ಡ್ರೈವರ್ ಜೊತೆ ಓಡಿಹೋಗಿ ಮದ್ವೆಯಾಗಿದ್ದ ನಟಿ ಕವಿತಾ ಅವರ ಮಗಳು, ಆಮೇಲೆ ಏನಾಯಿತು ಗೊತ್ತಾ
ಕವಿತಾ ಅವರು ಭಾರತೀಯ ಚಿತ್ರರಂಗದಲ್ಲಿ ನಟಿಸಿದ್ದು ಇನ್ನೂ ರಾಜಕಾರಣಿಯೂ ಆಗಿದ್ದಾರೆ ಇನ್ನೂ ಇವರ ಮಾತೃ ಬಾಷೆ ತೆಲುಗು ಮೂಲತಃ ಆಂದ್ರಪ್ರದೇಶದವರು ಕನ್ನಡ ತೆಲುಗು ತಮಿಳು ಹಾಗೂ ಮಲಯಳಂನಲ್ಲಿ ಕೂಡ ಅಭಿನಯಿಸಿದ್ದಾರೆ ಇನ್ನೂ ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ಚಿತ್ರ ರಂಗಕ್ಕೆ ಕಾಲಿಟ್ಟಿ ದಾರೆ…