ಈ ಮಹಿಳೆ ರಸ್ತೆ ಬದಿಯಲ್ಲಿ ಚಿಕ್ಕದಾದ ಹೋಟೆಲ್ ನಡೆಸುವ ಜೊತೆಗೆ ತಮ್ಮ ಜೀವನವನ್ನು ಹೇಗೆ ರೂಪಿಸಿಕೊಂಡಿದ್ದಾರೆ ಗೋತ್ತಾ? ಓದಿ ರಿಯಲ್ ಸ್ಟೋರಿ
ನಾವಿಂದು ನಿಮಗೆ ಬೆಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ಚಿಕ್ಕದಾದ ಹೋಟೆಲ್ ಒಂದನ್ನು ಹಾಕಿಕೊಂಡು ಹಸಿದವರಿಗೆ ಅನ್ನ ನೀಡುತ್ತಾ ಜೀವನವನ್ನು ನಡೆಸುತ್ತಿರುವ ಸಂಗೀತಾ ಎಂಬುವವರ ಬಗ್ಗೆ ತಿಳಿಸಿಕೊಡುತ್ತೇವೆ. ಜೀವನದಲ್ಲಿ ನಾವು ಒಂದು ಕನಸನ್ನು ಕಂಡಿರುತ್ತೇವೆ ಆದರೆ ದೈವ ಬೇರೆಯದನ್ನೆ ಬರೆದಿರುತ್ತದೆ ನಾವು ಅದಕ್ಕೆ ತಯಾರಾಗಿರಬೇಕು.…