ಪ್ರತಿಯೊಬ್ಬರಿಗೂ ನವೆಂಬರ್ ತಿಂಗಳ ರಾಶಿ ಭವಿಷ್ಯ ಬಗ್ಗೆ ಒಂದಿಷ್ಟು. ಕುತೂಹಲ ಇರುತ್ತದೆ ಮತ್ತು ಗ್ರಹಗತಿಗಳ ಬದಲಾವಣೆಯ ಮೂಲಕ ಎಷ್ಟು ಶುಭ ಫಲಗಳು ಇದೆ ಎಂಬುದನ್ನು ತಿಳಿದುಕೊಳ್ಳಬಹುದು ಕುಂಡಲಿಯಲ್ಲಿ ಇರುವ ಗ್ರಹಗತಿಗಳ ಸಂಚಾರದಿಂದ ನಮ್ಮ ಭವಿಷ್ಯ ಬದಲಾಗುತ್ತಲೇ ಇರುತ್ತದೆ ಹಾಗೆಯೇ ಗುರುವಿನಿಂದ ಪಡೆದ ಜ್ಞಾನ ಹಾಗೂ ಉತ್ತಮ ವರ್ತನೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.

ಒಂಬತ್ತು ಗ್ರಹಗಳಲ್ಲಿ ಗುರುವು ಹೆಚ್ಚು ಪ್ರಭಾವಶಾಲಿಯಾದವನು ಎನ್ನಲಾಗುತ್ತದೆ ಉತ್ತಮ ಸ್ಥಾನದಲ್ಲಿ ಗುರುವಿದ್ದಾಗ ಜೀವನದಲ್ಲಿ ಯಶಸ್ಸು ಉಂಟಾಗುವುದು ಎನ್ನಲಾಗುತ್ತದೆ. ನವೆಂಬರ್ ತಿಂಗಳಲ್ಲಿ ಸಿಂಹ ರಾಶಿಯು ಅನೇಕ ಶುಭಫಲಗಳನ್ನು ಹೊಂದಿದೆ ಮತ್ತು ಭೂಮಿಯ ವ್ಯಾಪಾರ ಮತ್ತು ವಹಿವಾಟಿನಲ್ಲಿ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು ನಾವು ಈ ಲೇಖನದ ಮೂಲಕ ನವೆಂಬರ್ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಬಹುದು.

ಪ್ಲವ ನಾಮ ಸಂವತ್ಸರ ದ ಕಾರ್ತಿಕ ಮಾಸದಲ್ಲಿ ಸಿಂಹ ರಾಶಿಯ ಭವಿಷ್ಯ ಹೇಗಿದೆ ಅಂದರೆ ನವೆಂಬರ್ ಮೂರನೇ ತಾರೀಖಿಗೆ ಬುಧನು ಸಿಂಹ ರಾಶಿಯಿಂದ ತುಲಾ ರಾಶಿಗೆ ಹೋಗುತ್ತಾನೆ ಹಾಗೆಯೇ ಹದಿನೇಳನೇಯ ತಾರೀಖಿನಲ್ಲಿ ರವಿಯು ವೃಶ್ಚಿಕ ರಾಶಿಗೆ ಪವೇಶಿಸುತ್ತಾನೆ ಹಾಗೆಯೇ ಪರಮ ಶಿವ ಗುರುವು ಇಪ್ಪತ್ತೊಂದನೇ ತಾರೀಖಿಗೆ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ ಹೀಗಾಗಿ ಈ ರಾಶಿಯವರಿಗೆ ಆರೋಗ್ಯ ಭಾಗ್ಯ ಹೆಚ್ಚಾಗಿ ಸಿಗುತ್ತದೆ ಧನ ಸಂವೃದ್ದಿಯಾಗುತ್ತದೆ ಹಾಗೆಯೇ ಸಿಂಹ ರಾಶಿಯವರ ವಾಕ್ಯಕ್ಕೆ ಜನರಿಂದ ಮನ್ನಣೆ ಸಿಗುತ್ತದೆ

ಧನ ಪ್ರಾಪ್ತಿಯಾಗುತ್ತದೆ ಹಾಗೆಯೇ ತ್ರತೀಯಾಧೀಶನಾದ ಶುಕ್ರನು ಪಂಚಮ ಸ್ಥಾನದಲ್ಲಿ ಇರುತ್ತಾನೆ ಇದರಿಂದ ಯೋಗಕಾರಕವಾಗಿದೆ ಒಡ ಹುಟ್ಟಿದವರು ಸಿಂಹ ರಾಶಿಯವರ ವಿಶ್ವಾಸಕ್ಕೆ ಒಳಗಾಗುತ್ತಾರೆ ಗುರು ಬಲವಿರುತ್ತದೆ ಹಾಗೆಯೇ ಎಲ್ಲೋ ನಿಂತಿರುವ ಧನ ಪಾಪ್ತಿಯಾಗುತ್ತದೆ ನವೆಂಬರ ಇಪ್ಪತ್ತೊಂದರ ನಂತರ ಕುಜನ ಮೇಲೆ ಗುರುವಿನ ದೃಷ್ಠಿ ಇರುವುದರಿದ ಕೆಲಸಗಳು ಪೌರುಷದಿಂದ ಕೆಲಸ ಕಾರ್ಯಗಳು ನಡೆಯುತ್ತದೆ ಮತ್ತು ವಾಹನದ ಸಂಚಾರದಲ್ಲಿ ಗಮನ ಹರಿಸಬೇಕು ಹಾಗೆಯೇ ಕಾನೂನಿನ ತೊಡಕು ಗಳು ಸಂಭವಿಸಬಹುದು.

ಭೂಮಿಯ ಮೇಲೆ ಖರೀದಿ ಮತ್ತು ವ್ಯಾಪಾರದಲ್ಲಿ ಶುಭ ಲಾಭವಾಗುತ್ತದೆ ಕೇತು ಚತುರ್ಥದಲ್ಲಿ ಇದ್ದಾಗ ಭೂಮಿಯ ವ್ಯಾಪಾರ ಮತ್ತು ಖರೀದಿಯಲ್ಲಿ ಶುಭವಾಗುತ್ತದೆ ಹಾಗೆಯೇ ನವೆಂಬರ್ ಇಪ್ಪತ್ತೊಂದರ ನಂತರ ಭೂಮಿಯ ವ್ಯಾಪಾರ ವಹಿವಾಟನ್ನು ಮಾಡಿದರೆ ಒಳ್ಳೆಯದು ಮತ್ತು ಗುರುಬಲ ಇರುವುದರಿಂದ ಗೃಹ ಪ್ರವೇಶ ಮಾಡುವ ಕಾರ್ಯಕ್ರಮವು ನೆರವೇರುತ್ತದೆ

ವಿದ್ಯಾರ್ಥಿಗಳು ಅಭ್ಯಾಸಕ್ಕೆ ಸಂಬಂಧಪಟ್ಟಂತೆ ಹೆಚ್ಚು ಶ್ರಮವಹಿಸಿ ಓದಬೇಕು. ಹಾಗೆಯೇ ಕೇತುವು ನಾಲ್ಕರಲ್ಲಿ ಇದ್ದಾಗ ಯಾವುದಾದರೂ ಒಂದು ವಿಷಯದಲ್ಲಿ ಪೆಲ್ ಆಗುವ ಸಾಧ್ಯತೆ ಇರುವುದರಿಂದ ಹೆಚ್ಚು ಶ್ರಮವಹಿಸಿ ಓದಬೇಕು ಹಾಗೆಯೇ ಈ ಸಮಸ್ಯೆಯನ್ನು ಗಣೇಶನ ಆರಾಧನೆ ಮಾಡುವುದರಿಂದ ಸರಿಪಡಿಸಿಕೊಳ್ಳಬೇಕು ಸಿಂಹ ರಾಶಿಯವರು ಸತತ ಗಣೇಶನ ಆರಾಧನೆ ಮಾಡಬೇಕು ಇದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ ಪಂಚಮದಿಂದ ಗುರು ಸಪ್ತಮದ ರಾಶಿಯಾದ ಕುಂಭ ರಾಶಿಗೆ ಹೋಗುತ್ತಾನೆ ಹೀಗಾಗಿ ಅತಿವೃಷ್ಟಿಯೂ ಆಗುತ್ತದೆ ಮತ್ತು ಸಿಂಹ ರಾಶಿಯವರಿಗೆ ಒಳ್ಳೆಯ ಸಂತಾನ ಪ್ರಾಪ್ತವಾಗುತ್ತದೆ ಮಕ್ಕಳಿಂದ ಪ್ರೀತಿ ವಿಶ್ವಾಸಗಳಿಸಬಹುದು ಮತ್ತು ಆರನೇ ಮನೆಯನ್ನು ಶತ್ರು ಸ್ಥಾನ ಎಂದು ಕರೆಯುತ್ತಾರೆ ಅಂದರೆ ಶತ್ರು ನಾಶ ವಾಗುತ್ತದೆ ಕೆಟ್ಟ ಸ್ನೇಹಿತರ ಹಾವಳಿ ಇರುವುದಿಲ್ಲ.

ಶತ್ರು ನಾಶವಾಗುತ್ತದೆ ಮತ್ತು ಸಾಲ ಶೂಲದ ಭೀತಿ ಬರುವುದಿಲ್ಲ ಹಾಗೆಯೇ ಒಂದು ವೇಳೆ ಸಾಲ ಭೀತಿ ಇದ್ದರು ಯಾರಾದರೂ ನೆರವಿಗೆ ಬರುತ್ತಾರೆ ಮತ್ತು ಚಿಕ್ಕ ಪುಟ್ಟ ಆರೋಗ್ಯದ ಸಮಸ್ಯೆ ಕಂಡುಬಂದರೂ ಒಂದು ವಾರದ ಒಳಗೆ ಕಡಿಮೆಯಾಗುತ್ತದೆ ಷಷ್ಟದಲ್ಲಿ ಶನಿ ಇದ್ದಾಗ ಶುಭ ಫಲವಾಗು ತ್ತದೆ ಮತ್ತು ಸಪ್ತಮದ ವಿಭಾಗವು ವೈವಾಹಿಕ ವಿಚಾರವಾಗಿರುತ್ತದೆ ಮತ್ತು ಗಂಡ ಮತ್ತು ಹೆಂಡತಿಯ ಆರೋಗ್ಯದ ಭಾಗವಾಗಿದೆ ವಿವಾಹ ಆಗದೆ ಇರುವರಿಗೆ ವಿವಾಹ ವಾಗುತ್ತದೆ ಹಾಗೆಯೇ ಅಷ್ಟಮ ಸ್ಥಾನದಲ್ಲಿ ರಾವು ಕೇತು ಶನಿಗಳಿದ್ದರೆ ಸಂಸಾರದಲ್ಲಿ ಕಲಹಗಳು ಉಂಟಾಗುತ್ತದೆ ಹಾಗೆಯೇ ಸಣ್ಣ ಪುಟ್ಟ ನೋವು ದೇಹಕ್ಕೆ ತೊಂದರೆ ಉಂಟಾಗುತ್ತದೆ

ಸುಮಾರು ಹದಿನೇಳರ ತಾರೀಖಿನವರೆಗೆ ಆರೋಗ್ಯದಲ್ಲಿ ಪಿತೃಗಳಿಗೆ ತೊಂದರೆ ಯಾಗುತ್ತದೆ ಹಾಗೆಯೇ ದಶಮ ಸ್ಥಾನವನ್ನು ಕರ್ಮ ಉದ್ಯೋಗ ಸ್ಥಾನ ಎಂದು ಕರೆಯುತ್ತಾರೆ ಹಾಗೆಯೇ ದಶಮದಲ್ಲಿರುವ ರಾಹುವನ್ನು ಕುಜ ವೀಕ್ಷಣೆ ಮಾಡಿದರೆ ಅದು ಶುಭದಾಯಕವಾಗಿದೆ ಹಾಗೂ ಉದ್ಯೋಗದಲ್ಲಿ ನಿರೀಕ್ಷಣೆಗು ಮೀರಿ ಆದಾಯ ಅಥವಾ ಲಾಭ ಬರುತ್ತದೆ ಇವರ ಕೆಲಸದಲ್ಲಿ ಯಾರು ಕೈ ಬೆರಳಿಟ್ಟು ತೋರಿಸುಂತಿಲ್ಲ ಹಾಗೆಯೇ ಇವರು ಹೆಚ್ಚು ಲಾಭಗಳಿಸುತ್ತಾರೆ ಸಿಂ ರಾಶಿಯವರಿಗೆ ಶುಭಧನ ಯೋಗ ಕಂಡುಬರುತ್ತದೆ .ಸಿಂಹ ರಾಶಿಯವರಿಗೆ ನವೆಂಬರ್ ತಿಂಗಳು ತುಂಬಾ ಶುಭದಾಯಕವಾಗಿದೆ

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *