Category: Uncategorized

ವೃತ್ತಿಯಲ್ಲಿ ಶಿಕ್ಷಕರು ಆದ್ರು ನಾಟಿ ಕುರಿ,ಕೋಳಿ ಎಮ್ಮೆ ಸಾಕಾಣಿಕೆ ಮಾಡಿ ಹೆಚ್ಚು ಲಾಭ ಪಡೆಯುತ್ತಿರೋದು ಹೇಗೆ ಗೊತ್ತೆ

ವೃತ್ತಿಯಲ್ಲಿ ಕೆಲಸ ಮಾಡಿಕೊಂಡು ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆಯನ್ನು ಮಾಡುವುದರೊಂದಿಗೆ ಆದಾಯವನ್ನು ಪಡೆಯಬಹುದು. ಹಾಗಾದರೆ ವೃತ್ತಿಯಲ್ಲಿ ಶಿಕ್ಷಕರಾಗಿ ಕೃಷಿ ಮಾಡುವ ಮೂಲಕ ಆದಾಯ ಗಳಿಸುತ್ತಿರುವ ಮಂಜುನಾಥ ಅವರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ವಿಜಯನಗರ ಜಿಲ್ಲೆಯ ಹರಪ್ನಳ್ಳಿ…

ಮನೆಯಲ್ಲೇ ಇದ್ದು ಮಕ್ಕಳಿಗೆ ಪಾಠ ಹೇಳಿ ಕೊಡುವ ಕೆಲಸ ಶುರು ಮಾಡಿದ ಮೇಘನಾರಾಜ್, ಕಾರಣವೇನು ಗೊತ್ತೆ..

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಜೀವನದಲ್ಲಿ ಎಲ್ಲವೂ ಸರಿಯಾಗಿತ್ತು. ಪ್ರೀತಿಸಿದ ಹುಡುಗನ ಕೈ ಹಿಡಿದರು. ಕಳೆದ ವರ್ಷ 2020 ರ ಶುರುವಿನಲ್ಲಿ ಮೇಘನಾ ರಾಜ್ ಹಾಗೂ ಚಿರು ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದರು. ತಮ್ಮ ಮನೆಗೆ ಹೊಸ ಜೀವದ ಆಗಮನದ…

ಬಿಳಿಕೂದಲು ಬುಡದಿಂದ ಕಪ್ಪು ಮಾಡಲು ಇದೊಂದು ಎಲೆ ಸಾಕು ಮನೆಮದ್ದು

ಕೂದಲಿಗೆ ಕಪ್ಪುಬಣ್ಣ ಬರಲು ಮೆಲನಿನ್ ಎಂಬ ವರ್ಣದ್ರವ್ಯ ಕಾರಣ ಈ ಮೆಲನಿನ್ ಹೈಡ್ರೋಜನ್ ಪೆರಾಕ್ಸೈಡ್ ನೊಂದಿಗೆ ಸಂಯೋಜನೆಗೊಂಡಾಗ ಬಿಳಿಯಾಗಿ ಪರಿವರ್ತಿತವಾಗಿರುವುದು ಮನುಷ್ಯ ತನ್ನ ಯವ್ವನದಿಂದ ಮುಪ್ಪಿನ ಕಡೆಗೆ ಸಾಗುತ್ತಿದ್ದಂತೆ ದೇಹದಲ್ಲಿ ಶಕ್ತಿಯು ಕುಂದುತ್ತಾ ಹೋಗುವುದು ಅದಕ್ಕೆ ಸಾಕ್ಷಿ ಎನ್ನುವಂತೆ ತಲೆಯ ಕೂದಲುಗಳು…

ಕೃಷಿಯಲ್ಲಿ ವರ್ಷಕ್ಕೆ 50 ಲಕ್ಷ ಆಧಾಯ ಗಳಿಸುತ್ತಿರುವ ಚಳ್ಳಕೆರೆ ರೈತ ಹೇಗೆ ನೋಡಿ..

ದಾಳಿಂಬೆ ಕೃಷಿಯು ಲಾಭದಾಯಕವಾಗಿದ್ದು ಹೆಚ್ಚಿನ ಆದಾಯ ನೀಡುತ್ತದೆ.ವಿಶ್ವದ ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳ ಪ್ರಮುಖ ಹಣ್ಣಿನ ಬೆಳೆ.ಇದನ್ನು ಭಾರತ, ಇರಾನ್, ಚೀನಾ, ಟರ್ಕಿ, ಯುಎಸ್‍ಎ, ಸ್ಪೇನ್, ಅಜರ್ಬೈಜಾನ್, ಅರ್ಮೇನಿಯಾ, ಅಫ್ಘಾನಿಸ್ತಾನ, ಉಜ್ಬೇಕಿಸ್ತಾನ್, ಪಾಕಿಸ್ತಾನ, ಟುನೀಶಿಯಾ, ಇಸ್ರೇಲ್, ಆಗ್ನೇಯ ಏಷ್ಯಾಯದ ಶುಷ್ಕ…

ಪ್ರತಿದಿನ ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆಗೆ ತಕ್ಷಣ ಪರಿಹಾರ ನೀಡುವ ಗಿಡಮೂಲಿಕೆ

ಮನಸ್ಸು ಬಯಸಿದ ಊಟ-ತಿಂಡಿ ಸಿಕ್ಕಾಗ ಖುಷಿಯಿಂದ ಸೇವಿಸುತ್ತೇವೆ. ಆದರೆ ಅದರ ಪರಿಣಾಮ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಸಮಸ್ಯೆಯನ್ನು ಉಂಟುಮಾಡಬಹುದು. ಪದೇ ಪದೇ ಗಾಸ್ ಬಿಡುಗಡೆಯಾಗುವುದು, ಹೊಟ್ಟೆಯಲ್ಲಿ ನೋವು ಹಾಗೂ ಬಳಲಿಕೆ ಉಂಟಾಗುತ್ತದೆ. ಕೆಲವೊಮ್ಮೆ ಸಭೆ-ಸಮಾರಂಭಗಳ ನಡುವೆ ಇರುವಾಗ ಗ್ಯಾಸ್ ಸಮಸ್ಯೆಯು ಕಾಡುವ…

ಯಾರಲ್ಲಿ ಹೆಚ್ಚು ಲಕ್ವಾ ಸಮಸ್ಯೆ ಕಾಡುತ್ತೆ, ಇದಕ್ಕೆ ಪರಿಹಾರವೇನು ಗೊತ್ತೆ..

ಇಂದಿನ ಆಧುನಿಕ ಜೀವನಶೈಲಿ, ಆಹಾರ ಪದ್ಧತಿಯಿಂದ ಇತ್ತೀಚೆಗೆ ಬಹಳಷ್ಟು ಜನರು ಲಕ್ವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಲಕ್ವ ಸಮಸ್ಯೆಗೆ ಕಾರಣವೇನು ಹಾಗೂ ಮನೆಮದ್ದಿನ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಇತ್ತೀಚೆಗೆ ಬಹಳಷ್ಟು ಜನರು ಲಕ್ವ ಅಥವಾ ಪ್ಯಾರಾಲಿಸಿಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಮ್ಮ…

ಮುಟ್ಟಿನ ಸಮಯದಲ್ಲಿ ಆಗುವ ಹೊಟ್ಟೆನೋವು ನಿವಾರಣೆಗೆ ಇಲ್ಲಿವೆ 6 ಮನೆಮದ್ದು

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಿನ ಸಮಸ್ಯೆಯಿಂದ ನೋವು ಹಾಗೂ ಸಂಕಟಗಳು ಕಾಡುವುದು ಸಾಮಾನ್ಯ. ಮುಟ್ಟಿನ ಸಂದರ್ಭದಲ್ಲಿ ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಂಡು, ಅಂತರ್ನಿರ್ಮಿತ ಒಳಪದರಗಳನ್ನು ಹೊರಹಾಕುವ ಕಾರ್ಯದಲ್ಲಿ ತೊಡಗಿಕೊಂಡಿರುತ್ತದೆ. ಅಂತಹ ಸಂದರ್ಭದಲ್ಲಿ ಸ್ನಾಯುಗಳು ತೀವ್ರವಾದ ಸೆಳೆತ ಮತ್ತು ನೋವಿಗೆ ಒಳಗಾಗುತ್ತದೆ. ಕೆಲವರು ಋತುಚಕ್ರದ…

ಸಿಡುಬು ಹಾಗೂ ಚರ್ಮದ ಮೇಲಿನ ಗುಳ್ಳೆಗಳ ನಿವಾರಣೆಗೆ ಇದು ಬೆಸ್ಟ್ ಮನೆಮದ್ದು

ಬೇಸಿಗೆ ಆರಂಭವಾದ ಕೂಡಲೇ ಸಾಂಕ್ರಾಮಿಕ ರೋಗವಾದ ಸಿಡುಬು ಅಥವಾ ಚಿಕನ್‌ಪಾಕ್ಸ್‌ ಹರಡುವ ಕಾಲ. ‘ವೆರಿಸೆಲ್ಲಾ ಜೋಸ್ಟರ್’ ಎಂಬ ವೈರಾಣುವಿನಿಂದ ಬರುವ ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಬಹಳ ಸುಲಭವಾಗಿ ಹರಡುತ್ತದೆ. ಇದರಲ್ಲಿ ಶರೀರದ ಮೇಲೆ ಚುಕ್ಕೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಚಿಕನ್ ಪಾಕ್ಸ್…

ಸಿಎಂ ಅಧಿಕಾರ ಕುರಿತು ಮತ್ತೊಮ್ಮೆ ಭವಿಷ್ಯ ನುಡಿದ ಕೋಡಿಮಠ ಶ್ರೀ

ಸಿಎಂ ಯಾವುದೇ ವಿವಾದವನ್ನು ಸೃಷ್ಟಿಸಿಕೊಳ್ಳದೇ ರಾಜ್ಯವನ್ನು ಮುನ್ನಡೆಸಲಿದ್ದಾರೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ಶ್ರೀಗಳು ಜಡೆ ಸಂಸ್ಥಾನದ ಮಠದ ಜಗದ್ಗುರು ಕೆಂಪಿನ ಸಿದ್ದವೃಷಭೇಂದ್ರ ಸ್ವಾಮೀಜಿ ಕರ್ತೃ ಗದ್ದುಗೆಗೆ ಭೇಟಿ ನೀಡಿದರು. ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ…

ಕಣ್ಣಲ್ಲಿ ಸೇರಿಕೊಂಡಿದ್ದ ಕಲ್ಲುಗಳನ್ನು ಗರಿಕೆಯಿಂದ ತಗೆಯುವುದು ಎಷ್ಟು ನಿಜ, ಈಕೆಯ ನಿಜ ಸ್ವರೂಪ ಬಯಲು ಮಾಡಿದ ಹುಲಿಕಲ್ ನಟರಾಜ್

ಆಧುನಿಕ ಜಾಗತೀಕರಣದ ನಂತರ ವೈದ್ಯಕೀಯ ಕ್ಷೇತ್ರ ವೈಜ್ಞಾನಿಕವಾಗಿ ಬಹಳಷ್ಟು ಮುಂದುವರೆದಿದೆ ಆದರೂ ಮೌಡ್ಯ ಎಂಬುದು ನಮ್ಮಲ್ಲಿ ಹಾಸು ಹೊಕ್ಕಾಗಿದೆ. ಯಡಿಯೂರಿನ ಒಬ್ಬ ಮಹಿಳೆ ಗರಿಕೆಯ ಸಹಾಯದಿಂದ ಕಣ್ಣಿನಲ್ಲಿ ಬಿದ್ದಿರುವ ಹರಳುಗಳನ್ನು ತೆಗೆಯುತ್ತಾರೆ. ಇದು ಎಷ್ಟು ನಿಜ ಮತ್ತು ಇದರ ಬಗ್ಗೆ ನೇತ್ರ…

error: Content is protected !!