ಅಮಿತಾಬಚ್ಚನ್ ಕನ್ನಡದ ಈ ಸಿನಿಮಾಕ್ಕೆ ಪಡೆದ ಪೇಮೆಂಟ್ ಎಷ್ಟು ಗೊತ್ತೆ.
ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಅಮೃತಧಾರೆ ಸಿನಿಮಾದಲ್ಲಿ ಅಮಿತಾಬಚ್ಚನ್ ಅವರು ಅಭಿನಯಿಸಿ ಚಿತ್ರದ ಯಶಸ್ವಿಗೆ ಕಾರಣರಾಗಿದ್ದಾರೆ. ಅಮಿತಾಬಚ್ಚನ್ ವ್ಯಕ್ತಿತ್ವ, ಅವರೊಂದಿಗೆ ಕಳೆದ ಕ್ಷಣಗಳ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾತುಗಳನ್ನು ಈ ಲೇಖನದ ಮೂಲಕ ನೋಡೋಣ. ನಾಗತಿಹಳ್ಳಿ ಚಂದ್ರಶೇಖರ್ ಅವರು ಅಮಿತಾಬಚ್ಚನ್…