ಓದಿದ್ದು ITI ಮಾಡಿರೋ ಸಾಧನೆ ನೋಡಿ ನಿಜಕ್ಕೂ ಶಾಕ್ ಆಗುತ್ತೆ
ಸಾಧನೆ ಮಾಡಲು ವಯಸ್ಸಿನ ಮಿತಿ ಇರುವುದಿಲ್ಲ ಪ್ರತಿಯೊಬ್ಬರಿಗೂ ಸಾಧನೆ ಮಾಡುವ ಸಾಮರ್ಥ್ಯ ಇರುತ್ತದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಯುವಕನೊಬ್ಬ ಎಲ್ಲರೂ ಹುಬ್ಬೇರಿಸುವಂತ ಸಾಧನೆ ಮಾಡಿದ್ದಾನೆ. ಅವನು ಮಾಡಿದ ಸಾಧನೆ ಯಾವುದು, ಅದಕ್ಕಾಗಿ ಅವನು ಪಟ್ಟ ಶ್ರಮದ ಬಗ್ಗೆ ಮಾಹಿತಿಯನ್ನು ಈ ಲೇಖನದ…