ವೃಶ್ಚಿಕ ರಾಶಿಯವರ ಪಾಲಿಗೆ 2024 ಹೊಸ ವರ್ಷ ಹೇಗಿರತ್ತೆ? ಇಲ್ಲಿದೆ ಸಂಪೂರ್ಣ ರಾಶಿ ಭವಿಷ್ಯ

0 19,397

Scorpio Horoscope 2024: ಈ ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ನಿಮ್ಮ ಸ್ವಂತ ರಾಶಿಯಲ್ಲಿ ಶುಕ್ರ ಮತ್ತು ಬುಧನ ಉಪಸ್ಥಿತಿ ನಿಮ್ಮಲ್ಲಿ ಸಕಾರಾತ್ಮಕ ಭಾವನೆಯನ್ನು ತುಂಬುತ್ತದ ನಿಮ್ಮ ನಡವಳಿಕೆ ಮತ್ತು ಕಾಂತಿಯ ವರ್ಚಸ್ಸು ಜನರನ್ನ ನಿಮ್ಮ ಕಡೆ ಸೆಳೆಯುವಂತೆ ಮಾಡುತ್ತದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ನೀವೇ ಮುನ್ನಡೆಯನ್ನು ಸಾಧಿಸುತ್ತೀರಿ ವರ್ಷದ ಆರಂಭದಲ್ಲಿ ನಿಮ್ಮ ರಾಶಿಯಾಧಿಪತಿ ಆಗಿರುವಂತಹ ಮಂಗಳನ್ನು ಸೂರ್ಯನ ಜೊತೆಗೆ ಎರಡನೇ ಮನೆಯಲ್ಲಿ ವಾಸಿಸುತ್ತಾನೆ. ಹೀಗಾಗಿ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ.

ಮೇ 1 ರವರೆಗೆ ಆರನೇ ಮನೆಯಲ್ಲಿರುವ ಗುರುವು ನಿಮ್ಮ ವೆಚ್ಚಗಳಲ್ಲಿ ಹೆಚ್ಚಳವನ್ನು ಉಂಟುಮಾಡುತ್ತಾನೆ ಆದ್ದರಿಂದ ಸ್ವಲ್ಪ ಎಚ್ಚರಿಕೆವಹಿಸಿ ಮೇ 1ನೇ ತಾರೀಖಿನವರೆಗೆ ಗುರುವಿನ ಪ್ರಭಾವದಿಂದ ನಿಮ್ಮ ಸವಾಲುಗಳನ್ನು ತಗ್ಗಿಸಲು ಸಾಧ್ಯವಾಗುತ್ತದೆ ಆದ್ದರಿಂದ ಸ್ವಲ್ಪ ಹುಷಾರಾಗಿರಿ. ಗುರು 7ನೇ ಮನೆಗೆ ಬಂದಂತಹ ಸಂದರ್ಭದಲ್ಲಿ ವೈಯಕ್ತಿಕ ವಿಚಾರಗಳಲ್ಲಿ ಹೆಚ್ಚಿಗೆ ಲಾಭವನ್ನು ಪಡೆಯುತ್ತೀರಿ ಇನ್ನು ನಿಮ್ಮ ಪಶ್ಚಾತಾಪಕ್ಕೆ ಕಾರಣವಾಗುವ ಹಟಾತ್ ನಿರ್ಧಾರಗಳ ವಿರುದ್ಧ ನೀವು ಎಚ್ಚರಿಕೆ ವಹಿಸಬೇಕು ಆದ್ದರಿಂದ ನೀವು ತಾಳ್ಮೆಯಿಂದ ಯೋಚಿಸಿ ನಿಧಾನವಾಗಿ ನಿರ್ಧಾರವನ್ನು ತೆಗೆದುಕೊಳ್ಳುವುದು ಒಳ್ಳೆಯದು.

Scorpio Horoscope 2024

ವೃಶ್ಚಿಕ ರಾಶಿಯವರು ವರ್ಷದ ಪ್ರಾರಂಭದಲ್ಲಿ ಪ್ರೀತಿಯ ವಿಚಾರದಲ್ಲಿ ಅನುಕೂಲಕರ ಸಂದರ್ಭಗಳನ್ನ ಹೊಂದಿರುತ್ತೀರಿ. ಏಪ್ರಿಲ್ ನಿಂದ ಜೂನ್ ವರೆಗಿನ ಸಮಯ ನಿಮಗೆ ಅಷ್ಟೊಂದು ಉತ್ತಮವಾಗಿ ಇರುವುದಿಲ್ಲ ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಮಾನಸಿಕ ಮತ್ತು ದೈಹಿಕ ಸಂಬಂಧಗಳು ಕೂಡ ಕೆಡುವ ಸಂದರ್ಭ ಬರಬಹುದು ಆದ್ದರಿಂದ ಮಾತುಗತ್ತಿಗಳು ಮನಸ್ತಾಪಗಳು ಉಂಟಾಗದೇ ಇರುವ ರೀತಿಯಲ್ಲಿ ನೀವು ಸಂಬಂಧಗಳನ್ನು ನಿಭಾಯಿಸಬೇಕಾಗುತ್ತದೆ. ವರ್ಷದ ಕೊನೆಯ ಭಾಗ ನಿಮ್ಮಲ್ಲಿ ಯಶಸ್ಸನ್ನ ತರಲು ಸಿದ್ಧವಾಗಿರುವುದರಿಂದ ಪ್ರಾರಂಭದಲ್ಲಿ ನೀವು ಜಾಗರೂಕತೆಯನ್ನು ವಹಿಸಬೇಕು.

ನೀವು ಮುಂಬರುವ ವರ್ಷದಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಈಗ ಇರುವ ಸ್ಥಿರತೆಯನ್ನೇ ಕಾಯ್ದುಕೊಳ್ಳುತ್ತೀರಿ ಮತ್ತು ವೃತ್ತಿ ಜೀವನದ ಪಥವನ್ನು ನೀವು ಬದಲಾಯಿಸುವ ಸಾಧ್ಯತೆ ಕೂಡ ಇದೆ. ನಿಮ್ಮ ಪ್ರಸ್ತುತ ಕೆಲಸಕ್ಕೆ ನಿಮ್ಮ ಸಮರ್ಪಣೆಯಿಂದ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರಿ ಹಾಗೆಯೇ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನಿಮ್ಮ ಉದ್ಯೋಗಗಳು ಸಾಧ್ಯವಾಗುತ್ತದೆ ಇನ್ನು ವೃಶ್ಚಿಕ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಉನ್ನತ ಹುದ್ದೆಗೆ ಹೋಗುವ ಸಾಧ್ಯತೆ ಕೂಡ ಕಂಡು ಬರಲಿದೆ. ವಿದ್ಯಾರ್ಥಿಗಳಿಗೆ ಮಿಶ್ರ ಫಲಿತಾಂಶಗಳು ಕಂಡು ಬರಲಿದ್ದು ಶಿಕ್ಷಣದ ಕಡೆ ನಿಮ್ಮ ಗಮನದಲ್ಲಿ ಕೆಲವು ಸವಾಲುಗಳು ಕೂಡ ರಾಹುವಿನ ಪ್ರಭಾವದಿಂದಾಗಿ ಉಂಟಾಗಬಹುದು ಇದರ ಜೊತೆಗೆ ಕೌಟುಂಬಿಕ ವಿಚಾರದಲ್ಲಿಯೂ ಕೂಡ ನೀವು ಮಧ್ಯಮ ಪ್ರಮಾಣದ ಲಾಭಗಳನ್ನು ಪಡೆಯಲಿದ್ದೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.