2 ವರ್ಷದ ಹಿಂದೆ ಏನು ಅಭಿವೃದ್ಧಿ ಕಾಣದ ಹಳ್ಳಿಯಲ್ಲಿ ಇದ್ದಕಿದ್ದಂತೆ ಕೋಳಿ ಸಾಕಣೆ, ಮೇಕೆ ಸಾಕಣೆ ಸ್ವಂತ ಉದ್ಯೋಗ ಹಾಗೂ 700 ಕ್ಕೂ ಹೆಚ್ಚು ಚೆಕ್-ಡ್ಯಾಮ್ ನಿರ್ಮಿಸಿ ಅಚ್ಚರಿ ಮೂಡಿಸಿದ್ರು. ಇದರ ಹಿಂದಿರುವ ವ್ಯಕ್ತಿ ಯಾರು ಗೊತ್ತೇ ಓದಿ..
ನಿಜಕ್ಕೂ ಈ ಸ್ಟೋರಿ ಬಹಳಷ್ಟು ಹಳ್ಳಿ ಜನಕ್ಕೆ ಸ್ಪೂರ್ತಿದಾಯಕವಾಗಿದೆ, ಕೆಲವೆ ಕೆಲವು ವರ್ಷಗಳ ಹಿಂದೆ ಏನು ಅಭಿವೃದ್ಧಿ ಕಾಣದ ಗ್ರಾಮ ಇದ್ದಕ್ಕಿಂದ್ದಂತೆ ಅಭಿವೃದ್ಧಿ ಕಾಣಲು ಕಾರಣವೇನು ಇಲ್ಲಿನ ಜನ ಬುದ್ಧಿವಂತರಾಗಿದ್ದು ಹೇಗೆ ಅನ್ನೋದನ್ನ ಸಂಪೂರ್ಣವಾಗಿ ಮುಂದೆ ನೋಡಿ ಇದರ ಹಿಂದೆ ಒಬ್ಬ…