ನಿವೇದಿತಾಗೆ 9 ತಿಂಗಳ ನಂತರ ಸಿಗ್ತು ಸರ್ಪ್ರೈಸ್ ಗಿಫ್ಟ್
ಕ್ಯೂಟ್ ಕಪಲ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಒಬ್ಬರಿಗೊಬ್ಬರು ಗಿಫ್ಟ್ ಗಳನ್ನು ಕೊಡುತ್ತಾರೆ. ಚಂದನ್ ಶೆಟ್ಟಿ ನಿವೇದಿತಾ ಅವರಿಗೆ ಕೊಟ್ಟ ದೊಡ್ಡ ಗಿಫ್ಟ್ ಯಾವುದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಕನ್ನಡ ಬಿಗ್ ಬಾಸ್ ಸೀಸನ್…