ತಿಂಗಳಿಗೆ ಲಕ್ಷ ದುಡಿಯುವ ಕೆಲಸ ಬಿಟ್ಟು ಭಾರತೀಯ ಸೆನೆಗಾಗಿ ಈ ಯುವಕ ಮಾಡಿದ್ದೇನು ಗೊತ್ತೇ!
ನಮ್ಮ ಭಾರತೀಯ ಸೇನೆ ಅಂದ್ರೆ ಎಲ್ಲರು ಹೆಮ್ಮೆ ಪಡುವ ವಿಚಾರವೇ ಆಗಿದೆ, ನಾವುಗಳು ಯಾವಾಗಲೂ ಸುಖವಾಗಿ ನೆಮ್ಮದಿಯಿಂದ ನಿದ್ರೆ ಮಾಡುತ್ತಿರೋದು ಕೂಡ ನಮ್ಮ ಹೆಮ್ಮೆಯ ಸೈನಿಕರಿಂದ. ನಮ್ಮ ದೇಶದಲ್ಲಿ ಅಷ್ಟೇ ಅಲ್ದೆ ನಮ್ಮ ರಾಜ್ಯದಿಂದಲೂ ಕೂಡ ಬಳಹಷ್ಟು ಯುವಕರು ಸೇನೆ ಸೇರಿದ್ದಾರೆ…