ಕಲಿಯುಗದ 5 ಸತ್ಯವನ್ನು ಬಿಚ್ಚಿಟ್ಟ ಶ್ರೀ ಕೃಷ್ಣ, ಓದಿ ರೋಚಕ ಕಥೆ.
ಮಹಾಭಾರತ ಯಾರಿಗೆ ತಿಳಿದಿಲ್ಲ. ಇದು ನಮ್ಮ ಗ್ರಂಥಗಳಲ್ಲೇ ಶ್ರೇಷ್ಠ ಗ್ರಂಥವೆಂದು ಖ್ಯಾತಿ ಪಡೆದಿದೆ. ಇದು ಹಿಂದೂಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಮಾನವ ಜಾತಿಗೆ ಸೀಮಿತವಾಗಿದೆ.ಇದರಿಂದ ಪ್ರತಿ ಮನುಷ್ಯನಿಗೆ ಜ್ಞಾನ ಮತ್ತು ಮಾರ್ಗದರ್ಶನ ಸಿಗುತ್ತದೆ. ಇಲ್ಲಿ ಜೀವನಕ್ಕೆ ಸಂಬಂಧ ಪಟ್ಟ ಎಲ್ಲಾ ರೀತಿಯ…