ಪುರುಷರು ರಾತ್ರಿ ಮಲಗುವ ಮುನ್ನ 2 ಏಲಕ್ಕಿ ಜಗಿದು ರಸ ಹೀರುವುದರಿಂದ ಏನಾಗುತ್ತೆ ಗೊತ್ತಾ..

0 1,993

Health Benefits For cardamom: ಏಲಕ್ಕಿಯನ್ನು ನಾವು ಹೆಚ್ಚಾಗಿ ಅಡುಗೆಗೆ ರುಚಿ ಮತ್ತು ಪರಿಮಳ ಹೆಚ್ಚಿಸುವ ಸಾಂಬಾರ ಪದಾರ್ಥವಾಗಿಯೇ ಬಳಸುತ್ತೇವೆ. ಇನ್ನೂ ಹೆಚ್ಚೆಂದರೆ ಕಷಾಯದಲ್ಲಿ ಇತರ ಸಾಮಾಗ್ರಿಗಳೊಂದಿಗೆ ಮಿಶ್ರಣ ಮಾಡಿ ಶೀತ ಕೆಮ್ಮು ನೆಗಡಿ ಕಡಿಮೆ ಮಾಡುವ ಔಷಧಿಯಾಗಿ ಸೇವಿಸುತ್ತೇವೆ. ವಾಸ್ತವದಲ್ಲಿ ಏಲಕ್ಕಿಯಲ್ಲಿ (cardamom) ಹಲವಾರು ಆರೋಗ್ಯಕರ ಗುಣಗಳಿವೆ ಹಾಗೂ ಮಧುಮೇಹ, ಅಸ್ತಮಾ ಹಾಗೂ ಹೃದ್ರೋಗಗಳ ಸಹಿತ ಹಲವಾರು ಕಾಯಿಲೆಗಳಿಗೆ ಔಷಧಿಯಾಗಿಯೂ ಬಳಸಲ್ಪಡುತ್ತದೆ ದೇಹದ ಸಮತೋಲನ ಮತ್ತು ದೋಶಗಳನ್ನು ಸರಿಪಡಿಸಲೂ ಏಲಕ್ಕಿಯನ್ನು ಬಳಸಲಾಗುತ್ತದೆ.

ಏಲಕ್ಕಿ ಬೆರೆಸಿದ ಟೀ ಕುಡಿಯುವ ಮೂಲಕ ಪುರುಷರಲ್ಲಿ ಲೈಂಗಿಕ ಶಕ್ತಿ ಉತ್ತಮಗೊಳ್ಳುವುದನ್ನು ಹಲವಾರು ಅಧ್ಯಯನಗಳು ಸಾಬೀತುಗೊಳಿಸಿವೆ. ಕೆಲವು ವ್ಯಕ್ತಿಗಳಲ್ಲಿ ನಿಮಿರು ದೌರ್ಬಲ್ಯತನವನ್ನೂ ಗುಣಪಡಿಸಿರುವುದನ್ನೂ ವೈದ್ಯರು ಗಮನಿಸಿದ್ದಾರೆ. ಅಷ್ಟೇ ಅಲ್ಲ, ಪುರುಷರಲ್ಲಿ ಲೈಂ ಗಿ ಕ ಭಾವನೆನ್ನು ಉದ್ದೀಪನಗೊಳಿಸಲು ಹಾಗೂ ಲೈಂ ಗಿ ಕ ಆರೋಗ್ಯವನ್ನು ವೃದ್ದಿಸಲು ಪರ್ಯಾಯ ಔಷಧಿಯಾಗಿಯೂ ಏಲಕ್ಕಿಯನ್ನು ಬಳಸಲಾಗುತ್ತದೆ.

ಲೈಂ ಗಿ ಕ ಆರೋಗ್ಯ ಮತ್ತು ಆ ಸಾಮರ್ಥ್ಯವನ್ನು ಹೆಚ್ಚಿಸಿರುವುದು ಗಮನಕ್ಕೆ ಬಂದಿರುವ ಕಾರಣ ಏಲಕ್ಕಿಯನ್ನು ಉತ್ತಮ ಕಾಮೋತ್ತೇಜಕ ಎಂದು ಆಯುರ್ವೇದವೂ ಗುರುತಿಸಿದೆ. ಆಯುರ್ವೇದ ತಜ್ಞರ ಪ್ರಕಾರ, ನಿತ್ಯವೂ ಮಲಗುವ ಮುನ್ನ ಎರಡು ಏಲಕ್ಕಿಗಳನ್ನು ಜಗಿದು ನುಂಗುತ್ತಾ ಬಂದರೆ ಪುರುಷರ ಲೈಂ ಗಿಕ ಸಾಮರ್ಥ್ಯ ಅತ್ಯುತ್ತಮವಾಗಿರುತ್ತದೆ. ಕೆಲವರಿಗೆ ಏಲಕ್ಕಿಯ ಪರಿಮಳ ಇಷ್ಟವಾಗುವುದಿಲ್ಲ.

ಈ ವ್ಯಕ್ತಿಗಳು ಏಲಕ್ಕಿಯನ್ನು ಜಗಿಯುವ ಬದಲು ಏಲಕ್ಕಿ ತೈಲದ ಎರಡು ತೊಟ್ಟುಗಳನ್ನು ಬೆರೆಸಿದ ಪೇಯಗಳನ್ನು ಸೇವಿಸಬಹುದು. ಈ ಮೂಲಕ ರಕ್ತಪರಿಚಲನೆ ಹಾಗೂ ಜನನಾಂಗಗಳಿಗೆ ರಕ್ತಪ್ರವಾಹ ಉತ್ತಮಗೊಂಡು ಲೈಂಗಿಕ ಸಾಮರ್ಥ್ಯ ಉತ್ತಮಗೊಳ್ಳುತ್ತದೆ. ಏಲಕ್ಕಿಯಲ್ಲಿರುವ ಸಿನಿಯೋಲ್ ಎಂಬ ಪೋಷಕಾಂಶವೇ ಈ ಗುಣಕ್ಕೆ ಕಾರಣ ಎಂದು ಈಗ ಕಂಡುಕೊಳ್ಳಲಾಗಿದೆ. ತೀವ್ರ ತರದ ನಿಮಿರು ದೌರ್ಬಲ್ಯ ಇರುವ ವ್ಯಕ್ತಿಗಳು ಏಲಕ್ಕಿಯ ತೈಲವನ್ನು ಜನನಾಂಗದ ಮೇಲೆ ಲೇಪಿಸಿಕೊಳ್ಳಬಹುದು ಎಂದು ಆಯುರ್ವೇದ ತಜ್ಞರು ಸೂಚಿಸುತ್ತಾರೆ.

ಆದರೆ, ತೀವ್ರ ದೌರ್ಬಲ್ಯಕ್ಕೆ ಏಲಕ್ಕಿಯೊಂದೇ ಸಾಲದು, ಇದರೊಂದಿಗೆ ಅಶ್ವಗಂಧವನ್ನೂ ಸೇವಿಸಬೇಕಾಗುತ್ತದೆ. ಆದ್ದರಿಂದ ಈ ವ್ಯಕ್ತಿಗಳು ಕೇವಲ ಏಲಕ್ಕಿಯನ್ನು ಮಾತ್ರ ಸೇವಿಸುವ ಬದಲು ತಜ್ಞರು ಸೂಚಿಸುವ ಅಶ್ವಗಂಧ ಆಧಾರಿತ ಚಿಕಿತ್ಸೆಗಳನ್ನು ಪಡೆಯಬೇಕು.

ಏಲಕ್ಕಿ ಬೇಯಿಸಿದ ಹಾಲನ್ನು ಸೇವಿಸುವುದರಿಂದಲೂ ಪುರುಷರಿಗೆ ಲೈಂ ಗಿ ಕ ಶಕ್ತಿಯನ್ನು ವೃದ್ದಿಸಿಕೊಳ್ಳಲು ಸಾಧ್ಯವಾಗುತ್ತದೆ ಒಂದು ಲೋಟ ಹಾಲನ್ನು 2-4 ಹಸಿರು ಏಲಕ್ಕಿಗಳೊಂದಿಗೆ ಐದು ನಿಮಿಷಗಳ ಕಾಲ ಚಿಕ್ಕ ಉರಿಯಲ್ಲಿ ಹಾಲು ಉಕ್ಕದಂತೆ ಕುದಿಸಿ. ಬಳಿಕ ಈ ಹಾಲನ್ನು ಸೋಸಿ ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಈ ಪಾನೀಯವನ್ನು ನಿತ್ಯವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಮತ್ತು ಮುಂದಿನ 2 ಗಂಟೆಗಳ ಕಾಲ ಬೇರೆ ಏನನ್ನೂ ಸೇವಿಸದಿರಿ

ಕೆಲವು ವಾರಗಳವರೆಗೆ ಈ ಅಭ್ಯಾಸವನ್ನು ಪುನರಾವರ್ತಿಸಿ ಮತ್ತು ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಗಮನಿಸಿ. ಈ ಮೂಲಕ ಲೈಂ ಗಿಕ ಸಾಮರ್ಥ್ಯದ ಜೊತೆಗೇ ವೀರ್ಯಾಣುಗಳ ಸಂಖ್ಯೆಯೂ ಅಭಿವೃದ್ದಿಗೊಂಡಿರುವುದನ್ನು ಗಮನಿಸಲಾಗಿದೆ ಏಲಕ್ಕಿಯಲ್ಲಿಯೂ ಕೆಲವಾರು ಬಗೆಗಳಿವೆ. ಪುರುಷರ ಲೈಂ ಗಿ ಕ ಆರೋಗ್ಯವನ್ನು ಪರಿಗಣಿಸಿದರೆ ಭಾರತೀಯ ಬಿಳಿ ಅಥವಾ ತಿಳಿ ಹಳದಿ ಬಣ್ಣದ ಏಲಕ್ಕಿ ಅಷ್ಟು ಉತ್ತಮವಲ್ಲ.

ಇದನ್ನೂ ಓದಿ..ಎಲ್ಲ ಕಡೆ ಸಿಗುತ್ತೆ ಅಂತ ಕೀಳಾಗಿ ಕಾಣಬೇಡಿ, ಇದರಲ್ಲಿ ಅಡಗಿದೆ ಅಪಾರ ಅರೋಗ್ಯ ನಿರ್ಲಕ್ಷ್ಯ ಬೇಡ

ಬದಲಿಗೆ ಹಸಿರು ಬಣ್ಣದ ಮತ್ತು ದೊಡ್ಡ ಗಾತ್ರದ ಏಲಕ್ಕಿ ಉತ್ತಮ ಆಯ್ಕೆಯಾಗಿವೆ. ಗ್ವಾಟೆಮಾಲಾ ದೇಶದ ಹಸಿರು ಏಲಕ್ಕಿ ಅತಿ ದುಬಾರಿಯಾಗಿದೆ ಆದರೆ, ಲೈಂ ಗಿಕ ಶಕ್ತಿಯನ್ನು ಉತ್ತಮಗೊಳಿಸಲು ಹೆಚ್ಚು ಸೂಕ್ತ ಎಂದು ಪರಿಗಣಿಸಲ್ಪಟ್ಟಿದೆ. ಆಫ್ರಿಕಾದ ದೊಡ್ಡ ಗಾತ್ರದ ಏಲಕ್ಕಿ ಇದರ ನಂತರದ ಉತ್ತಮ ಆಯ್ಕೆಯಾಗಿದೆ

Leave A Reply

Your email address will not be published.