣ ಸಾಧ್ಯವಾಗುತ್ತದೆ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಪೇರಳೆ ಹಣ್ಣು ಸಹಕಾರಿ ಪೇರಳೆ ಹಣ್ಣನ್ನು ದಿನನಿತ್ಯ ಸೇವಿಸುವುದರಿಂದ ಹಾಗೂ ಪೇರಳೆ ಎಲೆಯ ಕಷಾಯವನ್ನು ಸತತವಾಗಿ ಸೇವಿಸುವುದು ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಪೇರಳೆ ಎಲೆಯ ಚಿಗುರನ್ನು ಪ್ರತಿನಿತ್ಯ ಬೆಳಗ್ಗೆ ಎರಡರಿಂದ ಮೂರು ಸೇವಿಸುವುದರಿಂದ ದೇಹದಲ್ಲಿನ ಪಿತ್ತ ಕಡಿಮೆಯಾಗುತ್ತದೆ ಉಷ್ಣ ದೇಹ ಪ್ರಕೃತಿಯವರು ಪೇರಳೆ ಹಣ್ಣು ಸೇವಿಸುವುದರಿಂದ ದೇಹದ ಉಷ್ಣಾ ನಿಯಂತ್ರಣಕ್ಕೆ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..

ಪೇರಳೆ ಹಣ್ಣು ಮತ್ತು ಎಲೆಗಳಲ್ಲಿರುವ ಫೈಬರ್‌ ಅಂಶವು ದೇಹದಲ್ಲಿ ಡಯಾಬಿಟಿಸ್‌ ಪ್ರಮಾಣ ಹೆಚ್ಚುವುದನ್ನು ತಡೆಗಟ್ಟುತ್ತದೆ ಅಥವಾ ಡಯಾಬಿಟಿಸ್‌ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಪೇರಳೆ ಎಲೆಯನ್ನು ಸೇವಿಸುವುದರಿಂದ ಅಥವಾ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ದೇಹದ ಭಾರವನ್ನು ಕಡಿಮೆ ಮಾಡಬಹುದು ಪೇರಳೆ ಹಣ್ಣನ್ನು ಸೇವನೆ ಮಾಡುವುದರಿಂದ ಚರ್ಮಕ್ಕೆ ಹೊಳಪು ಉಂಟಾಗುತ್ತದೆ ಇದರಲ್ಲಿರುವ ವಿಟಮಿನ್‌ಗಳು ದೇಹದ ಕಾಂತಿ ವೃದ್ಧಿಗೆ ಸಹಕಾರಿ.

ಈ ಹಣ್ಣಿ ನಲ್ಲಿ ವಿಟಮಿನ್‌ ಎ ಕೂಡಾ ಇರುತ್ತದೆ ಇದು ಕಣ್ಣಿನ ದೃಷ್ಟಿ ಹೆಚ್ಚಳಕ್ಕೆ ಸಹಕಾರಿ ಕಣ್ಣಿನ ದೃಷ್ಟಿ ಕಡಿಮೆಯಾಗುವುದನ್ನು ತಡೆಯುವುದು ಮಾತ್ರವಲ್ಲ ಕಡಿಮೆಯಾದ ದೃಷ್ಟಿ ಸಾಮರ್ಥ್ಯವನ್ನು ಹೆಚ್ಚಳಕ್ಕೆ ಇದು ಸಹಕಾರಿ ನಾವು ಈ ಲೇಖನದ ಮೂಲಕ ಪೇರಳೆ ಹಣ್ಣಿನ ಎಳೆಗಳ ಪ್ರಯೋಜನ ತಿಳಿಯೋಣ.

ಹದಿನೈದು ಪೇರಳೆ ಎಲೆಯನ್ನು ತೆದುಕೊಳ್ಳಬೇಕು ಅದನ್ನು ಸಣ್ಣಗೆ ಮುರಿದಿಕೊಳ್ಳಬೇಕು ಹಾಗೂ ಅದಕ್ಕೆಸ್ವಲ್ಪ ನೀರನ್ನು ಸೇರಿಸಬೇಕು ಹಾಗೂ ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು ಹಾಗೂ ಮಿಕ್ಸ್ ಅದ ಪೇರಳೆ ಎಲೆಯನ್ನು ಸೋಸಿಕೊಳ್ಳಬೇಕು ನಂತರ ತಲೆ ಕೂದಲಿಗೆ ಹಚ್ಚಿಕೊಳ್ಳಬೇಕು ಒಂದು ತಾಸಿನ ವರಗೆ ಒಣಗಲು ಬಿಡಬೇಕು ನಂತರ ತಲೆ ಸ್ನಾನ ಮಾಡಬೇಕು ಹೀಗೆ ವಾರದಲ್ಲಿ ಮೂರು ದಿನ ಮಾಡಬೇಕುಪೇರಳೆ ಎಲೆಗಳ ಮಿಶ್ರಣದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಹಲವು ಪೋಷಕಾಂಶಗಳಿವೆ. ಕೆಲವೊಮ್ಮೆ ಪ್ರಬಲ ಬ್ಯಾಕ್ಟೀರಿಯಾಗಳು ಜಠರರಸದಲ್ಲಿಯೂ ಜೀರ್ಣವಾಗದೇ ಕರುಳುಗಳಿಗೆ ಸಾಗಿಸಲ್ಪಡುತ್ತವಕರುಳುಗಳ ಒಳಭಾಗದಲ್ಲಿ ವಿಲ್ಲೈಗಳೆಂಬ ಸೂಕ್ಷ್ಮ ದಳಗಳಿವೆ ಲ್ಲಿಂದಲೇ ಕರಗಿದ ಆಹಾರದಿಂದ ಪೋಷಕಾಂಶಗಳು ಹೀರಲ್ಪಡುತ್ತವೆ ಇವುಗಳ ಸಂದಿನಲ್ಲಿ ಈ ಬ್ಯಾಕ್ಟೀರಿಯಾಗಳು ಮನೆಮಾಡಿಕೊಂಡು ಸೋಂಕು ಹರಡುತ್ತವೆ.

ಪರಿಣಾಮವಾಗಿ ವಾಂತಿ ತಲೆ ಸುತ್ತುವುದು ಹೊಟ್ಟೆ ನೋವು ಮೊದಲಾದ ತೊಂದರೆಗಳು ಪ್ರಾರಂಭವಾಗುತ್ತವೆ ಇವುಗಳನ್ನು ಅಲ್ಲಿಂದ ಹೊಡೆದೋಡಿಸಲು ಕೊಂಚ ವಿಭಿನ್ನವಾದ ರಾಸಾಯನಿಕಗಳ ಅಗತ್ಯವಿದೆ ಪೇರಳೆ ಎಲೆಗಳನ್ನು ಜಜ್ಜಿದ ಮಿಶ್ರಣದಲ್ಲಿ ಈ ರಾಸಾಯನಿಕಗಳು ಹೇರಳವಾಗಿದ್ದು ಈ ಬ್ಯಾಕ್ಟೀರಿಯಾಗಳನ್ನು ಕರುಳುಗಳಿಂದ ಒದ್ದೋಡಿಸುತ್ತವೆ ಇದಕ್ಕಾಗಿ ಒಂದು ಲೀಟರಿನಲ್ಲಿ ಎಂಟು ಪೇರಳೆ ಎಲೆಗಳನ್ನು ಜಜ್ಜಿ ಬೇಯಿಸಬೇಕು ಸುಮಾರು ಐದು ನಿಮಿಷ ಕುದಿದ ಬಳಿಕ ತಣಿಯಲು ಬಿಟ್ಟು ಈ ನೀರನ್ನು ದಿನಕ್ಕೆ ಮೂರು ಬಾರಿ ಕುಡಿಯಬೇಕು ಖಾಲಿಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು.

ಪೇರಳೆ ಎಲೆಗಳನ್ನು ಜಜ್ಜಿ ಕಡಿಮೆ ನೀರಿನಲ್ಲಿ ಬೇಯಿಸಿ ಸೋಸಿದ ನೀರಿನಿಂದ ಬೆಳಿಗ್ಗೆ ಮತ್ತು ಪ್ರತಿಬಾರಿ ಊಟದ ಬಳಿಕ ಮುಕ್ಕಳಿಸುವುದರಿಂದ ಬಾಯಿಯೊಳಗಣ ಬ್ಯಾಕ್ಟೀರಿಯಾಸಹಿತ ಇತರ ಕ್ರಿಮಿಗಳು ಹೊರಡುತ್ತದೆ ಇದೇ ಕಾರಣದಿಂದ ಹಲ್ಲುನೋವು ಗಂಟಲು ನೋವು ಕಡಿಮೆಯಾಗುವುದು ಒಸಡುಗಳ ನಡುವೆ ಮನೆಮಾಡಿಕೊಂಡು ಹಾಯಾಗಿದ್ದ ಕ್ರಿಮಿಗಳೆಲ್ಲಾ ನಾಶವಾಗಿರುವುದರಿಂದ ಒಸಡುಗಳು ಪುನಃಶ್ಚೇತನಗೊಳ್ಳುವುವು ಇದೇ ಕಾರಣದಿಂದಾಗಿ ಹಲವು ಆಯುರ್ವೇದಿಕ್ ಹಲ್ಲು ಮಾರ್ಜಕಗಳಲ್ಲಿ ಪೇರಳೆ ಎಲೆಗಳನ್ನು ಬಳಸುತ್ತಾರೆ

ಪೇರಳೆ ಎಲೆಗಳನ್ನು ಜಜ್ಜಿ ಗಾಢವಾದ ಮಿಶ್ರಣಮಾಡಿಕೊಂಡು ಹಲ್ಲುಜ್ಜುವ ಬ್ರಶ್ ಮೂಲಕ ನೇರವಾಗಿ ಹಲ್ಲು ಮತ್ತು ಒಸಡುಗಳನ್ನು ಉಜ್ಜಲೂ ಬಳಸಬಹುದು ಹದಿಹರೆಯದಲ್ಲಿ ಮೊಡವೆಗಳ ತೊಂದರೆ ಸರ್ವೇಸಾಮಾನ್ಯವಾಗಿದೆ ಕೆಂಪಾದ ದೊಡ್ಡ ಮೊಡವೆಗಳೂ ಕಪ್ಪುಚುಕ್ಕೆಗಳೂ ಸಹಜ ಸೌಂದರ್ಯವನ್ನು ಕುಂದಿಸುತ್ತವೆ ಪೇರಳೆ ಎಲೆಗಳಲ್ಲಿ ಇದಕ್ಕೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಆಂಟಿಸೆಪ್ಟಿಕ್ ಗುಣಗಳಿವೆ.

ಇದಕ್ಕಾಗಿ ಪೇರಳೆ ಎಲೆಗಳನ್ನು ಜಜ್ಜೆ ಪೇಸ್ಟ್ ನಂತೆ ಮಾಡಿಕೊಂಡು ಮುಖಕ್ಕೆ ಹಚ್ಚಿ ಕೆಲಕಾಲ ಒಣಗಲು ಬಿಡಬೇಕು ಬಳಿಕ ಸ್ವಚ್ಛವಾದ ತಣ್ಣೀರಿನಿಂದ ಮೃದುವಾದ ಸೋಪು ದ್ರಾವಣ ಬಳಸಿ ತೊಳೆದುಕೊಳ್ಳಬೇಕು ಪ್ರತಿದಿನ ಎರಡರಿಂದ ಮೂರು ಬಾರಿಯಂತೆ ತೊಳೆದುಕೊಳ್ಳುವುದರಿಂದ ಶೀಘ್ರವೇ ಮೊಡವೆ ಮತ್ತು ಕಪ್ಪುಚುಕ್ಕೆಗಳು ಕಡಿಮೆಯಾಗುತ್ತವೆ ಸೀಬೆ ಎಲೆಗಳನ್ನು ಪೇಸ್ಟ್ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ

ಸೀಬೆಕಾಯಿ ಕೂದಲಿನ ಆರೋಗ್ಯವನ್ನು ಕಾಪಾಡಲೂ ಉಪಯುಕ್ತವಾಗಿದೆ ಏಕೆಂದರೆ ಇದರಲ್ಲಿ ಇರುವ ಪೋಷಕಾಂಶಗಳು ಕೂದಲು ಉದುರುವಿಕೆ ತಡೆಯಲು ಸಹಾಯ ಮಾಡುತ್ತದೆ ವಿಟಮಿನ್ ಎ ಮತ್ತು ಸಿ ಫೋಲಿಕ್ ಆಮ್ಲ ತಾಮ್ರಪೊಟ್ಯಾಶಿಯಂ ಫೈಬರ್ ಮ್ಯಾಂಗನೀಸ್ ಫ್ಲಾವನಾಯ್ಡ್ ಗಳು ಮತ್ತು ಇತರ ಫೈಟೋಕೆಮಿಕಲ್ಸ್ ಇದರಲ್ಲಿ ಹೇರಳವಾಗಿವೆ ಈ ಎಲ್ಲಾ ಗುಣಗಳು ಕೂದಲಿನ ಬೆಳವಣಿಗೆಗೆ ಮತ್ತು ಕೂದಲು ಉದುರುವಿಕೆ ನಿಯಂತ್ರಿಸಲು ಪ್ರಯೋಜನಕಾರಿ ಸೀಬೆಕಾಯಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಒಂದು ಸೂಪರ್‌ ಫುಡ್ ಆಗಿದೆ

ಇದರ ಸಿಪ್ಪೆ ತಿರುಳು ಬೀಜ ಎಲ್ಲವನ್ನು ತಿನ್ನಬಹುದಾಗಿದ್ದು ದಿನಾ ಒಂದು ಸೀಬೆಕಾಯಿ ತಿನ್ನುವುದರಿಂದ ಹಲವಾರು ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಇನ್ನು ಇದರ ಎಲೆಯನ್ನು ಕೂಡ ಮನೆಮದ್ದಾಗಿ ಬಳಸುತ್ತಾರೆ ಅತಿಸಾರ ಉಂಟಾದಾಗ ಸೀಬೆಕಾಯಿ ಕುಡಿ ಎಲೆಯ ರಸ ಕುಡಿದರೆ ತಕ್ಷಣ ನಿಲ್ಲುವುದು ಇದು ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ದೊರೆಯುವುದರಿಂದ ದಿನನಿತ್ಯದ ಆಹಾರಕ್ರಮದಲ್ಲಿ ಸೇರಿಸಬಹುದು. video credit for Health beauty life

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.