ಹುಡುಗಿಯರು, ಹೆಂಗಸರಿಗೆ ಬ್ಯೂಟಿಪಾರ್ಲರ್ ಇರುವುದು ಕಾಮನ್, ಆದ್ರೆ ಇಲ್ಲಿ ಎ’ಮ್ಮೆಗಳಿಗೂ ಪಾ’ರ್ಲರ್ ಸೇವೆ.!
ಸೌಂದರ್ಯ ಪ್ರಿಯರಾದ ಮಹಿಳೆಯರಿಗೆ ಬ್ಯೂಟಿಪಾರ್ಲರ್ ಇರುವುದು ಸರ್ವೇಸಾಮಾನ್ಯ. ಬ್ಯೂಟಿ ಪಾರ್ಲರ್ ಗೆ ಹೋಗುವುದೆಂದರೆ ಮಹಿಳೆಯರಿಗೆ ಬಹಳ ಇಷ್ಟ. ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಪಾರ್ಲರ್ ಇರುವುದಲ್ಲದೆ, ಎಮ್ಮೆಗಳಿಗೂ ಪಾರ್ಲರ್ ಸೇವೆಯನ್ನು ಒದಗಿಸಲಾಗುತ್ತಿದೆ. ಹಾಗಾದರೆ ಎಮ್ಮೆಗಳಿಗೆ ಪಾರ್ಲರ್ ಸೇವೆಯನ್ನು ಪ್ರಾರಂಭಿಸಿದವರು ಯಾರು, ಯಾವ ಉದ್ದೇಶಕ್ಕಾಗಿ ಈ…