ಮೊದಲ ಬಾರಿಗೆ ಹಸು ಸಾಕಣೆ ಮಾಡಬೇಕು ಅಂದುಕೊಂಡಿರೋರು ಗಮನಿಸಿ
ವಾಣಿಜ್ಯ ಹೈನುಗಾರಿಕೆ ಎನ್ನುವುದು ಇಂದು ಪೂರ್ಣ ಪ್ರಮಾಣದ ಉದ್ಯೋಗವಾಗಿ ಹೊರಹೊಮ್ಮಿದೆ. ಹೈನುಗಾರಿಕೆಯಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಅಧಿಕ ಹಾಲು ಉತ್ಪಾದಿಸುವ ಮಿಶ್ರ ಜಾತಿಯ ಹಸುಗಳನ್ನು ಬಹಳಷ್ಟು ಜನರು ಸಾಕುತ್ತಿದ್ದಾರೆ. ಹಸುಗಳನ್ನು ಖರೀದಿಸುವಾಗ ರೈತರು ಕೆಲವು ಅಂಶಗಳನ್ನು…