ಮೇಷ ರಾಶಿಯವರ ಪಾಲಿಗೆ ನವೆಂಬರ್ ತಿಂಗಳು ಹೇಗಿರಲಿದೆ ನೋಡಿ

0 6

ದ್ವಾದಶ ರಾಶಿಫಲಗಳಲ್ಲಿ 12 ರಾಶಿಗಳಲ್ಲಿ ಜನಿಸಿದವರು ಬೇರೆ ಬೇರೆ ರೀತಿಯಲ್ಲಿ ಗುಣ ಸ್ವಭಾವ ಹೊಂದಿರುತ್ತಾರೆ ಹಾಗೆಯೆ ಒಂದೊಂದು ತಿಂಗಳಿನಲ್ಲಿ ಒಂದೊಂದು ರೀತಿಯ ಭವಿಷ್ಯವನ್ನು ಹೊಂದಿರುತ್ತಾರೆ. ಹಾಗಾದರೆ ನವೆಂಬರ್ ತಿಂಗಳಿನಲ್ಲಿ ಮೇಷ ರಾಶಿಯವರ ಭವಿಷ್ಯ ಹೇಗಿದೆ ಎಂಬುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೊದಲನೆಯ ರಾಶಿಯಾದ ಮೇಷ ರಾಶಿಯವರ ಆರೋಗ್ಯ ನವೆಂಬರ್ ತಿಂಗಳಿನಲ್ಲಿ ಉತ್ತಮವಾಗಿರಲಿದೆ. ಪ್ರತಿದಿನ ವ್ಯಾಯಾಮ, ಧ್ಯಾನ ಯೋಗ ಮಾಡುತ್ತಿರುವವರು ಮುಂದುವರಿಸಬಹುದು. ಈಗಿನ ಒತ್ತಡ ಜೀವನ ಶೈಲಿಯಿಂದ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಕಡಿಮೆ ಮಾಡಿದ್ದೇವೆ ಆದರೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹವಾಗುಣ ಬದಲಾವಣೆಯಿಂದ ಮೇಷ ರಾಶಿಯವರಿಗೆ ಶೀತ ಕಾಣಿಸಿಕೊಳ್ಳಬಹುದು.

ನವೆಂಬರ್ ತಿಂಗಳಿನಲ್ಲಿ ಮೇಷ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ ಫಲ ಸಿಗಲಿದೆ ಆದರೆ ಈ ರಾಶಿಯ ವಿದ್ಯಾರ್ಥಿಗಳು ನಿರ್ಲಕ್ಷ ಮಾಡುತ್ತಿದ್ದು ಜಾಗೃತರಾಗಬೇಕು. ಆಲಸ್ಯವನ್ನು ದೂರಮಾಡಿ ಶಿಕ್ಷಣದ ಬಗ್ಗೆ ಗಮನಹರಿಸಬೇಕು. ನವೆಂಬರ್ ತಿಂಗಳಿನಲ್ಲಿ ಮೇಷರಾಶಿಯವರಿಗೆ ಹಣಕಾಸಿನಲ್ಲಿ ಯಾವುದೆ ಸಮಸ್ಯೆ ಎದುರಾಗುವುದಿಲ್ಲ, ಈ ತಿಂಗಳಿನಲ್ಲಿ ಬರಬೇಕಾದ ಹಣವು ಬರುವ ಸಾಧ್ಯತೆಗಳಿವೆ, ಮೇಷ ರಾಶಿಯವರು ಈ ತಿಂಗಳಿನಲ್ಲಿ ಬಿಸಿನೆಸ್ ಪ್ರಾರಂಭಿಸಬಹುದು.

ಈ ತಿಂಗಳಿನಲ್ಲಿ ಬಿಸಿನೆಸ್ ನಲ್ಲಿ ಅವರು ಹೆಚ್ಚು ಲಾಭ ಗಳಿಸುತ್ತಾರೆ. ಈ ತಿಂಗಳಿನಲ್ಲಿ ಮೇಷ ರಾಶಿಯವರು ಯಾವುದಾದರೂ ಕೆಲಸಕ್ಕೆ ಬಂಡವಾಳ ಹೂಡಬಹುದು. ನವೆಂಬರ್ ತಿಂಗಳಿನಲ್ಲಿ ಮೇಷ ರಾಶಿಯವರು ತಮ್ಮ ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮೇಷ ರಾಶಿಯವರು ಈಗಾಗಲೆ ಪ್ರೀತಿ-ಪ್ರೇಮದಲ್ಲಿ ಬಿದ್ದಿದ್ದರೆ ಅವರ ಪ್ರೀತಿ-ಪ್ರೇಮ ಚೆನ್ನಾಗಿರುತ್ತದೆ. ಇಲ್ಲಿಯವರೆಗೂ ಒಂಟಿಯಾಗಿರುವ ಹುಡುಗ ಅಥವಾ ಹುಡುಗಿಗೆ ತಮ್ಮ ಪಾರ್ಟ್ನರ್ ಸಿಗುವ ಸಂಭವವಿದೆ. ಮೇಷ ರಾಶಿಯವರ ಪ್ರೀತಿ ಆಳವಾಗಿದ್ದು ನಿಷ್ಕಲ್ಮಶವಾಗಿರುತ್ತದೆ.

ನವೆಂಬರ್ ತಿಂಗಳಿನಲ್ಲಿ ಮೇಷ ರಾಶಿಯವರ ವೈವಾಹಿಕ ಜೀವನ ಉತ್ತಮವಾಗಿರಲಿದೆ. ಮೇಷ ರಾಶಿಯ ದಂಪತಿಗಳಿಗೆ ನವೆಂಬರ್ 24ರ ನಂತರ ಸಿಹಿಸುದ್ದಿ ಸಿಗಲಿದೆ. ಮೇಷ ರಾಶಿಯವರ ಸ್ನೇಹಿತರು ಇವರಿಗೆ ಕಾಳಜಿ, ಸಹಾಯ ಮಾಡುತ್ತಾರೆ ಹಾಗೆಯೆ ಈ ರಾಶಿಯವರು ಇತರರಿಗೂ ಸಹಾಯ ಮಾಡುತ್ತಾರೆ. ಈ ತಿಂಗಳಿನಲ್ಲಿ ಮೇಷ ರಾಶಿಯವರ ಕೌಟುಂಬಿಕ ಜೀವನದಲ್ಲಿಯೂ ಯಾವುದೆ ಸಮಸ್ಯೆ ಇಲ್ಲ ಅನುಕೂಲವಾಗಿರುತ್ತದೆ, ಅವರ ಕುಟುಂಬದಲ್ಲಿ ಈ ರಾಶಿಯವರು ಚಿಕ್ಕವರಾಗಿ ಇರುತ್ತಾರೆ. ಕುಟುಂಬದಲ್ಲಿ ಇವರಿಗೆ ಬೆಂಬಲವಾಗಿ ಇರುತ್ತಾರೆ.

ನವೆಂಬರ್ ತಿಂಗಳಿನಲ್ಲಿ ಮೇಷ ರಾಶಿಯವರು ಪ್ರವಾಸ ಹೋಗುವ ಸಂಭವವಿರುತ್ತದೆ ಪ್ರವಾಸದಲ್ಲಿ ಯಾವುದೆ ಲಾಭ ಆಗುವುದಿಲ್ಲ. ನವೆಂಬರ್ ತಿಂಗಳಿನಲ್ಲಿ ಮೇಷ ರಾಶಿಯವರು ಸಾಧ್ಯವಾದಲ್ಲಿ ಪ್ರವಾಸವನ್ನು ಮುಂದೂಡುವುದು ಒಳ್ಳೆಯದು. ಮೇಷ ರಾಶಿಯವರಿಗೆ ಜೀವನದಲ್ಲಿ ಸಿಹಿ ಮತ್ತು ಕಹಿ ಅನುಭವ ಆಗುತ್ತದೆ. ಮೇಷ ರಾಶಿಯವರು ವೃಶ್ಚಿಕ, ವೃಷಭ, ಸಿಂಹ, ಧನು ಮತ್ತು ಮಕರ ರಾಶಿಯವರೊಂದಿಗೆ ಹೊಂದಿಕೊಳ್ಳುತ್ತಾರೆ. ಮಿಥುನ, ಕರ್ಕಾಟಕ, ಕನ್ಯಾ, ತುಲಾ, ಕುಂಭ ಹಾಗೂ ಮೀನ ರಾಶಿಯವರೊಂದಿಗೆ ಮನಸ್ತಾಪ ಕಹಿ ಅನುಭವ ಆಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಮೇಷ ರಾಶಿಯವರಿಗೆ ತಿಳಿಸಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.