Fabricated House: ಚಿಕ್ಕದಾಗಿ ಕಡಿಮೆ ಬಜೆಟ್ 2 ರಿಂದ 3ಲಕ್ಷದಲ್ಲಿ ಮನೆ ಕಟ್ಟಿಕೊಳ್ಳಬೇಕು ಅನ್ನೋರಿಗಾಗಿ ಈ ಮಾಹಿತಿ

0 30,878

Fabricated House Low budget Contraction: ಈಗಿನ ಕಾಲದಲ್ಲಿ ಒಂದು ಮನೆಯನ್ನು ಕಟ್ಟಿಸಲು ಸಾಧಾರಣ 5 ಲಕ್ಷಕ್ಕಿಂತ ಹೆಚ್ಚು ಹಣ ಬೇಕಾಗುತ್ತದೆ ಅನೇಕರು ಸ್ವಂತ ಮನೆಯ ಕನಸು ಕಾಣುವುದನ್ನು ಬಿಡುತ್ತಾರೆ. ಹಾಗೆಯೇ ಕೆಲವೊಬ್ಬರಿಗೆ ಮನೆ ಕಟ್ಟುವ ಕನಸು ಹಾಗೆ ಉಳಿದು ಹೋಗಿದೆ. ಇದಕ್ಕೆ ಇನ್ನೊಂದು ಕಂಪನಿ ಅತಿ ಕಡಿಮೆ ದರದಲ್ಲಿ ವಾಸಿಸಲು ಯೋಗ್ಯವಾದ ಮನೆಯನ್ನು ಕಟ್ಟಿಕೊಂಡುತ್ತಾರೆ, ಹಾಗೆ ಇಲ್ಲಿ ಎಲ್ಲಾ ತರಹದ ಫೆಸಿಲಿಟೀಸ್ ಇರುತ್ತದೆ. ನೋಡುವುದಕ್ಕೂ ಕೂಡ ಯಾವುದೇ ಕಾಂಪ್ರಮೈಸ್ ಇಲ್ಲದೆ ತುಂಬಾ ಅಟ್ರಾಕ್ಟಿವ್ ಆಗಿ ಕಾಣುವ ವಿನ್ಯಾಸದ ಮನೆ ಕಟ್ಟಿಕೊಡುತ್ತಾರೆ.

ಇದು ಒಂದು ಸಾವಿರ ಫೀಟ್ ಅಲ್ಲಿ ಎರಡು ಮನೆಗಳನ್ನು ಕಟ್ಟಿಕೊಡುತ್ತಿದ್ದಾರೆ. ಒಂದು ಚಿಕ್ಕದಾಗಿ ಮನೆ ನಿರ್ಮಿಸಲು ಸುಮಾರು 5 ಲಕ್ಷ ಆದರೂ ಮಿನಿಮಮ್ ಬಜೆಟ್ ಬೇಕು. ಅದಕ್ಕೆ ಆಕರ್ಷಣೆ ಇಂಡಸ್ಟ್ರಿ ಎನ್ನುವ ಕಂಪನಿಯು ಈ ರೀತಿ ಜನರಿಗೆ ಕಡಿಮೆ ವೆಚ್ಚದಲ್ಲಿ ಅವರ ಇಚ್ಛೆಗೆ ತಕ್ಕಂತೆ ಮನೆಗಳನ್ನು ನಿರ್ಮಾಣ ಮಾಡಿಕೊಡುತ್ತಿದ್ದಾರೆ.

ಒಂದು ಮನೆಯು ಕಟ್ಟಿಸಲು ಕನಿಷ್ಠ ಎರಡು ಲಕ್ಷ ವೆಚ್ಚದಲ್ಲಿ ಆರಂಭವಾಗುವ ಮನೆ ನಿಮ್ಮ ಆಸಕ್ತಿಗೆ ಹಾಗೂ ವಿನ್ಯಾಸಕ್ಕೆ ತಕ್ಕ ಹಾಗೆ ಅನುಕೂಲವನ್ನು ಇದ್ದರೆ ಹೆಚ್ಚು ಹಣ ಕೊಟ್ಟು ಇನ್ನಷ್ಟು ಬೃಹತ್ ವಿಶಾಲವಾಗಿ ಸುಂದರವಾಗಿ ಮಾಡಿಕೊಳ್ಳಬಹುದು. ಈ ಕಂಪನಿಯವರು ಹೇಗೆ ಮನೆಗಳನ್ನು ನಿರ್ಮಾಣ ಮಾಡಿಕೊಡುತ್ತಿದ್ದಾರೆ ಎಂಬುದು ಲೈವ್ ಆಗಿ ನೋಡಬೇಕಾದರೆ ಕರ್ನಾಟಕದಲ್ಲಿ ಪುತ್ತೂರು ಬಳಿ ಅನೇಕ ಮನೆಗಳನ್ನು ನಿರ್ಮಿಸಿದ್ದಾರೆ, ನಿಮಗೆ ಮನೆಗಳನ್ನು ನೋಡಬಹುದು.

Fabricated House Low budget Contraction

ಇವರು ಮನೆ ಕಟ್ಟುವಾಗ ಫ್ಯಾಬ್ರಿಕೇಟೆಡ್ ವಾಲ್ ಗಳಿಂದ ಇಂತಹ ಮನೆಗಳನ್ನು ನಿರ್ಮಿಸುತ್ತಾರೆ .ಆದ್ದರಿಂದ ಮೂರೇ ದಿನದಲ್ಲಿ ನಿಮಗೆ ನಿಮ್ಮ ಸ್ವಂತ ಮನೆ ಸಿಗುತ್ತದೆ. ಹಾಗೆ ನೀವು ಅಂದುಕೊಳ್ಳಬಹುದು ಇದರ ಗುಣಮಟ್ಟದಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ. ಸಾಮಾನ್ಯವಾಗಿ ಕನ್ಸ್ಟ್ರಕ್ಷನ್ ಮನೆ ಹೇಗಿರುತ್ತದೆಯೋ ಹಾಗೆ ಇದು ಕೂಡ ಗಟ್ಟಿಯಾಗಿ ಇರುತ್ತದೆ. ನೀವು ಗಾಳಿ ಮಳೆ ಬಂದರೆ ಸಿಡಿಲು ಬಂದರೆ ಭಯಪಡುವ ಅವಶ್ಯಕತೆ ಇಲ್ಲ.

ಯಾಕೆಂದರೆ ಇದು ಯಾವುದೇ ಬಿರುಗಾಳಿ ಹಾಗೂ ಸಿಡಿಲಿಗು ಜಗ್ಗದ ರೀತಿ ಫ್ಯಾಬ್ರಿಕೇಟ್ ವಾಲ್ ಗಳನ್ನು ತಯಾರಿ ಮಾಡಲಾಗಿದೆ. ಇದನ್ನು ನಿಮ್ಮ ಇಷ್ಟದಂತೆ ಅವರು ವಿನ್ಯಾಸಕ್ಕೆ ಜೋಡಿಸುತ್ತಾರೆ ಅಷ್ಟೇ. ನಾಲ್ಕು ಜನ ವಾಸಿಸುವಂತಹ ಮನೆ ಇದಾಗಿದೆ ಅಂದರೆ ಪತಿ ಪತ್ನಿ ಹಾಗೂ ಅವರ ಇಬ್ಬರ ಮಕ್ಕಳು ಇಲ್ಲಿ ನೆಮ್ಮದಿಯಿಂದ ವಾಸಿಸಬಹುದು. ಒಂದು ಅಡುಗೆಮನೆ ಒಂದು ವಿಶಾಲವಾದ ಹಾಲ್ ಮತ್ತು ಬೆಡ್ರೂಮ್ ಅನ್ನು ಹಾಗೂ ಒಂದು ಅಟ್ಯಾಚ್ ಬಾತ್ ರೂಮ್ ಹೊಂದಿರುತ್ತದೆ.

ಮನೆ ಮುಂದೆ ಅಟ್ಟ್ರಾಕ್ಟಿವ್ ಆಗಿ ಕಾಣುವ ಬಾಲ್ಕನಿ ಹಾಗು ಹಾಲ್ನಲ್ಲಿ ವಿಶಾಲವಾದ ಕಿಟಕಿಗಳುಳ್ಳ ಮನೆ ಇದಾಗಿದೆ. ನೀವೇನಾದರೂ ಬ್ಯಾಚುಲರ್ ಗಳಿಗೆ ಬಾಡಿಗೆ ಮನೆ ಕೊಡುವ ಯೋಚನೆ ಇದ್ದರೆ ನೀವು ಈ ರೀತಿ ಮನೆಗಳನ್ನು ಕಟ್ಟಿಸಿಕೊಳ್ಳಬಹುದು ಅಥವಾ ನಿಮ್ಮ ತೋಟದಲ್ಲಿ ಅಥವಾ ನಿಮ್ಮ ಜಮೀನಿನಲ್ಲಿ ಈ ರೀತಿ ಮನೆ ನಿರ್ಮಾಣ ಮಾಡಿಕೊಳ್ಳಬಹುದು.

ಯಾರಿಗಾದರೂ ಅತಿ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿ ಉಡುಗೊರೆ ಕೊಡಬೇಕೆಂಬುದು ಯೋಚನೆಗಳಿದ್ದರೆ ಹಾಗೂ ಕೂಡ ಈ ರೀತಿ ಮನೆ ಕೊಟ್ಟರೆ ಅವರು ಕೂಡ ನೆಮ್ಮದಿಯಿಂದ ಸಂತೋಷದಿಂದ ನಿಮ್ಮನ್ನು ನೆನೆಸಿಕೊಳ್ಳುತ್ತಾರೆ. ಅಷ್ಟು ಅನುಕೂಲತೆಗಳನ್ನು ಹೊಂದಿದ ಮನೆ ಆಗುತ್ತದೆ. ನಿಮಗೆ ಹೆಚ್ಚು ಮಾಹಿತಿ ಬೇಕಾದರೆ ಕೆಳಗೆ ಕೊಟ್ಟಿರುವ ನಂಬರ್ ಗೆ ಕರೆ ಮಾಡಿ ನೀವು ಇದರ ಬಗ್ಗೆ ಅವರೊಂದಿಗೆ ಚರ್ಚಿಸಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ನಿಮಗೆ ಆಸಕ್ತಿ ಇದ್ದರೆ ನೀವು ಇರುವ ಸ್ಥಳಕ್ಕೆ ಬಂದು ನಿಮಗೂ ಸಹ ಇಂತಹ ಒಳ್ಳೆಯ ಮನೆಗಳನ್ನು ನಿರ್ಮಿಸಿ ಕೊಡುತ್ತಾರೆ. 06364143375, 09341557370, 0934155731.

Leave A Reply

Your email address will not be published.