ನೀವೇನಾದ್ರು ಟ್ರಿಪ್ ಹೋಗ್ತಿದೀರಾ? ಟ್ರಿಪ್ ಹೋಗುವ ಹಿಂದಿನ ದಿನದ ತಯಾರಿ ಹೀಗಿರಲಿ
ಟ್ರಿಪ್ ಹೋಗೋದು ಎಂಜಾಯ್ ಮಾಡುವುದು ಅಂದರೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ. ಸಂಕ್ರಮಣಕ್ಕೆ ಟ್ರಿಪ್ ಹೋಗುವವರಿದ್ದಾರೆ, ದೀಪಾವಳಿಗೆ ಹೋಗುವವರಿದ್ದಾರೆ, ಸಂಡೆ ಬಂತಂದ್ರೆ ಹೋಗುವವರಿದ್ದಾರೆ. ಎಲ್ಲಿಗೆ ಟ್ರಿಪ್ ಹೋಗುವುದಾದರೂ 2-3 ದಿನದ ಟ್ರಿಪ್ ಗೆ ಹೋಗುವುದಾದರೆ ಪ್ಲಾನ್ ಮಾಡಿಕೊಳ್ಳಬೇಕು. ಹಾಗಾದರೆ ಟ್ರಿಪ್ ಗೆ…