ಎಳನೀರು ಭೂಲೋಕದ ಅಮೃತ ಎಂಬುದಾಗಿ ಕರೆಯಲಾಗುತ್ತದೆ ಹತ್ತಾರು ರೋಗಗಳನ್ನು ನಿವಾರಿಸುವಂತ ಗುಣಗಳನ್ನು ಈ ಎಳನೀರಿನಲ್ಲಿ ಕಾಣಬಹುದು. ಎಳನೀರಿನಲ್ಲಿ ಪೋಷಕಾಂಶಗಳು ಹಾಗೂ ಪ್ರೊಟೀನ್ ಅಂಶವನ್ನು ಅಷ್ಟೇ ಅಲ್ಲದೆ ಆಂಟಿಬಯೋಟಿಕ್ ರೀತಿಯಲ್ಲಿ ದೇಹಕ್ಕೆ ಕೆಲಸ ಮಾಡುತ್ತದೆ. ಇನ್ನು ಈ ಎಳನೀರಿನಲ್ಲಿ ದೇಹಕ್ಕೆ ಬೆಳಗುವಂತ ಎನರ್ಜಿಯನ್ನು ಸಹ ಪಡೆಯಬಹುದಾಗಿದೆ.

ಎಳನೀರು ಯಾವೆಲ್ಲ ಕಾಯಿಲೆ ರೋಗಗಳಿಂದ ದೂರ ಮಾಡುತ್ತೆ ಅನ್ನೋದನ್ನ ನೋಡುವುದಾದರೆ ದೈಹಿಕ ಸಮಸ್ಯೆಗಳಿಗೆ ಔಷಧಿಯಾಗಿ ಕೆಲಸ ಮಾಡುವಂತ ಈ ಎಳನೀರು ಉರಿಮೂತ್ರ ನಿವಾರಿಸುವ ಜೊತೆಗೆ ಕಾಮಾಲೆ ರೋಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ.

ಪ್ರತಿದಿನ ಖಾಲಿಹೊಟ್ಟೆಗೆ ಎಳನೀರು ಕುಡಿಯೋದ್ರಿಂದ ಆರೋಗ್ಯಕ್ಕೆ ಒಳ್ಳೆಯದು, ಇನ್ನು ಮೂತ್ರಪಿಂಡವನ್ನು ಶುದ್ದೀಕರಿಸಿ ಉತ್ತಮ ಆರೋಗ್ಯವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ದೇಹವನ್ನು ತಂಪು ಮಾಡುವಂತ ಈ ಎಳನೀರು ದೇಹಕ್ಕೆ ರೋಗ ನಿರೊದ್ಶಕ್ತಿಯನ್ನು ಒದಗಿಸುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುವ ಜೊತೆಗೆ ಮುಖದ ಸೌಂದರ್ಯವನ್ನು ವೃದ್ಧಿಸುತ್ತದೆ, ಇನ್ನು ರಕ್ತಹೀನತೆ ನಿವಾರಿಸುವ ಎಳನೀರು ದೇಹದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ ಒಟ್ಟಾರೆಯಾಗಿ ದೇಹಕ್ಕೆ ಎಳನೀರು ಹೆಚ್ಚು ಅಗತ್ಯವಾಗಿದೆ ಆದ್ದರಿಂದ ರೋಗಿಗಳಿಗೆ ಸಹ ಎಳನೀರು ಸೇವನೆಗೆ ಕೊಡಲಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!