ಶಾಲಾ ವಾಹನಗಳು ಯಾಕೆ ಹಳದಿ ಬಣ್ಣ ಹೊಂದಿರುತ್ತವೆ
ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಶಾಲಾ ವಾಹನಗಳನ್ನು ಗಮನಿಸಿರುತ್ತಾರೆ, ಆದ್ರೆ ಎಲ್ಲ ಶಾಲಾ ವಾಹನಗಳು ಹಳದಿ ಬಣ್ಣವನ್ನು ಹೊಂದಿರುತ್ತವೆ ಯಾಕೆ ಅನ್ನೋದನ್ನ ಬಹಳಷ್ಟು ಜನ ತಿಳಿದುಕೊಂಡಿರೋದಿಲ್ಲ. ಯಾಕೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ. ಮುಖ್ಯವಾಗಿ ಶಾಲಾ ವಾಹನಗಳು ಅಷ್ಟೇ ಅಲ್ದೆ ಕಾರ್ಯ ನಿವರ್ಹಿಸುವಂತ…