Druva yoga Horoscope: ಧ್ರುವ ಯೋಗ ಮತ್ತು ಪೂರ್ವ ಭಾದ್ರಪದ ನಕ್ಷತ್ರದ ಶುಭಯೋಗ ಈ ಸಮಯದಲ್ಲಿ ಸೃಷ್ಟಿಯಾಗಿದ್ದು ಈ ಯೋಗವು ಯಾವ ರಾಶಿಯವರಿಗೆ ಮಂಗಳಕರ ವಾಗಲಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.

ಚಂದ್ರನು ಗುರುವಿನ ರಾಶಿಯಾದ ಮೀನ ರಾಶಿಯಲ್ಲಿ ಸಂಚಾರಿಸುವ ಜೊತೆಗೆ ಗುರು ಪ್ರದೋಷ ವ್ರತದ ಉಪವಾಸ ಕೂಡ ಇದೆ ಇದು ಈ ಸಮಯದ ಮಹತ್ವವನ್ನ ಹೆಚ್ಚಿಗೆ ಮಾಡುತ್ತದೆ ಹಾಗಾಗಿ ಈ ಕೆಳಗೆ ನೀಡಿರುವಂತಹ ರಾಶಿಯವರು ತಮ್ಮ ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ಹೆಚ್ಚಿಗೆ ಮಾಡಿಕೊಳ್ಳುವ ಸಂದರ್ಭ ಇದಾಗಲಿದೆ ಅಷ್ಟೇ ಅಲ್ಲದೆ ಅದೃಷ್ಟದ ಸಹಾಯದಿಂದ ಸಂಪತ್ತಿನ ಬೆಳವಣಿಗೆ ಕೂಡ ಪಡೆಯುವ ಅವಕಾಶ ಹೊಂದಿರುತ್ತೀರಿ.

ಮೊದಲನೆಯದಾಗಿ ಮೇಷ ರಾಶಿ. ಮೇಷ ರಾಶಿಯವರು ಪೂರ್ವ ಭಾದ್ರಪದ ನಕ್ಷತ್ರದ ಶುಭ ಸಂಯೋಗದಿಂದ ಬಹಳ ಅದೃಷ್ಟವನ್ನು ಪಡೆಯಲಿದ್ದೀರಿ ಸರ್ಕಾರಿ ಸಂಬಂಧಿಸಿದ ಕಾರ್ಯಗಳು ಉತ್ತಮವಾಗಿ ಈ ಸಮಯದಲ್ಲಿ ನೆರವೇರಲಿ ಎಂದು ಅಧಿಕಾರಿಗಳ ವರ್ತನೆ ನಿಮ್ಮ ಮೇಲೆ ಮೃದುವಾಗಿರುತ್ತದೆ ಹಾಗೂ ಈ ಸಂದರ್ಭದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸಹ ಸಾಧ್ಯವಾಗುತ್ತದೆ ಇದು ಭವಿಷ್ಯದಲ್ಲಿ ಬಹಳ ಪ್ರಯೋಜನಕಾರಿ ಆಗಿರಲಿದೆ ಅಷ್ಟೇ ಅಲ್ಲದೆ ಕುಟುಂಬದಲ್ಲಿ ಸಂತೋಷ ನೆಮ್ಮದಿ ನೆಲೆಸುತ್ತದೆ ಜೊತೆಗೆ ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳು ನೆರವೇರುವುದರ ಜೊತೆಗೆ ನೀವು ಇಲ್ಲಿಯ ತನಕ ಮಾಡಿದ ಎಲ್ಲಾ ಪರಿಶ್ರಮಗಳಿಗೂ ಒಳ್ಳೆಯ ಫಲ ಪಡೆಯುತ್ತೀರಿ. ಈ ಸಂದರ್ಭ ಮೇಷ ರಾಶಿಯ ವ್ಯಾಪಾರಿಗಳಿಗೆ ಲಾಭದಾಯಕವಾಗಿರುತ್ತದೆ ವಿತರಣೆಯ ಯೋಜನೆಗಳನ್ನು ಸಹ ನೀವು ಮಾಡಬಹುದು ಹಾಗೆಯೇ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಈ ಸಮಯದಲ್ಲಿ ತುಂಬಾ ಚೆನ್ನಾಗಿ ಇರುತ್ತದೆ. ನಿಮ್ಮ ಕೆಲವು ಉದ್ಯೋಗಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳಿಂದ ಪರಿಹಾರ ಪಡೆಯಲು ನೀವು ಬಾಳೆ ಗಿಡವನ್ನು ಪೂಜೆ ಮಾಡಬೇಕು ಜೊತೆಗೆ ಹಣ್ಣುಗಳು ಬಟ್ಟೆಗಳು ಇತ್ಯಾದಿಗಳನ್ನು ದಾನ ಮಾಡಬೇಕು ಆದರೆ ನೀವು ಬಾಳೆಹಣ್ಣನ್ನ ಈ ಸಮಯದಲ್ಲಿ ಸೇವಿಸಬಾರದು.

ಇನ್ನು ಕರ್ಕಾಟಕ ರಾಶಿಯವರಿಗೆ ಈ ಧ್ರುವ ಯೋಗದಿಂದ ಮಹತ್ವಾಕಾಂಕ್ಷೆಗಳು ಈಡೇರಲಿದೆ ಜೊತೆಗೆ ಇದ್ದಕ್ಕಿದ್ದಂತೆ ಧನ ಲಾಭ ಕೂಡ ಉಂಟಾಗುತ್ತದೆ ಒಟ್ಟಾರೆಯಾಗಿ ಈ ಯೋಗದಿಂದ ನಿಮ್ಮ ಸಂತೋಷಕ್ಕೆ ಯಾವ ಕೊರತೆಯೂ ಉಂಟಾಗುವುದಿಲ್ಲ ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯ ಸಮಸ್ಯೆಯಿಂದ ಕೂಡ ಪರಿಹಾರವನ್ನು ಪಡೆದುಕೊಳ್ಳುತ್ತೀರಿ ಜೊತೆಗೆ ನಿಮ್ಮ ಕುಟುಂಬದ ಸದಸ್ಯರ ಬೆಂಬಲ ನಿಮ್ಮೊಟ್ಟಿಗೆ ಇರುವುದರಿಂದ ಮಾನಸಿಕ ನೆಮ್ಮದಿಯೂ ಕೂಡ ನಿಮ್ಮಲ್ಲಿ ಕಂಡು ಬರುತ್ತದೆ. ಆರ್ಥಿಕ ಪರಿಸ್ಥಿತಿಯೂ ಕೂಡ ಈ ಸಮಯದಲ್ಲಿ ವೃದ್ಧಿಯಾಗುತ್ತದೆ ಇನ್ನು ಪರಿಹಾರವನ್ನು ನೋಡುವುದಾದರೆ ಕರ್ಕಾಟಕ ರಾಶಿಯವರಿಗೆ ಕೆಲಸದಲ್ಲಿ ಬರುವ ಅಡೆತಡೆಗಳನ್ನು ದೂರ ಮಾಡಲು ಅಥವಾ ರೋಗಗಳಿಂದ ದೂರವಿರಲು ನೀವು ಸತ್ಯನಾರಾಯಣ ಪೂಜೆಯನ್ನು ಮಾಡಿಸಬೇಕು ಹಾಗೆ ಹಳದಿ ಬಟ್ಟೆಯನ್ನು ಧರಿಸಬೇಕು ಹಾಗೆ ಉಪ್ಪನ್ನ ಬಳಸದೆ ಇರುವ ಆಹಾರವನ್ನ ಹೆಚ್ಚಾಗಿ ಸೇವಿಸಬೇಕು ಇದರಿಂದ ನಿಮಗೆ ಬರುವ ಅಡೆತಡೆಗಳನ್ನು ದೂರ ಮಾಡಿಕೊಳ್ಳಬಹುದು.

ಹಾಗೆಯೇ ಸಿಂಹ ರಾಶಿಯವರಿಗೆ ಕೂಡ ಈ ಯೋಗ ಒದಗಿ ಬರಲಿದ್ದು ಸಿಂಹ ರಾಶಿಯ ಜನರು ಹೊಸ ಯೋಜನೆಗಳೊಂದಿಗೆ ಕೆಲಸವನ್ನು ಮಾಡುತ್ತಾರೆ ಜೊತೆಗೆ ಇವರು ಲೋಕಕ್ಕೆ ಉಪಕಾರ ಮಾಡುವಂತಹ ಮನೋಭಾವನೆಯನ್ನು ಹೊಂದಿರುತ್ತಾರೆ ಹಾಗೂ ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ ಅಷ್ಟೇ ಅಲ್ಲದೆ ಈ ಸಮಯದಲ್ಲಿ ನಿಮ್ಮ ಮನೆಯ ವಾತಾವರಣವೂ ಕೂಡ ಚೆನ್ನಾಗಿರಲಿದ್ದು ನಿಮ್ಮ ಆತ್ಮವಿಶ್ವಾಸ ಈ ಸಮಯದಲ್ಲಿ ವೃದ್ಧಿಯಾಗಲಿದೆ. ನಿಮ್ಮ ಸಂಗಾತಿಯ ಜೊತೆ ಸೇರಿ ನೀವು ಹೊಸ ಯೋಜನೆಗಳೊಂದಿಗೆ ಕೆಲಸವನ್ನು ಪ್ರಾರಂಭಿಸಬಹುದು ಹಾಗೂ ನಿಮ್ಮ ಕೆಲಸಗಳ ನಡುವೆ ಕುಟುಂಬಕ್ಕೆ ನೀವು ಸಮಯ ಕೊಡಲು ಸಾಧ್ಯವಾಗುತ್ತದೆ ಸಿಂಹ ರಾಶಿಯವರು ಈ ಸಮಯದಲ್ಲಿ ಭೂಮಿಯನ್ನು ಖರೀದಿಸಲು ಕೂಡ ಸಾಧ್ಯವಾಗುತ್ತದೆ ವಿದ್ಯಾರ್ಥಿಗಳಿಗೂ ಕೂಡ ಈ ಯೋಗ ಉತ್ತಮ ರೀತಿಯಲ್ಲಿ ಕಂಡು ಬರಲಿದೆ ನಿಮ್ಮ ಪ್ರತಿಭೆ ಎಲ್ಲೆಡೆ ಅನಾವರಣಗೊಳ್ಳಲಿದ್ದು ಯಶಸ್ಸನ್ನ ಕಾಣುತ್ತೀರಿ ಇನ್ನು ಪರಿಹಾರವನ್ನು ನೋಡುವುದಾದರೆ ಗುರುವಾರ ದಿನ ಕೇಸರಿ ಹಳದಿ ಹಾಗೂ ಶ್ರೀಗಂಧವನ್ನು ದಾನ ಮಾಡುವುದರ ಜೊತೆಗೆ ಅವುಗಳ ತಿಲಕವನ್ನು ನನಗೆ ಇಟ್ಟುಕೊಳ್ಳುವುದರಿಂದ ನಿಮ್ಮ ಜಾತಕದಲ್ಲಿ ಗುರುವಿನ ಸ್ಥಾನವನ್ನು ಬಲಪಡಿಸಿಕೊಳ್ಳಬಹುದು.

Druva yoga Horoscope

ಈ ಧ್ರುವ ಯೋಗವು ವೃಶ್ಚಿಕ ರಾಶಿ ಅವರಿಗೂ ಕೂಡ ಒದಗಿ ಬರಲಿದ್ದು ಈ ಸಂಯೋಗದಿಂದ ವೃಶ್ಚಿಕ ರಾಶಿಯವರು ಧೈರ್ಯದಲ್ಲಿ ಹೆಚ್ಚಳವನ್ನು ಕಾಣುತ್ತಾರೆ ಮತ್ತು ವಿದೇಶ ಪ್ರವಾಸಕ್ಕೆ ಹೋಗುವ ಸಾಧ್ಯತೆಯ ಜೊತೆಗೆ ವ್ಯವಹಾರದಲ್ಲಿ ಕೂಡ ಬೆಳವಣಿಗೆಯನ್ನು ಹೊಂದುತ್ತಾರೆ ವಿಶೇಷವಾಗಿ ಯಾವುದಾದರೂ ಕ್ಷೇತ್ರದಲ್ಲಿ ನೀವು ಮುಂದುವರೆಯಬೇಕಾದರೆ ತಜ್ಞರ ಸಲಹೆಯನ್ನು ಪಡೆದುಕೊಳ್ಳುತ್ತೀರಿ ಅಷ್ಟೇ ಅಲ್ಲದೆ ನೀವು ನಿಮ್ಮ ಸಂಗಾತಿಗೆ ಕೆಲವು ಆಶ್ಚರ್ಯಕರ ಉಡುಗೊರೆಗಳನ್ನು ಸಹ ನೀಡಬಹುದು. ಸಹೋದ್ಯೋಗಿಗಳ ಸಹಾಯದಿಂದ ಬೇರೆ ಕಡೆ ಸಂದರ್ಶನ ನೀಡುವಂತಹ ಸಂದರ್ಭ ಕೂಡ ಬರಬಹುದು ಹಾಗೆಯೇ ಮನೆ ಮಕ್ಕಳೊಂದಿಗೆ ಒಳ್ಳೆಯ ಸಮಯವನ್ನು ಈ ಸಮಯದಲ್ಲಿ ಕಾಯುತ್ತೀರಿ ಆದ್ದರಿಂದ ನಿಮ್ಮ ಮನಸ್ಸು ಶಾಂತವಾಗಿ ಇರುತ್ತದೆ ನೀವು ಮಾಡುವ ಯಾವುದೇ ಕೆಲಸದಿಂದ ಪ್ರಯೋಜನವನ್ನು ಪಡೆಯುತ್ತೀರಿ ಇನ್ನು ಈ ರಾಶಿಯವರ ಪರಿಹಾರ ನೋಡುವುದಾದರೆ ನಿಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಗುರುವಾರ ಸಂಜೆ ಹಳದಿ ಬಟ್ಟೆಯಲ್ಲಿ ನಾಣ್ಯ ಒಂದು ಚೂರು ಬೆಲ್ಲ ಹಾಗು ಏಳು ಅರಿಶಿನ ಕಟ್ಟಿ ರೈಲ್ವೆ ಹಳಿಯ ಬಳಿಯಲ್ಲಿ ಎಸೆದು ನಂತರ ದೇವಸ್ಥಾನಕ್ಕೆ ಹೋಗಿ ನಂತರ ಮನೆಗೆ ಬರಬೇಕು ಹೀಗೆ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.

ಮಕರ ರಾಶಿಯವರಿಗೆ ಈ ಸಂಯೋಗದಿಂದ ಸಕಾರಾತ್ಮಕವಾಗಿ ಬದಲಾವಣೆಯನ್ನು ನೀಡಲಿದೆ ಇವರು ವಿರೋಧಿಗಳ ವಿರುದ್ಧ ವಿಜಯವನ್ನ ಸಾಧಿಸುತ್ತಾರೆ ಜೊತೆಗೆ ಸಾಲದ ಸುಳಿಯಿಂದ ನೀವು ತಗೊಳ್ಳುತ್ತೀರಿ ಹಾಗೆಯೇ ಕುಟುಂಬದ ನೆಮ್ಮದಿಗೆ ನೀವು ಸ್ವಲ್ಪ ಹಣವನ್ನು ಖರ್ಚು ಮಾಡುತ್ತೀರಿ ಸ್ನೇಹಿತರು ಮತ್ತು ಸಂಬಂಧಿಕರನ್ನ ಭೇಟಿಯಾಗುತ್ತೀರಿ ಹಳೆಯ ಸಂಬಂಧಗಳು ಕೂಡ ವೃದ್ಧಿಯಾಗುತ್ತದೆ ವಿಶೇಷವಾಗಿ ನೀವು ನಿಮಗೆ ಎದುರಾಗುವ ಎಲ್ಲಾ ಸ್ಪರ್ಧೆಗಳನ್ನು ಜಯವನ್ನು ಗಳಿಸುತ್ತೇವೆ ಹೀಗೆ ನೀವು ಯೋಚಿಸಿದ ಎಲ್ಲಾ ಕಾರ್ಯಗಳು ಕೂಡ ಧ್ರುವ ಯೋಗದಿಂದ ಪೂರ್ಣಗೊಳ್ಳುತ್ತವೆ. ನಿಮ್ಮ ಪರಿಹಾರಗಳನ್ನು ನೋಡುವುದಾದರೆ ವಿಷ್ಣುವಿನ ಸ್ತೋತ್ರವನ್ನು ಪಠಿಸುವುದರಿಂದ ನಿಮ್ಮ ಅಡೆತಡೆಗಳನ್ನು ನಿವಾರಿಸಿಕೊಳ್ಳಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *