2021 ರಲ್ಲಿ ಲಾಭ ಕೊಡುವ 6 ಕೃಷಿ ಉದ್ಯಮದ ಬಗ್ಗೆ ತಿಳಿಯಿರಿ
ಕೊರೊನಾ ಎಂಬ ಮಹಾಮಾರಿಯಿಂದಾಗಿ ಎಷ್ಟೋ ಜನ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಎಷ್ಟೋ ಮಂದಿ ನಗರಗಳಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡು ಹಳ್ಳಿಗೆ ಬಂದಿದ್ದಾರೆ. ಹಾಗೆಯೇ ನಗರಗಳಲ್ಲಿ ಎಷ್ಟೋ ಬಿಸನೆಸ್ ಗಳು ಮತ್ತು ಎಷ್ಟೋ ಕಂಪನಿಗಳು ಮುಚ್ಚಿ ಹೋಗಿವೆ. ಅಂತಹವರು ಹಳ್ಳಿಯಲ್ಲಿ ಕೃಷಿ ಎಂಬ…