ಕುಕ್ಕೆಸುಬ್ರಮಣ್ಯ ನಾಗಗಳ ದೇವತೆ ಆಗಿದ್ದೆಗೆ? ಇಲ್ಲಿದೆ ನೀವು ತಿಳಿಯದ ಮಹಾರಹಸ್ಯ
ಕುಕ್ಕೇ ಶ್ರೀ ಸುಬ್ರಮಣ್ಯ ದೇವಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಸುಬ್ರಮಣ್ಯ ಗ್ರಾಮದಲ್ಲಿ ಇದೆ ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆಯ ಅಧೀನ ದಲ್ಲಿದೆ ಹಿಂದೂ ನಂಬಿಕೆಯ ಪ್ರಕಾರ ಸರ್ಪ ದೋಷವೆನ್ನುವುದು ಮಾನವನ ಜೀವನದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ…