ಮೇಘನಾರಾಜ್ ಚಿರು ಮನೆಗೆ ಹೋಗಲ್ವಾ? ಏನ್ ಅಂದ್ರು ಗೊತ್ತಾ..
ಚಿರಂಜೀವಿ ಸರ್ಜಾ ಕನ್ನಡ ಚಿತ್ರರಂಗದಲ್ಲಿ ಮರೆಯಲಾರದ ಹೆಸರು ಇತ್ತೀಚಿಗೆ ಅವರ ಮಗನ ನಾಮಕರಣ ನಡೆಯಿತು ಆ ಕುರಿತು ಅನೇಕ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು ಆ ಕುರಿತು ಕೆಲವೊಂದು ಸಂದರ್ಶನಗಳಲ್ಲಿ ಮೇಘನಾ ರಾಜ್ ಅವರು ತಮ್ಮ ವಿಚಾರಗಳನ್ನು ಹಂಚಿಕೊಳ್ಳುವುದರ ಜೊತೆಗೆ ಚಿರಂಜೀವಿ…